ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ನನ್ನ ಮೊತ್ತ ಮೊದಲ ರೈಲು ಪ್ರಯಾಣ

ವಿಶ್ವದಲ್ಲೇ ಅತಿ ದೊಡ್ಡ ರೈಲು ಸಂಪರ್ಕ ವ್ಯವಸ್ಥೆ ಭಾರತದಲ್ಲಿದೆ. ರೈಲು ಪಯಣದ ಸವಿಯನ್ನ ಅನುಭವಿಸಲಿಕ್ಕೆ ನನಗೆ ಸಾಧ್ಯವಾದದ್ದು ೨೫ ವರ್ಷಗಳ ನಂತರವೆ. ಆಶ್ಚರ್ಯ ಮತ್ತು ಅನಂದ ಎರಡೂ ಒಮ್ಮೆಗೆ. ಗ್ನು/ಲಿನಕ್ಸ್ ಹಬ್ಬದ ಪೂರ್ವಸಿದ್ದತೆಗೆ ಹೊರಟಾಗಲೇ ನನಗಿದು ಸಾಧ್ಯವಾದದ್ದು. ಆ ರಸ ನಿಮಿಷಗಳನ್ನ ಸೆರೆ ಹಿಡಿದಿದ್ದೇನೆ. ನನ್ನ ಗ್ಯಾಲರಿಯಲ್ಲೊಮ್ಮೆ ಇಣುಕಿ ನೋಡಿ.

My First Train
0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

Sunil Jayaprakash's picture

ಭಾರತದಂತಹ ಭಾರತದಲ್ಲಿದ್ದು, ಕರ್ನಾಟಕದಂತಹ ಕರ್ನಾಟಕದಲ್ಲಿದ್ದು, ಇಷ್ಟು ವರ್ಷ ಆದರೂ, ರೈಲಿನಲ್ಲಿ ಹೋಗಿಲ್ಲ ಅಂತ್ಯಲ್ಲ Smiling ಏನ್ ಹೇಳೋಣ. ಹೋಗ್ಲಿ ಹೇಗನಿಸುತ್ತಿದೆ ಈಗ. ಮನಸ್ಸು ನಿರಾಳವಾಯಿತೇ ?

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

hpn's picture

ಕೆಲವು ಫೋಟೋಗಳು ತುಂಬಾ ಚೆನ್ನಾಗಿ ಬಂದಿವೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

sudhimail's picture

ಅಂತೂ ಇಂತೂ ಅಸೆ ಈಡೇರಿತಲ್ಲಾ!!!!!!!!

ವಂದನೆಗಳೊಂದಿಗೆ,
ಸುಧೀಂದ್ರ

ಉ: ನನ್ನ ಮೊತ್ತ ಮೊದಲ ರೈಲು ಪ್ರಯಾಣ

muralihr's picture

ನ೦ಬಲಸಾಧ್ಯ ! ಇದ್ ಬರೀ ರೈಲು !

Syndicate content