ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಭಾನುವಾರ, ಆಗಸ್ಟ್ ೩೧ ನಾವೆಲ್ಲ ಮತ್ತೆ ಸೇರಿ ಗ್ನು/ಲಿನಕ್ಸ್ ಹಬ್ಬದ ಬಗ್ಗೆ ಚರ್ಚಿಸಿ, ಹಬ್ಬದ ರೂಪುರೇಷೆಗಳನ್ನ ಸಿದ್ದ ಪಡಿಸಿದ್ದಾಯಿತು. ಮೊದಲ ಹಬ್ಬವನ್ನ ವಿಮರ್ಶಿಸಿ, ಉತ್ತಮವಾದದ್ದನ್ನ ಈ ಬಾರಿ ವಿಭಿನ್ನ ರೀತಿಯಲ್ಲಿ ಹಬ್ಬವನ್ನ ಆಚರಿಸುವ ಬಗ್ಗೆ ಒಂದು ಪ್ರೋಗ್ರಾಮ್ ಅನ್ನೇ ಬರೆಯಲಾಯಿತು (ಹೌದ್ರಿ, ನನ್ನ ತಲೇಲಿ ಲಿನಕ್ಸ್ ತುಂಬಿರುವ ಹಾಗೆ ರಾಫವನಿಗೆ ಪ್ರೊಗ್ರಾಮ್ ಸಿನ್ಟ್ಯಾಕ್ಸ್ ತುಂಬಿದೆ)

 

 

ಮೈಸೂರು ವಿಶ್ವ ವಿಧ್ಯಾನಿಲಯದ ಭೌತಶಾಸ್ತ್ರ ವಿಭಾಗ

 

ಹಬ್ಬದ ಕಾರ್ಯಕಾರಿ ಸಮಿತಿ, ಫೋಟೋ ತೆಗೆದವರು ಹೆಚ್.ಪಿ.ಎನ್
ಪ್ರೊಜೆಕ್ಟ್ ಪ್ಲಾನ್ ಕೋಡ್ (ಪ್ರೀ ಮತ್ತು ಓಪನ್ ಸೋರ್ಸ್) , ಬರೆದವರು ರಾಘವ
ಇನ್ನೂ ಹೆಚ್ಚಿನದನ್ನ ತಿಳಿದು ನಮ್ಮೊಂದಿಗೆ ಕೈ ಜೋಡಿಸ ಬೇಕೆ. ಹಬ್ಬದ ವೆಬ್ಸೈಟ್ ಗೆ ಭೇಟಿ ಕೊಡಿ. 

 
 ಫೋಟೋ ತೆಗೆದವರು:
ಹರಿ ಪ್ರಸಾದ್ ನಾಡಿಗ್, ಓಂ ಶಿವಪ್ರಕಾಶ್

 

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮತ್ತೆ ಕೈಜೋಡಿಸಲು ಸಂಪದ ಬಳಗ

hpn's picture

ರಾಘವಂಗೆ ಖುಷಿಯಾದರೆ

ಖುಷಿ ++;

Smiling

ನನಗಂತೂ ಬಹಳ ಖುಷಿಯಾಯ್ತು, ಭಾನುವಾರ ಎಲ್ಲರೊಂದಿಗೆ ಮಾತನಾಡುತ್ತ ಕಳೆದದ್ದು.
ಫೋಟೋ, ಪುಟ್ಟ ವಿವರ ಪರ್ಫೆಕ್ಟ್ ಆಗಿ ಇದೆ.

ವಿಕ್ರಮ-ಬೇತಾಳ ಕಥೆ ಎಲ್ಲಿಯವರೆಗೆ ಬಂತು? Eye-wink
--
ನನ್ನ ಬ್ಲಾಗ್:
ಪರಿವೇಶಣ | PariveshaNa

Syndicate content