ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

omshivaprakash ರವರ ಬ್ಲಾಗ್

ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

ವರ್ಚುಅಲ್ ಬಾಕ್ಸ್

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.  ಮುಂದೆ ಓದಿ »

~.~

ಹ್ಯಾಕರ್ ಅಂದ್ರೆ ಯಾರು?

"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆಯುವವರೆಂದು ನಮ್ಮಲ್ಲನೇಕರು ತಿಳಿದು ಕೊಂಡಿದ್ದೇವೆ ಅಲ್ಲವೇ?   ಮುಂದೆ ಓದಿ »

~.~

ಒಂದು ಗೋವಿನ ಕಥೆ

IMG_6643.JPG

ಅಂಬಾ ಎಂದರೆ, ಓಡಿ ಬಂದು
ನಾ ನಿನಗೆ ಹಾಲನ್ನುಣಿಸಲಾರೆನೆ?
ನನ್ನ ಮುದ್ದಿನ ಕರುವೇ, ಹೇಳಲೆ ನಿನಗೆ
ನಾನೊಂದು ಗೋವಿನ ಕಥೆಯನ್ನು..

-- ಚಿತ್ರದುರ್ಗದಲ್ಲಿ ಸೆರೆ ಹಿಡಿದ ಚಿತ್ರ...
ಚುಟುಕವನ್ನು ಬದಲಿಸಿ ಅಥವಾ ಅದಕ್ಕೆ ಹೆಚ್ಚಿನ ಸಾಲುಗಳನ್ನು ಜೋಡಿಸಬಹುದು Smiling

~.~

ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಫೆಡೋರಾ ಹೊಸ ಚಿತ್ರ

ಫೆಡೋರಾ ಗ್ನು/ಲಿನಕ್ಸ್ ನ ೧೧ ನೇ ಆವೃತ್ತಿ ಹೊರ ಬಂದಿದೆ. ಉಪಯೋಗಿಸಿ ನೋಡಬೇಕೆನ್ನುವವರಿಗೆ ಇಲ್ಲಿದೆ ಒಂದು ಕಿರು ನೋಟ.

ಹೊಸತು ಏನೇನಿದೆ ಅಂತ ಓದಿ ನೋಡ್ಬೇಕು ಅನ್ನೋರಿಗೆ ಇಲ್ಲಿದೆ ನೋಡಿ ಕೊಂಡಿ:  ಮುಂದೆ ಓದಿ »

~.~
Syndicate content