ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?
೧೭. ಕರ್ನಾಟಕದ ಮಠವೂಂದರಲ್ಲಿ "ಬೈಬಲ್"ಗೆ ಪೂಜೆಯಾಗುತ್ತಿದೆ ಅದು ಯಾವ ಮಠ?
೧೮. ನಂಜನಗೂಡಿಗಿರುವ ಹಳೆಯ ಹೆಸರೇನು?
೧೯. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?
೨೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?
mow ಮುದ್ರಿಸುವುದು ಹೇಗೆ ದಯವಿಟ್ಟು ತಿಳಿಸಿ

- mowna ರವರ ಬ್ಲಾಗ್
- Login or register to post comments
- 253 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
ಮೌ = mou
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
ಉ. ಡಾ|| ಬಿ. ಆರ್. ಅಂಬೇಡ್ಕರ್.
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
ಉ. ಕೆಮ್ಮಣ್ಣುಗುಂಡಿ.
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು? ಮೈಸೂರು ಒಡೆಯರ್
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು? ಕೆಮ್ಮಣ್ಣುಗುಂಡಿ
. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ? ಶ್ರವಣ ಬೆಳಗೊಳ
*ಅಶೋಕ್
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
ಉ. ಡಾ|| ಬಿ. ಆರ್. ಅಂಬೇಡ್ಕರ್.
ಪೂರ್ತಿ ಪ್ರಶ್ನೆ ಓದದೇ ಉತ್ತರ ಬರೆದಿದ್ದೇನೆ...

ಉತ್ತರ ತಪ್ಪು ಅಂತ ಗೊತ್ತು...
ನನ್ನ negligence ಗೆ ಕ್ಷಮೆ ಇರಲಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
ಇಟಗಿ ಮಹಾದೇವ ದೇವಾಲಯ
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
ಡಾ. ರಾಜಗೋಪಾಲ್?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
ಮೈಸೂರು ಅರಮನೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
ಕೆಮ್ಮಣ್ಣುಗುಂಡಿ
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?
ಮಲಪ್ರಭಾ
೧೮. ನಂಜನಗೂಡಿಗಿರುವ ಹಳೆಯ ಹೆಸರೇನು?
೧೯. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?
ಬನವಾಸಿ
೨೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?
ಬೆಳಗೊಳ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೯. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?
-- ಬನವಾಸಿ
೨೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?
-- ಶ್ರವಣಬೆಳಗೊಳ
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
ಬೆನೆಗಲ್ ನರಸಿಂಹ ರಾವ್?
ಕೀರ್ತಿ ಕಿರಣ್ ಎಂ
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
ನಂಜನಗೂಡಿನ ಹಳೆಯ ಹೆಸರಲ್ಲ.. ಇನ್ನೊಂದು ಹೆಸರು ಗರಳಪುರ
ಗರಳ ಅಂದರೆ ಶಿವ ಅಂತೆ
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
೧೧. "ದೇವಾಲಯಗಳ ಚಕ್ರವರ್ತಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು? ಇಟಗಿಯ ಮಹಾದೇವ ದೇವಾಲಯ
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು? ರಾಷ್ಟ್ರಕವಿ ಕುವೆಂಪು
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು? ಭಾರತೀಯ ಸಂವಿಧಾನ ಬರೆಯುವಾಗ ಕೋಟ್ಯಂತರ ಕನ್ನಡಿಗರು ಇದ್ದರು, ಯಾರೆಂದು ಹೇಳೋಣ.
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ? ಶೀಮೊಗ್ಗೆ ಹೊಸನಗರ ತಾಲೂಕಿನಲ್ಲಿರುವ ರಾಮಚಂದ್ರಾಪುರ ಮಠದಲ್ಲಿ
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು? ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ
೧೬. "ನವಿಲುತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ? ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಅಣೆ ಕಟ್ಟಲಾಗಿದೆ.
೧೭. ಕರ್ನಾಟಕದ ಮಠವೂಂದರಲ್ಲಿ "ಬೈಬಲ್"ಗೆ ಪೂಜೆಯಾಗುತ್ತಿದೆ ಅದು ಯಾವ ಮಠ? ಸತ್ಯವಾಗ್ಲೂ ಗೊತ್ತಿಲ್ಲ ಸ್ವಾಮಿ, ಅಂದಹಾಗೇ ಆ ಮಠಕ್ಕೆ ಮತಾಂತರದ ಕೇಸ್ ಬುಕ್ ಮಾಡಿ.
೧೮. ನಂಜನಗೂಡಿಗಿರುವ ಹಳೆಯ ಹೆಸರೇನು? ಇಲ್ಲಿ ಪರಶುರಾಮ ತನ್ನ ಮಾತೃಹತ್ಯಾ ಪಾಪವನ್ನು ಶಿವಾನುಗ್ರಹದಿಂದ ಪರಿಹರಿಸಿಕೊಂಡನೆಂದು ನಂಬಿಕೆಯಿದ್ದು ಐತಿಹ್ಯಗಳ ಪ್ರಕಾರ ಈ ಸ್ಥಳಕ್ಕೆ ಗರಳಪುರ, ದಕ್ಷಿಣಕಾಶಿ ಎಂದೂ ಕರೆಯಲಾಗಿದೆ. ಹಳೆಯ ಹೆಸರು ನಂಜನಗೂಡು ಎಂಬುದೇ ಸತ್ಯ.
೧೯. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು? ಉತ್ತರಕನ್ನಡದ ಶಿರಸಿ ತಾಲೂಕಿನ ವರದಾ ನದಿಯ ಎಡದಂಡೆಯ ಮೇಲಿರುವ ಪುಟ್ಟ ಗ್ರಾಮ ಬನವಾಸಿಯು ಹಿಂದೆ ಜಯಂತಿ, ಜಯಂತೀಪುರ, ವೈಜಯಂತಿ, ಸಂಜಯಂತಿ ಎಂಬ ಹೆಸರುಗಳಿಂದ ಕರೆಸಿಕೊಂಡಿತ್ತು.
೨೦. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ? ಉತ್ತರದ ನಾಡಿನಲ್ಲಿ ಹನ್ನೆರಡು ದೀರ್ಘವರ್ಷಗಳ ಬರಗಾಲ ಬರುವುದನ್ನು ಮುಂಚಿತವಾಗಿ ಅರಿತ ಭದ್ರಬಾಹು ಮುನಿ ತನ್ನ ಶಿಷ್ಯ ಚಂದ್ರಗುಪ್ತ ಮೌರ್ಯನೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದ ಎನ್ನುವುದು ಒಂದು ಊಹೆಯಾಧಾರಿತ ನಂಬುಗೆ ಅಷ್ಟೇ. ಆ ವಾದ ಸ್ಥಿರವಾಗಿಲ್ಲ.
mow ಮುದ್ರಿಸುವುದು ಹೇಗೆ ದಯವಿಟ್ಟು ತಿಳಿಸಿ: ಕಗಪ ಕೀಲಿಮಣೆಯಲ್ಲಿ mV, ಬರಹ ಕೀಲಿಮಣೆಯಲ್ಲಿ mou.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
ಬಹಳ ಸ್ನೇಹಿತರು ಸರಿಯಾದ ಉತ್ತರಗಳನ್ನು ನೀಡಿದ್ದಾರೆ ಧನ್ಯವಾದಗಳು.
೧೧. ಇಟಗಿಯ ಮಹಾದೇವ ದೇವಾಲಯ
೧೨. ಕೆ.ವಿ.ಪುಟ್ಟಪ್ಪ
೧೩.ಬೆನಗಲ್ ರಾಮರಾವ್
೧೪.ಶಿವಮೊಗ್ಗ ಜಿಲ್ಲೆಯ ಶ್ರೀರಾಮಪುರ ಮಠದಲ್ಲಿ
೧೫.ಕೆಮ್ಮಣ್ಣ ಗುಂಡಿ " ಕೃಷ್ಣ ರಾಜೇಂದ್ರ ಗಿರಿಧಾಮ
೧೬.ಮಲಪ್ರಭ ನದಿಗೆ
೧೭.ನವಲಗುಂದದ ನಾಗಾಲಿಂಗಸ್ವಾಮಿ ಮಠದಲ್ಲಿ
೧೮. ಗರಳಪುರಿ
೧೯.ಬನವಾಸಿ
೨೦ ಶ್ರವಣ ಬೆಳಗೊಳದಲ್ಲಿ