ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › mowna ರವರ ಬ್ಲಾಗ್

ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

August 23, 2008 - 11:29am — mowna

೧. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?
೨. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?
೩. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?
೪. ಕರ್ನಾಟಕದ ಗಾಂಧಿ ಯಾರು?
೫. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?

ನನ್ನ ಮೊದಲ ಬ್ಲಾಗ ಪ್ರಶ್ನೆಗಳು ಉತ್ತರಿಸುವಿರಾ? ನಂತರ ಮತ್ತಷ್ಟು.

~.~
  • mowna ರವರ ಬ್ಲಾಗ್
  • Login or register to post comments
  • 289 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 23, 2008 - 12:28pm — prameela

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

prameela's picture

ಕರ್ನಾಟಕದ ದೊಡ್ದ್ದ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ,ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 1:15pm — kannadakanda

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

kannadakanda's picture

ಇರಬಹುದು. ಮೇಲುಕೋಟೆ ಚೆಲುವರಾಯಸ್ವಾಮಿ ದೇವಸ್ಥಾನ ಕೂಡ ದೊಡ್ಡದೆನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 1:23pm — Sunil Jayaprakash

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

Sunil Jayaprakash's picture

೪. ಹರ್ಡೇಕರ್ ಮಂಜಪ್ಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 6:51pm — mowna

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

mowna's picture

ನಿಮ್ಮ ಉತ್ತರ ಸರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 6:48pm — mowna

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

mowna's picture

ನಿಮ್ಮ ಮೂರನೆ ಪ್ರಶ್ನೆ ಉತ್ತರ ಸರಿಯಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 7:06pm — lgnandan

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

lgnandan's picture

ಕರ್ನಾಟಕದ ದೊಡ್ಡ ತಾಮ್ರದ ಗಣಿ ಚಿತ್ರದುರ್ಗದ ಹಟ್ಟಿ

- ನಂದನ್

ನಮ್ಮ ತಾಣ - http://www.satyakagyann.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 10:46pm — Ennares

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

Ennares's picture

ತಾಮ್ರದ ಗಣಿ ಚಿತ್ರದುರ್ಗವೇನೋ ಸರಿಯೇ.

ಆದರೆ ಹಟ್ಟಿ ಇರುವುದು ರಾಯಚೂರಿನ ಬಳಿ ಮತ್ತು ಅದು ಮುಖ್ಯವಾಗಿ ಚಿನ್ನದ ಗಣಿ. ಚಿನ್ನದ ಅದುರಿನ ಜೊತೆ ಸ್ವಲ್ಪ ತಾಮ್ರ ದೊರೆಯುವುದು ಸರಿಯೇ ಆದರೂ ಅದು ಅತಿ ದೊಡ್ದ ತಾಮ್ರದ ನಿಕ್ಷೇಪವಲ್ಲ.

ಬಳ್ಳಾರಿ ಹೊಸಪೇಟೆ ಬಳಿಯ ದೋಣಿಮಲೈ ಪರ್ವತಾವಳಿಯಲ್ಲಿ ಅತಿ ದೊಡ್ದ ಅದುರಿನ ನಿಕ್ಷೇಪವಿದೆ.

ಒಂದು ಗಣಿಯ ಬಗ್ಗೆ ಹೇಳಬೇಕಾದರೆ ಕುದುರೆಮುಖ ಒಮ್ಮೆ ಇತ್ತು ಆದರೆ ಕಳೆದ ಮುವ್ವತ್ತು ವರ್ಷಗಳಲ್ಲಿ ವರ್ಷಕ್ಕೆ ೩೦ ಮಿಲಿಯನ್ ಟನ್ ಪ್ರಕಾರ ಗಣಿಗಾರಿಕೆ ಮಾಡಿ ಈಗ ಖಾಲಿಯಾಗಿ ಮುಚ್ಚಿಕೊಂಡಿದೆ.

-ನವರತ್ನ ಸುಧೀರ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 7:40pm — Sunil Jayaprakash

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

Sunil Jayaprakash's picture

೨. ಕುದುರೇಮುಖ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2008 - 3:55pm — mowna

ಉ: ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ

mowna's picture

ತಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಈಗ ಉತ್ತರಗಳು.
೧. ಚಿತ್ರದುರ್ಗ ಜಿಲ್ಲೆ- ಇಂಗರದಾಳು
೨. ಚಿಕ್ಕಮಂಗಳೂರು ಜಿಲ್ಲೆ - ಕುದುರೆಮುಖದ ಬಳಿ ಇರುವ ಆರೋಳಿ
೩. ಮೈಸೂರು ಜಿಲ್ಲೆ - ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
೪. ಹರ್ಡಿಕರ್ ಮಂಜಪ್ಪ
೫. ಅನಿಕೇತನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಾಮಾನ್ಯ ಜ್ಝಾನದ ಪ್ರಶ್ನೆಗಳು ಉತ್ತರಿಸುವಿರ
  • ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
  • ಸಾಮಾನ್ಯ ಜ್ಞಾನದ ಪ್ರಶ್ನೆಗಳು
  • ರಸ ಪ್ರಶ್ನೆಗಳು
  • ನಿಮಗೆ ಗೊತ್ತೇ ...ಇದು ಎಲ್ಲಿದೆ?
Syndicate content

ಲೇಖಕರು

mowna's picture

ಪೂರ್ಣ ಹೆಸರು
navaneetha

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 188 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator