ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಚಿಗುರು ಮೀಸೆ ಹೈದನ ಹೃದಯ
ನನ್ನ ಹೃದಯದ ಬಾಗಿಲು ನೂಕಿ ಬಾ ಗೆಳತಿ....
ಮುತ್ತು
ಬಾರೇ ಗೆಳತಿ ತುಟಿಗಳ ಮೇಲೆ
ಒತ್ತುವೆ ಮುತ್ತಿನ ಮುದ್ರೆ
ಏನು ಮಾಡಿದರೂ ಬರುತಲೇ ಇಲ್ಲ
ರಾತ್ರಿಯೆಲ್ಲ ನಿದ್ರೆ
ಮಂಚಕೆ ಹಾರಿ ಮಧುವನು ಹೀರಿ
ಸೂರೆಗೈಯ್ಯೋಣ ಬಾರೆ
ಹಾಸಿಗೆ ಕಾದಿದೆ ಹೂಗಳ ಹಾಸಿದೆ
ಹುಡಿಗಿ ತಡವೇಕೆ ಬಾರೆ
ಕರೆಯುವೆ ಮುತ್ತಿನ ಮಳೆಯ
ತಡಮಾಡದೆ ನೀ ಬಾರೆ.

- meesehaida ರವರ ಬ್ಲಾಗ್
- Login or register to post comments
- 104 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಮುತ್ತು
ಸಕ್ಕತ್ ಹಾಟ್ ಮಗಾ............