ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಮಾ.ಕೃ.ಮಂಜು
ನನ್ನ ಮನದಲ್ಲಿನ ಭಾವನೆಗಳ ಸುತ್ತ ನನ್ನ ಬರವಣಿಗೆಯ ಪಯಣ
ಕನ್ನಡ ನಾಡು
ಕನ್ನಡ ನಾಡಿನ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಿದಾಗ ನಮಗೆ ಸಿಗುವುದು. ಶಾಂತಿಯ ನೆಲೆಯಾಗಿದ್ದ ಕನ್ನಡನಾಡು ಇಂದು ಯಾವ ಸ್ಥಿತಿಯಲ್ಲಿದೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇತ್ತಿಚಿನ ಘಟನೆಯಲ್ಲಿ ಅಶಾಂತಿಯೇ ತಾಂಡವಾಡುತ್ತಿದೆ. ನೆಮ್ಮದಿ ಬದುಕು ಇಲ್ಲವಾಗಿದೆ.
ಅಂದು
ಅಂದದ ನಾಡು
ಚೆಂದದ ಬೀಡು
ಗಂಧದ ಬೀಡು
ಇಂದು
ಭ್ರಷ್ಟರ ನಾಡು
ರೌಡಿಗಳ ನಾಡು
ನಕ್ಸಲೈಟರ ಕಾಡು
ಇದುವೇ ನಮ್ಮ ಕನ್ನಡನಾಡು
-*ಮಾ.ಕೃ.ಮ*

- makrumanju ರವರ ಬ್ಲಾಗ್
- Login or register to post comments
- 150 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: