ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಹೆದರ್‍ ಬೇಡ ಕಣೋ....

July 31, 2008 - 4:36pm — mahesha

ಇದು ಬಲು ಹಳೆಯ ಇಂಸಿಡೆಂಟು. ನಾನು ಆಗಿನ್ನೂ ಕಾಲೇಜಿನಲ್ಲಿದೆ. ನಾನು ಇದ್ದುದು ಹಾಸ್ಟೆಲಲ್ಲಿ.

ನನ್ನ ರೂಮ್ಮೇಟ್ ಬಳ್ಳಾರಿ-ರಾಯಚೂರು ಕಡೆಯವನು. ಅವನು ಹೊಸದಾಗಿ ಈ ಕಡೆಗೆ ಬಂದಿದ್ದ. ಪಾಪ ಅಕ್ಕತಂಗಿಯರ ಜೊತೆ ಬೆಳೆದ ಹುಡುಗನಂತೆ. ತುಸು ಮೆದು.

ನನ್ನ ಮಗ್ಗಲಲ್ಲಿ ಮಲಗುತ್ತಿದ್ದ. ನಮ್ಮ ಕೋಣೆಯಲ್ಲಿ ಸಾಲು ಹಾಸಿಗೆಗಳಲ್ಲಿ ನಮ್ಮ ಮಲಗು.

ಯಾವಾಗಲೂ ನಮ್ಮೆಲ್ಲರ ಜೊತೆ ಬಂದು ಇದ್ದರೂ ತಾನು ಎಂದೂ ಮಾತೆತ್ತಿದ್ದು ಕಾಣೆ. ಮಾತಿನ ಕಾರುಬಾರು ಏನಿದ್ದರೂ ನಾವ್ ಮಯ್ಸೂರು ಕಡೆ, ಶಿವಮೊಗ್ಗ ಕಡೆ, ಮಂಗಳೂರಿನವರದೇ ಜೋರು. ಆ ಕಡೆಯ ಮಂದಿ ಪಾಪ ಮೆದುತನದವರು, ಹಿಂಜರಿಕೆಯವರು, ಮಾತಲ್ಲಿ ಎಲ್ಲರಿಗೂ ತುಂಬಾ ಹಿರಿತನ ತೋರುವ ಒಳ್ಳೆಯವರು ಎಂದು ನಮ್ಮ ಅನಿಸಿಕೆ. ನಾವು ಹಾಗಲ್ಲ ಬಂಡಾಯ, ಗಲಾಟೆ, ತಾಕೀತು, ’ನಾವೇ ಸರಿ’. ನೆರವು ಅನ್ನೋದು ಅವರ ಹುಟ್ಟುಗುಣವೇನೋಪ್ಪ. ನಯವನ್ನ ಅವರಿಂದ ಕಲಿಯಬೇಕು. ಆದರೂ ’ನಯ’ವೆಂಬೋದು ನಮಗೆ ಹೊಂದದ ಸಂಗತಿ ಬಿಡಿ Smiling.

ಹೀಗೆ ಇದ್ದ ನನ್ನ ರೂಮ್ಮೇಟ್ ಗೆಳೆಯ, ನಾವೆಲ್ಲರೂ ಮಯ್ಸೂರಿನ ಬಲಮುರಿಗೋ, ಎಡಮುರಿಗೋ ಹೋದಾಗ ಬಂದಿದ್ದ. ನಾವೆಲ್ಲ ನೀರುಗಾಣದವರಂತೆ ನೀರಿಗೆ ಬಿದ್ದರೆ, ಅವನು ದಡದಲ್ಲೇ ನಿಂತಿದ್ದ. ನಾವೆಲ್ಲ ಹಾಗೂ ಹೀಗು ಮಾಡಿ, ನೀರಿಗೆ ಬಾ ಎಂದು ಕರೆದೆವು. ಬರಲೇ ಇಲ್ಲ. ಹಿಂಜರಿಕೆಯೋ ಹೆದರಿಕೆಯೋ. ಸರಿ, ನಾನು ಹೋಗಿ, ಅವನ ಕಯ್ ಹಿಡಿದು "ಬಾರೋ ನಂಗೆ ಈಜು ಬರತ್ತೆ, ನೋಡಿದ್ಯಲ್ಲ. ಬಾ ಆಳ ಇಲ್ಲ.. ನೋಡು, ಸೊಂಟಕ್ಕೂ ಬರಲ್ಲ" ಎಂದು ಎಳೆದುಕೊಂಡು ಬಂದೆ. ಅವನು ಹಿನ್‌ಹೆಚ್ಚೆಗಳನ್ನು ಹಾಕುತ್ತಲೇ ಬಂದ. ಸರಿ ನಾವೆಲ್ಲ ಅವನಿಗೆ ಚನ್ನಾಗಿ ನೀರೆರಚಿದೆವು, ಎರಚಿಸಿಕೊಂಡು ದಡಕ್ಕೆ ಹೋದ. ಸರಿ ನಾವೆಲ್ಲ ನೀರಿಂದ ದಣಿದು ಎದ್ದು ಬಂದು, ಹೊಟೆಲ್ಲಲ್ಲಿ ತಿಂದು ಹಾಸ್ಟೆಲ್ ಸೇರಿದೆವು. ಅವನು ಮಾಮೂಲಿ ಎಲ್ಲರ ನಡುವೆ ಇದ್ದರೂ ಮಾತು ಕಡಮೆ.

ರೂಮಲ್ಲಿ ಇರುಳೆಲ್ಲ ಹರಟೆ ಹೊಡೆದು ಮಲಗಿದೆವು. ಅದೆಶ್ಟೊತ್ತಾಗಿತ್ತೋ! ನನಗೆ ಸುಸ್ತಿಂದ ಸಕ್ಕತ್ ನಿದ್ದೆ. ನಡುರಾತ್ರಿ ಯಾರೋ ನನ್ನನ್ನು ಅಲುಗಾಡಿಸದ ಹಾಗೆ ಎಚ್ಚರವಾಯ್ತು. ನೋಡಿದರೆ, ಅವನು ನನ್ನ ತೋಳನ್ನು ಗಟ್ಟಿಯಾಗಿ ಹಿಡಿದು ನಡುಗುತ್ತಿದ್ದ. ನಾನು ಎದ್ದು. "ಏನಾಯ್ತೋ, ಯಾಕೆ? ಇಶ್ಟು ಹೆದರಿಕೊಂಡಿದ್ದೀಯ" ಅಂದೆ. ಅದಕ್ಕೆ ಅವನು "ನಮ್ಮ ಮನೆಯಲ್ಲಿ ನಮ್ಮನ್ನ ನೀರಿಗೆ ಕಳಿಸೋದೇ ಇಲ್ಲ. ನನಗೆ ಕನಸಿನಲ್ಲಿ ನೀರಿಗೆ ಬಿದ್ದು ಮುಳುಗಿದಂತೆ ಆಯ್ತು.. ನೀನು ಬಂದು ಕಯ್ ಹಿಡಿದುಕೊಂಡೆ." ಎಂದ.

ನನಗೆ ಏನು ಹೇಳಬೇಕು ತಿಳೀಲಿಲ್ಲ. ನಾನು ಹೇಳಿದ್ದಾಗ ಇಶ್ಟೇ "ಸರಿ... ನಾನು ಇದ್ನಲ್ಲ.. ಮತ್ಯಾಕೆ ಹೆದರಿಕೆ? ಹೆದರ್‍ ಬೇಡ ಕಣೋ, ಮತ್ತೆ ಕನಸು ಬಿದ್ರೆ ಎಚ್ಚರಿಸು ಪರವಾಗಿಲ್ಲ, ಈಗ ನಡಿ, ನೀರು ಕುಡಿದು ಬರಣ". ಎಂದು ನೀರುಕುಡಿಯಲು ಹೋದೆವು.

ನನಗೆ ಅಂದು ಅನ್ನಿಸಿದ್ದು, ಪುಕ್ಕಲ ಎಂದು ಮೂದಲಿಸಬೋದು.. ಆದರೆ ಅವರಿಗೆ ಇರುವ ಹೆದರಿಕೆಯನ್ನ ಓಡಿಸೋದು, "ನಿನ್ನ ಜೊತೆಗೆ ಒಬ್ಬನು ಇದ್ದಾನೆ" ಎಂಬ ನಂಬಿಕೆ ಮೂಡಿಸಿಯೇ, ಅದು ಸುಳ್ಳು ನಂಬಿಕೆ ಆದರೂ ಬಾಳಿಕೆಗೆ ಬರುವುದು ಎಂದು ನನ್ನ ಅನಿಸಿಕೆ.....

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 345 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2008 - 4:51pm — Jayalaxmi.Patil

ಉ: ಹೆದರ್‍ ಬೇಡ ಕಣೋ....

Jayalaxmi.Patil's picture

ನಿಜ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 5:39pm — ಮನಹ್ಪಠಲ

ಉ: ಹೆದರ್‍ ಬೇಡ ಕಣೋ....

ಮನಹ್ಪಠಲ's picture

ಚಿಕ್ಕಹುಡುಗನಾಗಿದ್ದಾಗ ಶ್ರೀರನ್ಗಪಟ್ಟಣದ ಕಾವೇರಿ ನದೀಲಿ ನಾನು ಬಿದ್ದ್ ಎದ್ದದ್ದು ನೆನಪು ಮಾಡಿದಕ್ಕೆ ನನ್ನೀರಿ, ಮಾಯ್ಸರೇ!! Smiling
ಪುಣ್ಯ!! ಮನೇಲಿ ಬಯ್ಸ್ಕೊಳಿಲಿಲ್ಲ ಅಶ್ಟೆ ಅವಾಗ!! ಏನೋ ಸುಳ್ಳು ಹೇಳಿ ಜಾರ್ಕೊನ್ಡಿದ್ದೆ!! Eye-wink ಇನ್ತದೆಲ್ಲಾ ಕಿತಾಪತಿಗಳೆಲ್ಲ ಜಾಸ್ತಿ ನಮ್ಗಳದು!! ಇನ್ನು ಏನೇನೋ ಇವೆ ಬರೆಯುಕ್ಕೆ!! ಆದ್ರೆ ಟೈಮಿಲ್ಲ!!

ನಿಮ್ಮವ
ಕ್ರಿಸ್ನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮದುವೆಗೆ ಮುಂಚೆ ಮತ್ತು ಮದುವೆಯ ನಂತರ...
  • ಸ್ವಲ್ಪ ಸಂಸ್ಕ್ರುತದಲ್ಲಿ ಮಾತಾಡಿ ಪ್ಲೀಸ್...
  • ಕನ್ನಡಿಗರಿಗೆ ಕಷ್ಟವಾದ ಕನ್ನಡ!!
  • ಒಲವು ಬೆಸುಗೆ ಬಾಳು
  • ಕನ್ನಡದ ಕಂದ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 121 ಅತಿಥಿಗಳು ಆನ್ಲೈನ್ ಇರುವರು.


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator