ಸಿನಿಮಾ ಚೆನ್ನಾಗಿದಿಯೋ/ಇಲ್ವೊ ಕೇಳ್ಮೆ ಅದಲ್ಲ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ತಮಿಳು/ತೆಲ್ಗು ಸಿನಿಮಾಗಳೆಲ್ಲ ಚೆನ್ನಾಗಿರುತ್ತಾ?
ನಾನು ನಿರ್ಮಾಪಕರ ಗುಂಡಿಗೆಗೆ/ದಯ್ ರ್ಯಕ್ಕೆ ಮೆಚ್ಚುಗೆ ಮತ್ತು ಸವಿಯೊದಗು ಹೇಳುತ್ತೇನೆ. ಇದರಿಂದ ಅಲ್ಲಿರುವ ಕನ್ನಡಿಗರಿಗೆ ದೊಡ್ಡ ತೆರೆಯ ಮೇಲೆ ಕನ್ನಡ ನೋಡಕ್ಕೆ/ಕೇಳಕ್ಕೆ ಸಿಗುತ್ತದ್ದೆ.
ನಾನು ಕೇಳ್ಪಟ್ಟಿದ್ದು ಸಿನಿಮಾದ ಕತೆ ಕರ್ನೂಲಿಗೆ ಹೋದ ಮೇಲೆ ತೆಲುಗು ಮಾತುಗಳು ಇವೆ ಅಂತ. ಕರ್ನೂಲಿನಲ್ಲಿ ಹೆಚ್ಚಾಗಿ ತೆಲುಗೇ ಮಾತಾಡುವುದು ಅಲ್ವ? ಆದ್ದರಿಂದ ಕತೆಗೆ ಹೊಂದಿಕೆಯಾಗುವುದಿಲ್ಲವೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಪ್ರತಿಕ್ರಿಯೆಗಳು
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ಸುದ್ದಿ ಏನೋ ಸಕ್ಕತ್ತೆ, ಆದ್ರೆ ಸಿನೆಮ ನೋಡಿ ತಲೆ ಕೆಟ್ಟು ಹೋಯ್ತು. ಬ್ಲಾಗ್ ಅಲ್ಲೇ ಹಾಕೋಣ ಅಂತಿದ್ದೆ. ಅಷ್ಟರಲ್ಲಿ ನೀವೇ ವಿಷಯ ಎತ್ತಿದೀರ.
೨೫ - ೩೦% ತೆಲುಗು ಭಾಷೆ, ತೆಲುಗು ನಟರು. ಇದರ ಜೊತೆ ಒಂದು ತೆಲುಗು ಹಾಡು ಬೇರೆ. ನಂಗಂತೂ ತೆಲುಗು ಏನೂ ಅರ್ಥ
ಆಗೋಲ್ಲ. ನಿದ್ದೆ ಮಾಡೋದೊಂದು ಬಾಕಿ. ಜೆನಿಲಿಯ ಅಂತು ಸುಮ್ನೆ ಟೈಮ್ ಪಾಸ್ಗೆ ಇರೋದು. ಆಕೆಯ ತುಟಿ ಚಲನೆ - ಮಾತಿಗೆ
ಹೊಂದಾಣಿಕೆನೆ ಇಲ್ಲ. ವಾರದ ಕೊನೆ ಹಾಳು ಮಾಡಿಕೊಳ್ಳೋಕೆ ಒಂದು ದಾರಿ ಅಷ್ಟೆ. ನಿರ್ದೇಶಕರಿಗೆ ತೆಲುಗು ನಾಡಿನ ಬಗ್ಗೆ ತುಂಬ ಅನ್ಸುತ್ತೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ನಿರ್ದೇಶಕರಿಗೆ ತೆಲುಗು ನಾಡಿನ ಬಗ್ಗೆ ತುಂಬ ಒಲವು ಅನ್ಸುತ್ತೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ಇರಲಿ..
ಕನ್ನಡ ಸಿನಿಮ ಅನ್ನೋ ಟಾಗ್ ಇದ್ಯಲ್ಲ.. ಮುಂದೆ ಹೊಸ ಕನ್ನಡ ಸಿನಿಮಗಳಿಗೆ ದಾರಿ ಆಯ್ತಲ್ಲ...
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
>> "ಮುಂದೆ ಹೊಸ ಕನ್ನಡ ಸಿನಿಮಗಳಿಗೆ ದಾರಿ ಆಯ್ತಲ್ಲ... "
ದಾರಿ ಆದ್ರೆ ಬಹಳ ಸಂತೋಷ. ಅಡ್ಡಗೋಡೆ ಆಗದೆ ಇರಲಿ ಅಂತ ಹಾರೈಕೆ.
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ರಿಲೀಶ್ ಅದದ್ಡೇನೋ ಸಂತಸದ ವಿಷಯ..ಆದರೆ ಸಿನೆಮಾವನ್ನು ಕರ್ನಾಟಕದಲ್ಲೇ ನೋಡುವವರೆಶ್ಟಿದ್ಡಾರೆ! ಅಥವಾ ನೋಡುವಶ್ಟು ಚೆನ್ನಾಗಿದೆಯಾ?!
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ಸಿನಿಮಾ ಚೆನ್ನಾಗಿದಿಯೋ/ಇಲ್ವೊ ಕೇಳ್ಮೆ ಅದಲ್ಲ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಬಿಡುಗಡೆಯಾಗುವ ತಮಿಳು/ತೆಲ್ಗು ಸಿನಿಮಾಗಳೆಲ್ಲ ಚೆನ್ನಾಗಿರುತ್ತಾ?
ನಾನು ನಿರ್ಮಾಪಕರ ಗುಂಡಿಗೆಗೆ/ದಯ್ ರ್ಯಕ್ಕೆ ಮೆಚ್ಚುಗೆ ಮತ್ತು ಸವಿಯೊದಗು ಹೇಳುತ್ತೇನೆ. ಇದರಿಂದ ಅಲ್ಲಿರುವ ಕನ್ನಡಿಗರಿಗೆ ದೊಡ್ಡ ತೆರೆಯ ಮೇಲೆ ಕನ್ನಡ ನೋಡಕ್ಕೆ/ಕೇಳಕ್ಕೆ ಸಿಗುತ್ತದ್ದೆ.
ನಾನು ಕೇಳ್ಪಟ್ಟಿದ್ದು ಸಿನಿಮಾದ ಕತೆ ಕರ್ನೂಲಿಗೆ ಹೋದ ಮೇಲೆ ತೆಲುಗು ಮಾತುಗಳು ಇವೆ ಅಂತ. ಕರ್ನೂಲಿನಲ್ಲಿ ಹೆಚ್ಚಾಗಿ ತೆಲುಗೇ ಮಾತಾಡುವುದು ಅಲ್ವ? ಆದ್ದರಿಂದ ಕತೆಗೆ ಹೊಂದಿಕೆಯಾಗುವುದಿಲ್ಲವೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
ಕರ್ನೂಲಿಗೆ ಹೋದಮೇಲೆ ತೆಲುಗು ಇರೋದು ಸರಿ ಅಂದ್ರೆ, ನಮ್ಮಂತ ಕನ್ನಡ - ಇಂಗ್ಲಿಷ್ ಮಾತ್ರ ಬರೋ ಪ್ರೇಕ್ಷಕರ ಗತಿ ಏನು? ಚೆನ್ನೈ,
ಮುಂಬಯಿ, ಕೊಲ್ಕತ್ತಾ ದೆಹಲಿಲಿ ಚಿತ್ರ ತೆಗೆದು, ಎಲ್ಲ ಅಲ್ಲಿ ಭಾಷೆ ಬಳಸಿ ಚಿತ್ರ ತೆಗೆದು ಕನ್ನಡ ಸಿನೆಮ ಅಂತ ಬಿಡುಗಡೆ ಮಾಡಬಹುದಾ?
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ