ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಮಿನ್ನೋಲೆ.ಸಂಪದ.ನೆಟ್

March 31, 2008 - 8:08am — mahesha

ಒಂದು ಸರತಿ..

email.sampada.netಗೆ ಹೋಗಿ..

ನೆನ್ನೆ ನನ್ ಅಯಿಡಿ ಸಿಕ್ತು.. ಮಹೇಶ@ಸಂಪದ.ನೆಟ್.. ನಾನ್ ನನ್ ಬಳಸೋ ಜೀಮೇಲ್-ಅಯಿಡಿ ಜೊತೆ ಇದನ್ನ ಸೇರಿಸಿದ್ದೀನಿ..

ಈಗ ಎಲ್ಲ ನನ್ ಜಿ-ಮೇಲ್ ಅಯಿಡಿಗೆ ಬರುವ ಎಲ್ಲ ಮಿನ್ನೋಲೆಗಳು ಮಹೇಶ@ಸಂಪದ.ನೆಟ್ಗೆ ರವಾನೆಯಾಗುವುವು, ಮತ್ತು ನಾನು ಕಳಿಸುವ ಎಲ್ಲ ಉತ್ರಗಳು ಮಹೇಶ@ಸಂಪದ.ನೆಟ್ ಇಂದ ಹೋಗುವುವು...

ನೀವೂ ಸಂಪದದ ಮಿನ್ನೋಲೆ ಬಳಸಿ(defaultಆಗಿ)... ಆಗ ಸಂಪದ( ಕನ್ನಡದ ಮಿನ್-ಗುಂಪು) ಹೆಚ್ಚು ಹೆಸರುವಾಸಿಯಾಗುವುದು...

ಹರಿ...

email.sampada.netಗೆ ಒಂದು alias minnole.sampada.net ಮಾಡಪ್ಪ.. ಪ್ಲೀಸ್...!!

  • ಸಂಪದದಲ್ಲಿ ಹೊಸತು
~.~
  • mahesha ರವರ ಬ್ಲಾಗ್
  • Login or register to post comments
  • 479 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 31, 2008 - 5:40pm — hpn

ಉ: ಮಿನ್ನೋಲೆ.ಸಂಪದ.ಕಾಂ

hpn's picture

ಸಂಪದ ಡಾಟ್ ಕಾಂ ಅಲ್ಲ ಕಣೋ! ಸಂಪದ,ನೆಟ್. ಸಂಪದ ಡಾಟ್ ಕಾಂ ಇನ್ನು ನಮ್ಮ ಕೈಗೆ ಸಿಗೋದು ಡೌಟು! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 31, 2008 - 6:02pm — savithru

ಉ: ಮಿನ್ನೋಲೆ.ಸಂಪದ.ಕಾಂ

savithru's picture

ನನ್ನ ಲಾಗಿನ್ ಕೆಲ್ಸ ಮಾಡ್ಲಿಲ್ಲ. ಏನಾದ್ರೂ ಹೊಸದಾಗಿ ಸೈನ್ ಇನ್ ಆಗ್ಬೇಕ? .. ಅತ್ವ ಇದು ಕೆಲವರಿಗೆ ಮಾತ್ರನ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2008 - 4:26pm — hpn

ಉ: ಮಿನ್ನೋಲೆ.ಸಂಪದ.ಕಾಂ

hpn's picture

ಹೌದು. ಹೀಗೊಂದು ಇ-ಮೇಯ್ಲ್ ಬೇಕೆಂದು ಕೇಳಿದವರಿಗೆ ಮಾತ್ರ. ಸಂಪದ ಮೇಯ್ಲ್ ಐಡಿ ಬಳಸುತ್ತೇವೆ ಅಂತಂದ್ರೆ ಮಾತ್ರ ತೆಗೆದುಕೊಳ್ಳಿ. ಇದು ಜಿ-ಮೇಯ್ಲ್ ಥರಾ (ಥರಾ ಏನು, ಜಿ-ಮೇಯ್ಲೇ).

ವ್ಯತ್ಯಾಸ ಇಷ್ಟೆ - @sampada.net ಅನ್ನೋದು ಸಿಗತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2008 - 3:57pm — roopablrao

ಉ: ಮಿನ್ನೋಲೆ.ಸಂಪದ.ಕಾಂ

roopablrao's picture

email.sampada.netಗೆ
ಹೇಗೆ ರಿಜಿಸ್ಟರ್‍ ಮಾಡುವುದು?

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2008 - 4:27pm — hpn

ಉ: ಮಿನ್ನೋಲೆ.ಸಂಪದ.ಕಾಂ

hpn's picture

ರೂಪ, ನಿಮಗೆ ಬೇಕಿರುವ ಐಡಿ ಬರೆದು ನಮಗೊಂದು ಇ-ಮೇಯ್ಲ್ ಕಳುಹಿಸಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದ ಸದಸ್ಯರ ಮೀಟಿಂಗ್
  • ಸಂಪದ ಇ-ಮಯ್ಲು ಕೆಲಸ ಮಾಡ್ತಿಲ್ಲ.
  • ಸಂಪದ ಬೆಳಿಗ್ಗೆ ಸ್ವಲ್ಪ ಹೊತ್ತು ಲಭ್ಯವಿರಲಿಲ್ಲ
  • ಸಂಪದ ಸಹಾಯ ಪುಟಗಳ ಪುಸ್ತಕ.
  • ಸಂಪದ ಸುದ್ದಿ ಪತ್ರ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 123 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator