ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

August 28, 2008 - 6:12pm — mahesha

ಮದುವೆ ಅಂದರೆ ಅಕ್ಕಿ ಸುರಿದಾಟ ತುಂಬಾ ಇರತ್ತೆ. ಅದಕ್ಕೆ ಮೊನ್ನೆ ನಾವೆಲ್ಲ ಈ ಅಕ್ಕಿಯನ್ನೇ ಯಾಕೆ ಸುರೀಬೇಕು ಅಂತ ತಲೆಕೆಡಿಸಿಕೊಂಡು ಕೂತಿದ್ವು...

ನಾನು ನಮ್ಮ ನೆಲ ರಾಗೀ ನೆಲ, ನಾವು ಅಕ್ಶತೆ ಅಂತ ರಾಗಿಯನ್ನೇ ಬಳಸಬೇಕು.. ಅಕ್ಕಿ ಬೇಳೆಯೋರು ಅಕ್ಕಿ, ಜೋಳದೋರು ಜೋಳ ಬೆಳಸಬೇಕು ಎಂದು ಹೇಳ ತೊಡಗಿದೆ.

ಅದಕ್ಕೆ ನಮ್ಮಮ್ಮ "ಲೋ ರಾಗಿ ಅಕ್ಶತೆ ಹಾಕಿ ಅಂದರೆ, ನಮ್ ಮಾನ ಹಾರಾಜು.. ಅಕ್ಶತೆಗೂ ೨೮ರೂ ಕೇಜಿ ಸಣ್ಣಅಕ್ಕಿ ತರಬೇಕು." ಎಂದು "ನಮ್ಮ ಜೋರು ಕರ್ಮಟ ಲವ್ಕಿಕ ಅಱು"ವನ್ನು ನೆನೆಸಿ ಪುಣ್ಯಬರಲು ದಾರಿ ಮಾಡಿದರು...! Smiling

ಮದುವೆಗೆ ಬರೋ ಮಂದಿ ಏನೆಲ್ಲ ನೋಡ್ತಾರೆ.. ಅಕ್ಶತೆ ದಪ್ಪಕ್ಕಿಯೋ ಸಣ್ಣಕ್ಕಿಯೋ ಅಂತ ನೋಡೋ ಮಂದಿಯೂ ಇರ್ತಾರಂತೆ!

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 277 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2008 - 9:10pm — srivathsajoshi

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

srivathsajoshi's picture

"ಅಕ್ಷತೆಯಾಗಿ ಅಕ್ಕಿಕಾಳು" ಕುರಿತು ಒಂದು ಬರಹ ಇಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:29pm — kulmanju

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

kulmanju's picture

ಇರುವದೆಲ್ಲವ ಬಿಟ್ಟು.....
ನಮ್ಕಡಿ(ಗುಲ್ಬರ್ಗಾ,ಬೀದರ್) ಬ್ರಾಮ್ಹಣರಲ್ಲದೋರು ಜ್ವಾಳಾನೇ ಅಕ್ಷತೆ ಆಗಿ ಉಪಯೋಗ ಮಾಡ್ತಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 7:29am — mahesha

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

mahesha's picture

ಹವುದೇನ್‌ರೀ

ನಿಮ್ ಕಡೀ ಈ ಜೋಳದ ಅಕ್ಶತಿ ಮಂದಿ ಬಗ್ಗಿ ಒಂದು ಬರಹ ಬರೀರ್‍ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 7:30am — mahesha

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

mahesha's picture

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 11:43am — mowna

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

mowna's picture

ಮಹೇಶ ಅವರೆ,
ಮದುವೆಗಳಲ್ಲಿ ಅಕ್ಕಿಯಷ್ಟೆ ಸುರಿಯುವರೆ? ಹಣದ ಹೊಳೆಯೇ ಹರಿಸುತ್ತರೆ , ಇದರ ಬಗ್ಗೆ ತಾವು ಯೋಚಿಸಿಲ್ಲವೆ?
ಇತ್ತೀಚೆಗೆ ಮದುವೆ ಕೇವಲ ಆಡಂಬರ, ತೋರಿಕೆಗಳಷ್ಟೆ ಮೇಳೈಸಿವೆ ಅಲ್ಲವೆ ಏನಂತೀರಿ?!........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 10:07pm — kulmanju

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

kulmanju's picture

ಇರುವದೆಲ್ಲವ ಬಿಟ್ಟು....
ಎಷ್ಟೆ ಆದ್ರು, ಬ್ರಾಮಣ್ರು ತಾವು ಎಲ್ಲಾರಿಗಿಂತಾ ಉತ್ತಮ ಅಂತ ಅನ್ಕೊಳ್ಳೋರು.ಅದಲ್ದೆ ಅಕ್ಕಿ ಜ್ವಾಳದಕ್ಕಿಂತಾ ಶ್ರೇಷ್ಠ ಅನ್ನೊ ಭಾವ ನಮ್ಕಡಿ ಐತಿ. ನಂಬಲ್ಲಿ ಹಿಂದ ದಿನಾ ಅನ್ನಾ ಮಾಡ್ತಿರಲಿಲ್ಲ. ಎನರೆ ಹಬ್ಬ ಕಾರಣ ಇದ್ರ ಮಾತ್ರ ಅನ್ನ, ಅದೂ ಬ್ರಾಮಣರ ಮನ್ಯಾಗ ಜಾಸ್ತಿ ಇರತಿತ್ತು.
ನೆಲಕ್ಕ ಹತ್ರ ಇರೊ ಮಂದಿ ತಾವು ನೆಲದಾಗ್ ರಕ್ತ ಬೆವರ ಹರಸಿ ತೆಗದಿದ್ದ ಕಾಳೆ ತೆಗದು ಅದೆ ಅಕ್ಷತಿ ಆಗಿ ಹಾಕ್ತಿದ್ರು. ಬ್ರಾಮಣ್ರೆನು ಉತ್ತೊರಲ್ಲ ಬಿತ್ತೊರಲ್ಲ , ಬ್ರಾಮಣ್ರಿಗಿ ತಮ್ ಶ್ರೇಷ್ಠತಾ ತೊರಿಸ್ಗೊಳ್ಳಿಕ್ಕಿ ಅಕ್ಕಿ ಉಪಯೊಗ ಮಾಡ್ತಿದ್ರು ಅಂತ ಅನಸ್ತದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:51am — mahesha

ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?

mahesha's picture

ಇರಬೋದು.. !!

ಆದರೆ ಬ್ರಾಮಣರ ಮದುವೆಗಿಂತ ಗವ್ಡರ ಮದುವೆಗೇ ಹೆಚ್ಚು ಹಣಬೇಕಾಗಿರೋದು....

ಬ್ರಾಮಣರು ಏನೇ ಮಾಡಿಕೊಳ್ಳಿ.. ಆದರೆ ಅವರನ್ನು ಕುರುಡು-ಕುರುಡೇ ಪಾಲೋರಿಗೆ(ಪಾಲೋ ಮಾಡೋರಿಗೆ) ಏನ್ ಅನ್ನೋಣ?

ಒಂದು ವಿಶಯ ಬ್ರಾಮಣರೇ ಬ್ರಾಮಣರನ್ನು ಪಾಲೋಲ್ಲ. Smiling

ಮೇಲ್ಮೆ ಅನ್ನೋದು ಎಲ್ಲರೂ ಬಯಸುವಂತಹದ್ದು.. ಆದರೆ ಕೆಲವೇ ಕೆಲವರು ಅದನ್ನು ಜಾಣತನದಿಂದ ಪಡೆಯುವಲ್ಲಿ ಗೆದ್ದಿದ್ದಾರೆ.. ಅದು ಅವರ ಜಾಣ್ಮೆ ಮತ್ತು ಬಲ್ಮೆ.....

ಇವೊತ್ತು ಜಗವಿರೋದೇ ಹಿಂಗೆ..

"ದಾಟು" ಓದಿರಿ.! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆಂಪು ಅಕ್ಕಿ ಸಿಗುವ ಜಾಗ
  • ಪದಗಳು ......ಮರೆಯಾಗುವ ಮುನ್ನ!
  • ತರಿ, ತಱಿ
  • ತೋಡು ಮತ್ತು ಮೊಗೆ
  • ಉಪಾಹಾರ ದರ್ಶಿನಿ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 450 ಅತಿಥಿಗಳು ಆನ್ಲೈನ್ ಇರುವರು.


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator