ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಹುಡುಗಿಯಿಂದ ಆಯ್ತು

August 28, 2008 - 5:26pm — mahesha

ಹುಡುಗಿಯ ರೆಪ್ಪೆ
ಮಿಟುಕಿನ ಮಿಂಚಿನ
ಬಾಣಕ್ಕೆ ಬಡ
ಗುಂಡಿಗೆ ಗುರಿಯಾಯ್ತು

ಹುಡುಗಿಯ ಸೊಂಟ
ಅಲುಗಾಡಿ ಎಬ್ಬಿಸಿದ
ಅಲೆಯ ಹೊಡೆತಕ್ಕೆ
ಮದುಮನ ಕುಲುಕಿತು

ಹುಡುಗಿಯ ಮುಂಗುರುಳ
ಸುರುಳಿನ ಉರುಳಿಗೆ
ತಲೆಯೊಳಗೆ ಬಯಕೆಯ
ಸುಳಿಯ ಸೆಳೆವಾಯ್ತು

ಹುಡುಗಿಯ ಮುಗುಳ್
ನಗುವಿನ ಕೇಕೆಯ
ಸವಿ ಸದ್ದಿಗೆ ಕಿವಿ
ತುಂಬಿ ಕಿವುಡಾಯ್ತು

ಹುಡುಗಿಯ ಮೊಗದ
ಪುಳಕದ ಹೊಳಪಿಗೆ
ಕಣ್ಣು ಪುಟಿದರಳಿ
ಜಗಕುರುಡಾಯ್ತು

ಅದೇ ಹುಡುಗಿಯು
ಬಿಟ್ಟು ಹೋದ ಬಳಿಕ
ಬಂದ ಈ ಹುಡುಗಿಯ
ಜತೆ ಇನ್ನೂ ಚಲುವಾಯ್ತು Smiling

ಹೋದವಳಿಗೆ ಟಾಟಾ
ಹಾಡಿದ ಕೊರಳು
ಬಂದವಳಿಗೆ ಅದೇ ಒಲುಮೆ
ಹಾಡಲು ರೆಡಿಯಾಯ್ತು. Smiling

  • ಹುಡುಗಿ
~.~
  • mahesha ರವರ ಬ್ಲಾಗ್
  • Login or register to post comments
  • 340 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 29, 2008 - 2:19pm — ಸಂಗನಗೌಡ

ಉ: ಹುಡುಗಿಯಿಂದ ಆಯ್ತು

ಸಂಗನಗೌಡ's picture

ಚೆಲುವಿನ ಚಿತ್ತಾರ, ಈ ಮನದ ವೈಯಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 2:20pm — mahesha

ಉ: ಹುಡುಗಿಯಿಂದ ಆಯ್ತು

mahesha's picture

ನನ್ನಿ.. ಕೊನೆ ಎರಡು ಪದಗಳು ಬೇರೆ.. ಮಿಕ್ಕವು ಬೇರೆ..! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 2:32pm — roshan_netla

ಉ: ಹುಡುಗಿಯಿಂದ ಆಯ್ತು

roshan_netla's picture

ಮೊದಲ ಹುಡುಗಿಯಿಂದ ಗುಜುರಿ ಆದ ಗಾಡಿ ..ಎರಡನೇದು ಬಂದಾಗ ರೆಡಿ ಆಯ್ತಲ್ಲ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 7:17pm — srinivasps

ಉ: ಹುಡುಗಿಯಿಂದ ಆಯ್ತು

srinivasps's picture

ಮುಟುಕಿನ = ಮಿಟುಕಿನ ?
ಸುರಿಳಿನ = ಸುರುಳಿನ ?

ಕೀಲಿ ಮನೆ ಕುಟ್ಟುವಾಗ ತಪ್ಪಾಗಿದ್ದೋ? ಅಥವಾ ಈ ರೀತಿ ಪದಗಳಿವೆಯೋ?

ಮಿಕ್ಕಲ್ಲೆಲ್ಲ ಕನ್ನಡ ನುಡಿ; ಟಾಟಾ/ರೆಡಿ - ಇಲ್ಲಿ ಮಾತ್ರ ಇಂಗಲೀಸು ಯಾಕೆ?

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:47am — mahesha

ಉ: ಹುಡುಗಿಯಿಂದ ಆಯ್ತು

mahesha's picture

ತಪ್ಪು ತಿದ್ದಿದ್ದೀನಿ..

ಜಗ ಮತ್ತು ಪುಳಕ ಸಕ್ಕದವಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:58am — mahesha

ಉ: ಹುಡುಗಿಯಿಂದ ಆಯ್ತು

mahesha's picture

ಬಾಣ ಮತ್ತು ಜತೆ ಕೂಡ ಕನ್ನಡವಲ್ಲವಂತೆ...

ಶ್ರೀನಿವಾಸರಿಗೆ ಬರೀ ಇಂಗ್ಲಿಶ್ ಹೊರನುಡಿಒರೆಗಳೇ ಕಂಡವೇಕೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 5:04pm — srinivasps

ಉ: ಹುಡುಗಿಯಿಂದ ಆಯ್ತು

srinivasps's picture

ಇದಕ್ಕೆ...

"ಇಂತಹ ಸಾಲುಗಳು ನನ್ನ "ಘನ ಗಂಭೀರ ಕವಿತ್ವ"ವನ್ನು ನೆನೆಸುತ್ತದೆ. Smiling

http://sampada.net/blog/mahesha/12/06/2007/4486"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 10:57am — mahesha

ಉ: ಹುಡುಗಿಯಿಂದ ಆಯ್ತು

mahesha's picture

ನಿಮ್ಮದೇ ?

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 10:58am — srinivasps

ಉ: ಹುಡುಗಿಯಿಂದ ಆಯ್ತು

srinivasps's picture

quote ಗಮನಿಸಿ ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 10:59am — mahesha

ಉ: ಹುಡುಗಿಯಿಂದ ಆಯ್ತು

mahesha's picture

Smiling ನೀವು ಪರಸನಲ್ ಆಗಲ್ಲ ಎಂದು ಅತ್ತು ಮತ್ತೆ ಹಿಂಗೆ ಮಾಡೋದ?

ಹೆ ಹೆ ಪಾಪಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 11:01am — srinivasps

ಉ: ಹುಡುಗಿಯಿಂದ ಆಯ್ತು

srinivasps's picture

ಇಲ್ಲಿ personal ಏನಿದೆ?
ಅರ್ಥ ಆಗಲಿಲ್ಲ ...
ಕವಿತೆ ಬಗ್ಗೆ technical ಆಗಿ ಬರೆದಿದೀರ ನೀವೇ ಆ ಬರಹ ನ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 11:03am — srinivasps

ಉ: ಹುಡುಗಿಯಿಂದ ಆಯ್ತು

srinivasps's picture

ಅಂದ ಹಾಗೆ ತುಂಬಾ ಚೆನ್ನಾಗಿದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 11:08am — mahesha

ಉ: ಹುಡುಗಿಯಿಂದ ಆಯ್ತು

mahesha's picture

ಸದ್ಯ ನಿಮಗೆ ಇಶ್ಟೊತ್ತಾದ್ ಮೇಲಾದ್ರೂ ಅರ್ತಾಗಿ ಗೊತ್ತಾಯ್ತಲ್ಲ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 11:11am — srinivasps

ಉ: ಹುಡುಗಿಯಿಂದ ಆಯ್ತು

srinivasps's picture

ಹೌದುರೀ, ಕೆಲವರು ನಿಮ್ಮಷ್ಟು ಬುದ್ಧಿವಂತರಾಗಿರಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿಂಬೆ ಗಿಡ
  • ಜಾನಪದಶೈಲಿಯ ಗೀತೆ
  • ಉತ್ತಮ ನುಡಿಮುತ್ತು.
  • ಉತ್ತಮ ನುಡಿಮುತ್ತು.
  • ಪ್ರಶ್ನೆ 150308.....?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 419 ಅತಿಥಿಗಳು ಆನ್ಲೈನ್ ಇರುವರು.


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator