ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನನ್ನ ಬ್ಯಾಚುಲರ್ಸ್ ಪಾರ್ಟಿ
ನೆನ್ನೆ ನಾವು ಒಂದು ದೊಡ್ಡ ಬ್ಯಾಚುಲರ್ಸ್ ಪಾರ್ಟಿ ಅರೇಂಜಿದ್ವು. ನಾವು ಒಟ್ಟು ೬ ಮಂದಿ ಗೆಳೆಯಗೆಳತಿಯರು ಹೋಗಿ ಚನ್ನಾಗಿ ನಲಿಸಂಜೆಗಳೆದು ಬರಣ ಎಂದು ಹವಣಿಸಿದ್ವು.......
ಆದರೆ ಏನು ಮಾಡೋದು, ಬೆಂಗಳೂರಲ್ಲಿ ಬಾಂಬ್ ಸಿಡಿದು ಎಲ್ಲಾ ಗಲಿಬಿಲಿ. ಆದರೂ ಸಂಜೆ ಹೇಗೋ ಒಟ್ಟು ಸೇರಿ, ನಮ್ಮ ಮೆಚ್ಚಿನ ಇಟಲಿಯ ತಿನಿಸುಗಳನ್ನು ಸವಿದು ಬಂದೆವು.
ಅಂತು ನೆನೆಪನಲ್ಲಿ ಇರುವಂತಹ ಪಾರ್ಟಿ!

- mahesha ರವರ ಬ್ಲಾಗ್
- Login or register to post comments
- 279 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನನ್ನ ಬ್ಯಾಚುಲರ್ಸ್ ಪಾರ್ಟಿ
ಪಾರ್ಟಿ ಪರಿಣಾಮವಾಗಿ ಮುಂದೆ ಬರೆಯುವ ಸ್ಥಿತೀಲಿ ನೀವಿಲ್ವೇ?
*ಅಶೋಕ್
ಉ: ನನ್ನ ಬ್ಯಾಚುಲರ್ಸ್ ಪಾರ್ಟಿ
ಯಾವಾಗ್ರೀ ಮದುವೆ ?
ಉ: ನನ್ನ ಬ್ಯಾಚುಲರ್ಸ್ ಪಾರ್ಟಿ
ಮುಂದೆ ಇನ್ನೂ ದೊಡ್ಡ ದೊಡ್ಡ ಬಾಂಬುಗಳು ಸಿಡಿಬಹುದು ಮದುವೆ ಆದ ಮೇಲೆ; ಇದು ಬರಿ ಸ್ಯಾಂಪಲ್ ಅಸ್ಟೆ
be carefule dude!
ಅಡುಗೆ ಮನೆ ಇಂದ ರಾಕೆಟ್ ಗಳೂ ಲಾಂಚ್ ಆಗ್ಬಹುದು
ಉ: ನನ್ನ ಬ್ಯಾಚುಲರ್ಸ್ ಪಾರ್ಟಿ
ಅಲ್ರೀ, ಮಹೇಶ, ಏನೇ ಹೇಳಿ. ಕನ್ನಡಿಗರಾಗಿ, ನಮ್ಮ ನಾಡಿನ ರಾಜಧಾನಿ ಬೆಂಗಳೂರಿನ ಮೇಲೆ ಬಾಂಬ್ ದಾಳಿಯಾಗಿ ಒಬ್ಬ ಹೆಂಗಸು ಸತ್ತಳು ಎಂಬ ಸುದ್ಧಿ ತಿಳಿದಿರುವಾಗಲೂ ನೀವುಗಳು ಹಾಗೆ ಮಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ!! ನನಗೆ ನಿಮ್ಮಯ ಈ ವರಸೆ ತುಂಬಾ ಸೋಜಿಗ, ನೋವು ಎಲ್ಲವನ್ನೂ ಆಗುತ್ತಿದೆ.