ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಯಾರು ಉದ್ದಾರ ಆಗಲ್ಲ!

August 24, 2007 - 12:38pm — mahesha

೧) ಯಾರು ಬರೀ ಮಲಗಿಕೊಂಡು ಯಾವಾಗಲೂ ನಂಗೆ ಸುಸ್ತು, ನಂಗೆ ಆಯಾಸ, ಅಯ್ಯೋ ಅದು ಕಷ್ಟ, ಇದು ಕಷ್ಟು ಅಂತ ಗುಣಗಿಕೊಂಡು ಇರೋರು.
೨) ತಮಗಾದ ಯಾವುದೇ ತೊಂದರೆಗೆ ಬೇರೆಯವರ ಕಡೆ ಬೆಟ್ಟು ಮಾಡಿ, ದೂರೊರು.
೩) ನಂಗೆ ಆಸೆಯೇ ಇಲ್ಲ, ಇರೋದ್ರಲ್ಲಿ ಆರಾಮಾಗಿ ಇತೀನಿ, ಅನ್ನೊರು.
೪) ತಮ್ಮ ಪುಕ್ಕಲುತನಕ್ಕೆ, ಮುನ್ನುಗುವಲ್ಲಿ ಇರುವ ಅಂಜಿಕೆಗೆ 'ಮರ್ಯಾದೆ, ಸಭ್ಯತೆ, ನಯ, ಗೌರವ' ಎಂಬ ಸೋಗು ಹೇಳೋರು.
೫) ಯಾರು ನನಗೆ ವಯಸ್ಸಾಗಿದೆ ಅದಕ್ಕೆ ನಂಗೆ ಮರ್ಯಾದೆ ಕೊಡಿ, ಎಂದು ಬಯಸೊರು.
೬) ತಮ್ಮ ಹಕ್ಕನ್ನು ಗಟ್ಟಿಯಾಗಿ ಕೇಳಿ ಪಡೆಯದೇ, ಬೇರೆಯವರು ಕೊಡಲಿ ಎಂದು ಕಾಯೋರು.
೭) ಬೇರೆವರನ್ನು ಹಂಗಿಸಿಕೊಂಡು, ಅವರು ಮಾಡುವ ಹೊಸತನ್ನು, ದುಡಿಮೆಗೆ ಸುಳ್ಳೇ ಕುಹುಕವಾಡೋರು.
೮) ನನಗೆ ಕೆಲಸ ಸಿಕ್ತಾ ಇಲ್ಲ ಅಂದು ಸುಮ್ನೆ ಕುಂತಿರೊರು.
೯) ಸಭ್ಯತೆ, ಮಾನ, ಮರ್ಯಾದೆ, ಅಂತ ಯಾವಾಗಲೂ ಭಾಷಣ ಬಿಗಿಯೊರು.
೧೦) ದೇವರೂ ಅಂತ ಅತಿಯಾಗಿ ಆಡೊರು
೧೧) ಓದಿದ್ದನ್ನೆಲ್ಲ, ಕೇಳಿದ್ದನ್ನೆಲ್ಲ, ನಂಬೊರು.
೧೨) ಯಾವುದೋ ಹೊತ್ಗೆ ಹೇಳ್ತದೆ, ಯಾರೋ ಒಬ್ಬ ಮಾನಿಸ ಹೇಳ್ತಾನೆ ಅಂತ ಅದನ್ನೇ ಸರಿ, ದಿಟ ಎಂದು ತಿಳಿದಿರೊರು.
೧೩) ಬೇರೆಯೊಬ್ಬ ಮೇಲೆ ಬರಬೇಕು ಎಂದು ದುಡಿಯೋರು. ತಾನು ಮೇಲೆ ಬರ್ತೀನಾ ಅಂತ ಗಮಸದೇ!
೧೪) ದುಡ್ಡು ಗಳಿಕೆಯನ್ನು ಯಾವಾಗಲೂ ಮೋಸ, ಹೆಚ್ಚು ದುಡ್ಡು ಮಡಿಕ್ಕೋಬಾರ್ದು ಅನ್ನೊರು.
೧೫) ನಾನು ಗಳಿಸಿದಷ್ಟರಲ್ಲೇ ಬದುಕ್ತೀನಿ ಅಂತ ಹೇಳೋರು. ನನಗೆ ಸಾಕುವಷ್ಟು ಗಳಿಕೆ ಇದೆ ಅನ್ನೊರು.
೧೬) ಗುಡಿಸಿಲಲ್ಲಿ ಇದ್ದು ಊರಿಗೆಲ್ಲ ಉಪದೇಸ ಮಾಡೋರು. ಮನೆ ಮನೆ ಊಟಕ್ಕೆ ದಿನಾ ಹೋದ್ರೂ ನಾನು ದೇಸಸೇವೆ ಮಾಡ್ತಿದ್ದೀನಿ ಅನ್ನೋರು.
೧೭) ಇನ್ನೊಬ್ಬರ ಉದ್ದಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋರು ( ಬೆನಕರಿಗೆ ನಂನಿ Smiling )
೨೦) ದೇವರಿಗೆ ದುಡ್ಡು ಹಾಕಿದ್ರೆ ಕೆಲಸ ಆಗ್ತದೆ ಅನ್ನೊರು

=================================

ಇದು ನಾನು ಉದ್ದಾರ ಆಗಬೇಕಾದ್ರೇ ಏನೇನು ಮಾಡಬೇಕು ಅಂತ ಅನ್ನಿಸ್ತಿದೆಯೋ ಅದನ್ನು ಬರೆದಿದ್ದೀನಿ.. ಸರಿತಪ್ಪು, ಕೂಡು-ಕಳೆಗೆ ಅನುವು ಇದೆ. Smiling

ಇದಕ್ಕೆ ಬರುವ ಅನಿಸಿಕೆಗಳು ಯಾರು ಯಾವ ಪಾಯಿಂಟಿಗೆ ಒತ್ತು ಕೊಡ್ತಾರೆ ಅನ್ನೋದು ತೋರ್ತದೆ! Smiling

~.~
  • mahesha ರವರ ಬ್ಲಾಗ್
  • Login or register to post comments
  • 467 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 24, 2007 - 1:45pm — Sunil Jayaprakash

ಉ: ಯಾರು ಉದ್ದಾರ ಆಗಲ್ಲ!

Sunil Jayaprakash's picture

ಎಲ್ಲಾ ಓಕೆ, ಆದರೆ ೧೬ನೇ ಪಾಯಿಂಟಿಂದ ನೇರವಾಗಿ ೨೦ನೆಯದಕ್ಕೆ ಹೇಗೆ ಹೋಯ್ತು ಶಿವಾ ಈ ಪಟ್ಟಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 1:52pm — mananthprabhu

ಉ: ಯಾರು ಉದ್ದಾರ ಆಗಲ್ಲ!

mananthprabhu's picture

ಮಾಯ್ಸಣ್ಣಾ
ನಿಮ್ ಅನಿಸಿಕೆಯಲ್ಲಿ ಉದ್ದಾರ ಆಗೋದು ಅ೦ದ್ರೇನು?
ಅನ೦ತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 2:03pm — benaka

ಉ: ಯಾರು ಉದ್ದಾರ ಆಗಲ್ಲ!

benaka's picture

೨೧) ಯಾರು ಯಾರು ಉದ್ಧಾರ ಆಗಲ್ಲಾಂತ ಪಟ್ಟಿ ಮಾಡೋರು....Eye-wink

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 2:13pm — shreekant.mishrikoti

ಉ: ಯಾರು ಉದ್ದಾರ ಆಗಲ್ಲ!

shreekant.mishrikoti's picture

೧೫) ನಾನು ಗಳಿಸಿದಷ್ಟರಲ್ಲೇ ಬದುಕ್ತೀನಿ ಅಂತ ಹೇಳೋರು. ನನಗೆ ಸಾಕುವಷ್ಟು ಗಳಿಕೆ ಇದೆ ಅನ್ನೊರು.

ಇವರು ಈಗಾಗಲೇ ಉದ್ಧಾರ ಆಗಿರೋರು ! Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 2:23pm — kpbolumbu

ಉ: ಯಾರು ಉದ್ದಾರ ಆಗಲ್ಲ!

kpbolumbu's picture

೧೭-೧೯ ನಮ್ಮದು ಎಂಬುದು ಮಹೇಶನ ಅನ್ನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 3:19pm — ಸಂಗನಗೌಡ

ಉ: ಯಾರು ಉದ್ದಾರ ಆಗಲ್ಲ!

ಸಂಗನಗೌಡ's picture

ಸೋ ಮಾಯ್ಸಾ ಮತ್ತು ಬೆನಕರು ಈರ್ವರೂ ಈ ಪಟ್ಟಿಗೆ ಸೇರಿದಂಗಾಯ್ತು. Smiling
ಇನ್ನೊಂದು,

೨೧) ಸಂಪದದಲ್ಲಿ ಜಗಳಾಡೋರು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 3:47pm — muralihr

ಉ: ಯಾರು ಉದ್ದಾರ ಆಗಲ್ಲ!

muralihr's picture

ಉದ್ದಾರ ಆಗೋಲ್ಲಾ ಅನ್ನೋದಕಿನ್ನಾ ಯಾರು ಉದ್ದಾರ ಆಗ್ತಾರೆ ಅನ್ನೋದು ಸೂಕ್ತ ಅಲ್ವೇನು ??
ಏಕ೦ದರೆ ಉದ್ದಾರ ಆಗದಿರುವವ್ರು 100 ಜನ, ಇದ್ದರೆ ಒಬ್ಬ ಮಾತ್ರ ಉದ್ಧಾರ ಆಗಿರ್ತಾನೆ.
ನೀವು ಈ 100 ಜನ ಯಾಕೆ ಉದ್ದಾರ ಆಗಿಲ್ಲಾ ಅ೦ತಾ ಯೋಚನೆ ಮಾಡ್ತಾಯಿದ್ದರೆ ನಿಮ್ಮ ಕಾಲ
ವ್ಯಯವಾಗುತ್ತೆ .
ಅದಕ್ಕೆ ದಯವಿಟ್ಟು ತಾವು ಯಾರು ಉದ್ದಾರ ಆಗುವವರು ಅನ್ನುವ ಚಿ೦ತೆ ಮತ್ತು "ಪ್ರಶ್ನೆ" ಮಾಡುವುದು ಲೇಸು.
ಅದಕ್ಕೂ ಮೊದಲು "ಉದ್ದಾರ " ಅ೦ದರೇನು ಅ೦ತಾ ತಿಳಿಸಿರಿ ?
ಮು,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 3:52pm — ಸಂಗನಗೌಡ

ಉ: ಯಾರು ಉದ್ದಾರ ಆಗಲ್ಲ!

ಸಂಗನಗೌಡ's picture

ಕನ್ನಡದಲ್ಲಿ ಉದ್ದಾರ ಅಂದರೆ, ಉದ್ದನೆಯ ದಾರ, long thread, Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 4:22pm — savithru

ಉ: ಯಾರು ಉದ್ದಾರ ಆಗಲ್ಲ!

savithru's picture

ಒಳ್ಳೆಯ ಪ್ರಯತ್ನ!!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 4:46pm — roshan_netla

ಉ: ಯಾರು ಉದ್ದಾರ ಆಗಲ್ಲ!

roshan_netla's picture

ಮೂರು ಬಿಟ್ಟೊರ್..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 24, 2007 - 4:47pm — roshan_netla

ಉ: ಯಾರು ಉದ್ದಾರ ಆಗಲ್ಲ!

roshan_netla's picture

3 ಬಿಟ್ಟೊರ್..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
  • ಸರ್ ಕಾಫೀ/ಟೀ???
  • prestige ಮೈನ್ಟೈನ್ ಮಾಡೋರು
  • ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ
  • ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 371 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator