ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ವಿಪಿನಸಂವಾದ

July 24, 2008 - 8:02pm — mahesha

ನಾವು ಬಹುಬಾರಿ ಕಾರ್ಯಾನಗತ್ಯ ವಸ್ತುವಿಷಯಗಳನ್ನು ಉದ್ದೇಶಿಸಿ ದೀರ್ಘಾತಿದೀರ್ಘಾ ಸಂಭಾಷಣಾರತರಾಗಿ ಕಾಲಯಾಪರಾಗುವೆವು. ಅಂತಹ ಸಂವಾದಗಳಿಗೆ ವಿಪಿನಸಂವಾದ ಎಂದು ಉವಾಚಿಸುವರು.

ಈ ವಿಪಿನಸಂವಾದರತರನ್ನು ವಿಪಿನಸಂವಾದಿಗಳೆನ್ನುವರು. ಈ ವಿಪಿನಸಂವಾದದ ಲಕ್ಷಣ ಪ್ರಸ್ಥಾಪಿತ ವಿಷಯದ ಪುನಃಪ್ರಸ್ಥಾಪನೆ ಮತ್ತು ನಿರ್ಣಾಯಾತೀತ ಸಂಭಾಷಣೆ.

ಈ ವಿಪಿನಸಂವಾದವೆಂಬುದೊಂದು ಮಹದ್ರೋಗ. ಈ ರೋಗಿಗಳ ಸಹಗಮನ ರುಗ್ಣವಾಹದ ಸಾಹಸಗಮನ.

ಈ ವಿಪಿನಸಂವಾದಕ್ಕೆ ಮಹದುದಾಹರಣೆ ಈ ಲೇಖನ.

ಸದ್ಯವೇ ಸ್ಥಿರೀಕರಣ ಕರಣೀಯ.

Smiling

  • ಹಾಸ್ಯ
~.~
  • mahesha ರವರ ಬ್ಲಾಗ್
  • Login or register to post comments
  • 144 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 9:16pm — kishorpatwardhan

ಉ: ವಿಪಿನಸಂವಾದ

kishorpatwardhan's picture

ಕಾಡು ಹರಟೆ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:04am — mahesha

ಉ: ವಿಪಿನಸಂವಾದ

mahesha's picture

ರುಗ್ಣವಾಹ ಅಂದರೇನು ಗೊತ್ತಾ?

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:53am — shashikannada

ಉ: ವಿಪಿನಸಂವಾದ

shashikannada's picture

ನಮಸ್ಕಾರ ಕಣಣ್ಣೋ ಮಾಯ್ಸಣ್ಣ. ಯಾಕೋ ಇತ್ತೀಚ್ಗೆ ತಾವ್ ಬಾಯ್ಬುಟ್ರೆ ಬರೇ ಸಂಸ್ಕ್ರುತಾನೇ ಉದ್ರುತ್ತಲ್ಲಣ್ಣೋ! ನಂ ಕನ್ನಡ ಸಂಪದ್ವಾ ಸಂಸ್ಕೄತಮಯ ಮಾಡೋ ಐಡಿಯಾ ಏನಾದ್ರೂ ಇದ್ದುದಾ ಅಂತೀನಿ!

ಸಿರಿಗನ್ನಡಂ ಎಲ್ಗೆ?

ವಿಸ್ವಾಸ್ದಾಗೆ,
ಸಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:53am — shashikannada

ಉ: ವಿಪಿನಸಂವಾದ

shashikannada's picture

ನಮಸ್ಕಾರ ಕಣಣ್ಣೋ ಮಾಯ್ಸಣ್ಣ. ಯಾಕೋ ಇತ್ತೀಚ್ಗೆ ತಾವ್ ಬಾಯ್ಬುಟ್ರೆ ಬರೇ ಸಂಸ್ಕ್ರುತಾನೇ ಉದ್ರುತ್ತಲ್ಲಣ್ಣೋ! ನಂ ಕನ್ನಡ ಸಂಪದ್ವಾ ಸಂಸ್ಕೄತಮಯ ಮಾಡೋ ಐಡಿಯಾ ಏನಾದ್ರೂ ಇದ್ದುದಾ ಅಂತೀನಿ!

ಸಿರಿಗನ್ನಡಂ ಎಲ್ಗೆ?

ವಿಸ್ವಾಸ್ದಾಗೆ,
ಸಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:54am — shashikannada

ಉ: ವಿಪಿನಸಂವಾದ

shashikannada's picture

ನಮಸ್ಕಾರ ಕಣಣ್ಣೋ ಮಾಯ್ಸಣ್ಣ. ಯಾಕೋ ಇತ್ತೀಚ್ಗೆ ತಾವ್ ಬಾಯ್ಬುಟ್ರೆ ಬರೇ ಸಂಸ್ಕ್ರುತಾನೇ ಉದ್ರುತ್ತಲ್ಲಣ್ಣೋ! ನಂ ಕನ್ನಡ ಸಂಪದ್ವಾ ಸಂಸ್ಕೄತಮಯ ಮಾಡೋ ಐಡಿಯಾ ಏನಾದ್ರೂ ಇದ್ದುದಾ ಅಂತೀನಿ!

ಸಿರಿಗನ್ನಡಂ ಎಲ್ಗೆ?

ವಿಸ್ವಾಸ್ದಾಗೆ,
ಸಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:56am — mahesha

ಉ: ವಿಪಿನಸಂವಾದ

mahesha's picture

ತಥಾ ಭಾಸವಾಯಿತೇನು?

ಖಂಡಿಲ ಇಲ್ಲ.. ಏತಕ್ಕೆ ತ್ರಿಬಾರಿ ಪ್ರತಿಕ್ರಿಯಿಸಿದ್ದೀರಿ? ಏಕಮಾತ್ರವು ಪರ್ಯಾಪ್ತವಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೌಢಲೇಖನಗಳ ರಹಸ್ಯ
  • ನಟ್ಟು, ಬೋಲ್ಟು ಮತ್ತು ಸ್ಕ್ರ್ಯೂ
  • ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
  • ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
  • ನೀನಿಲ್ಲದೆ...
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ನೀನು ನಾನು ಜೋಡಿ
    September 8, 2008 - 12:14pm
  • ಸಂಗನಗೌಡ
    ಉ: ನೀನು ನಾನು ಜೋಡಿ
    September 8, 2008 - 11:49am
  • Nagaraj.G
    ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
    September 8, 2008 - 11:35am
  • ಸಂಗನಗೌಡ
    ಉ: ಜೋಯೀಸರ ಮಗಳು
    September 8, 2008 - 11:22am
  • ಸಂಗನಗೌಡ
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 11:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 11:13am
  • ಸಂಗನಗೌಡ
    ಉ: ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
    September 8, 2008 - 11:10am
  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 305 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator