ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ನನ್ನ ಅನುನಾಯಿ

July 24, 2008 - 6:43pm — mahesha

ನನ್ನ ಅನುನಾಯಿ....

ಏನಿದು ಅನುನಾಯಿ, ಅನುನಾಯಿ ಅಂದರೆ ನಾಯಿಯ ಹಾಗೆ ಅನುಸಿರಿಸಿ ಹಿಂದೆ ಬಿದ್ದಿರುವ ಸಂಗತಿ.. ಇದರ ನಿಷ್ಪುತ್ತಿ ಇತ್ಯಾದ ಶಿರಭಗ್ನವಿಷಯಗಳನ್ನೆಲ್ಲ ತ್ಯಜಿಸಿ ಹಾಕಿ!

ಈ ಅನುನಾಯಿಯ ಕಥೆ ಜ್ಞಾತವೇ? ಇದು ನನ್ನ ಪೃಷ್ಠಕ್ಕೆ ಚುಂಬಿಸಿಕೊಂಡಿರುವ ಹಾಗೆ ಹತ್ತಿದೆ.. ನಾನು ಹಿಂತಿರುಗಿ ನೋಡಿದರೂ ದರ್ಶನಾಸಾಧ್ಯರೀತಿಯದು ಹಿಂದೆ ಇದೆ. ಅದು ಆಗಾಗ ನನ್ನ ಪೃಷ್ಠವನ್ನು ತನ್ನ ಶೂರ್ಪನಖದಿಂದ ಕೆರೆಯುತ್ತದೆ.

ಬಹುಬಾರಿ ’ಏನ್ ಪಿತಾ ಇದು?’ ಎಂದು ಪರಮಸಂಶಯಾಗಮಿಸಿದರೂ, ಶುದ್ಧಸುಸಂಸ್ಕೃತನಿಂದಾತಿನಿಂದನಪ್ರಯೋಗದಿಂದ ನಿವಾರಣಾರತನಾದರೂ ಅದು ಕೆರೆಯುವುದನ್ನು ಅಲ್ಪಿಸುವುದೇ ವಿನಃ ಸಂಪೂರ್ಣ ಸ್ಥಿರೀಕರಿಸುವುದಿಲ್ಲ.

ಈಗೀಗ ಅದರ ಉಪಸ್ಥಿತಿಯೇ ಲಕ್ಷಾಯೋಗ್ಯವಾಗಿದ್ದು ಕೆರೆದರೂ, ಕೆರೆದುದು ಜ್ಞಾತವಾದರೂ ಸಂಶಯವೋ, ನಿಂದೆಯೋ ಆಗಮಿಸಿ ಪರಿಕ್ರಮಿಸುವುದೇ ಇಲ್ಲ.

ಒಂದು ಸುಭಾಷಿತವಿದೆ "ಅತಿಪರಿಚಯಾದಲಕ್ಷ್ಯಂ" ಇತಿ. ಆದರೆ ಇದು "ಅತ್ಯನುಪಿಡಾನದಲಕ್ಷ್ಯಂ".

ಏತನ್ಮಧ್ಯೆ, ಕಿಮೇತದಿತಿ ಸಂಶಯಾಗಮಿಸಿ, ಶಿರಕ್ಕೆ ನಖಪ್ರಯೋಗದ ನಂಜು ಏರುತ್ತಿದೆ ಎಂಬುವರು ಸ್ವಲ್ಪ ಪಠಣಲೇಖನವಿಪರ್ಯಯಿಸಿರಿ.

ಶುಭಂ..

ಮಹೇಶ ಅಗ್ರಗಾಮಿ! Smiling

  • ಹಾಸ್ಯ
~.~
  • mahesha ರವರ ಬ್ಲಾಗ್
  • Login or register to post comments
  • 224 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 7:34pm — rameshbalaganchi

ಉ: ನನ್ನ ಅನುನಾಯಿ

rameshbalaganchi's picture

ಗಂಡಸ್ಯೋಪರಿ ಪಿಂಡ: ಸಂವೃತ್ತ:?
ಪೃಷ್ಠದ ಮೇಲೆ ಕುರು?

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 7:51pm — mahesha

ಉ: ನನ್ನ ಅನುನಾಯಿ

mahesha's picture

ತತ್ ತಥಾ ಏವ.. ನ ಜಾನಾಮ್ಯಹಂ ಕಿಮೇತದಿತಿ.

ಅದು ಹಾಗೇಏಏ. ನಾನು ಜ್ಞಾತನಾಗಿಲ್ಲ ಅದೇನಿತಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 7:51pm — mahesha

ಉ: ನನ್ನ ಅನುನಾಯಿ

mahesha's picture

ಇದೇನಿತಿ..! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 8:28pm — rameshbalaganchi

ಉ: ನನ್ನ ಅನುನಾಯಿ

rameshbalaganchi's picture

ಹದಬಿಸಿಯ ರಾಗಿಹಿಟ್ಟಿನ Poultice ಮಾಡಿ. ಬೇಗ ಬಲಿತು, ಕೀವು ಹೊರಬಂದು ಹಿತವಾಗುತ್ತದೆ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:01am — mahesha

ಉ: ನನ್ನ ಅನುನಾಯಿ

mahesha's picture

ಹ ಹ

ಆ ವೀಳ್ಳೇದೆಲೆ ಸಾಸ್ತ್ರದ ಅನುನಾಯಿಯಲ್ಲ ಅಯ್ನೋರೆ..

ಇರಲಿ.. ತ್ಯಜಿಸಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅನಾಥನಿಗೊಬ್ಬ ನಾಥ!
  • ’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ !
  • 'ಈಗೀಗ ನನ್ನ ಕಾಲು ನೆಲದ ಮೇಲಿಲ್ಲ'
  • ಒಂದು ನಾಯಿ ಕತೆ
  • ಗಾಂಧಿಜೀ ಉಪ್ಪು ಬಿಟ್ಟರೆ, ಅವರು...?!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 238 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator