November 22, 2008 - 12:22pm - ಮಾಯ್ಸ
ತಗ್ಗೀ ಬಗ್ಗೀ ಎಂದೂ
ನಡೆಯದ ಹುಡುಗ
ತನ್ನ ಕುಳ್ಳುಹೆಂಡತಿಗೆ
ಮುತ್ತುಕೊಡಲು ತಾನೇ
ತಲೆಯನ್ನು ಬಗ್ಗೇ ಬಾಗಿಸುತ್ತಾನೆ. !
0

- mahesha ರವರ ಬ್ಲಾಗ್
- Login or register to post comments
- 342 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 118 ಅತಿಥಿಗಳು ಆನ್ಲೈನ್ ಇರುವರು.



RSS:
ಉ: ತಲೆ ಬಾಗು
ಇಲ್ಲ. ಕುಳ್ಳುಹೆಂಡತಿಯನ್ನು ಸ್ಟೂಲ್ ಮೇಲೆ ನಿಲ್ಲುವಂತೆ ಹೇಳಿ ಮುತ್ತುಕೊಡುತ್ತಾನೆ!

ಉ: ತಲೆ ಬಾಗು
ಏನೋಪ್ಪ ನಿಮ್ಮ ಅನುಭವ
ಧನ್ಯವಾದ
-ಮಹೇಶ
ಉ: ತಲೆ ಬಾಗು
ಇಲ್ಲ, ನನಗೆ ಆ ಅನುಭವವಾಗುವ ಅವಶ್ಯಕತೆಯಿಲ್ಲ

ಉ: ತಲೆ ಬಾಗು
ಓ ಹಾಗಾ..
ಹಾಗಾದರೆ ನೀವೇ ಸ್ಟೂಲು ಏರಿ ಈ ನೀಲುವಿನ ಮಜ ಪಡೆಯಿರಿ
ಧನ್ಯವಾದ
-ಮಹೇಶ