ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

August 18, 2008 - 11:32am — mahesha

ಅರ್ಜುನ್ ಸಿನಿಮ ಸಕ್ಕತ್ತಾಗಿದೆ...

ಪಕ್ಕ ದರ್ಶನ್ ಸಿನಿಮ...

ಒಳ್ಳೇ ಟಯ್ಮ್ ಪಾಸ್..!!

ದರ್ಶನ್ ಆಯಾಕ್ಟಿಂಗು, ಹಾಡು, ಕುಣಿತ, ಸಿನಿಮ ನೆಗೞ್ಚು ಸೂಪರ್‍

  • ಸಿನಿಮ
~.~
  • mahesha ರವರ ಬ್ಲಾಗ್
  • Login or register to post comments
  • 409 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2008 - 11:46am — madhava_hs

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

madhava_hs's picture

ಇತ್ತೀಚೆಗೆ ದರ್ಶನಚಿತ್ರಗಳು ಚೆನ್ನಾಗಿ ಬರುತ್ತಿವೆ ಎಂದು ಕೇಳಿದೆ. ಇಂದ್ರ,ಗಜ ಕೂಡ ಚೆನ್ನಾಗಿದ್ವಂತೆ. ಇನ್ಮೇಲೆ ಕಥೆ, ಕಾರಂಜಿಗಳಿಗೆ ತಿಲಾಂಜಲಿ ಇಟ್ಟು ಇಂತಹ ಪಕ್ಕಾ ಮಾಸ್ ಚಿತ್ರನೋಡಿ ಎಂಜಾಯ್ ಮಾಡುವುದು ಮೇಲು ಎನಿಸುತ್ತಿದೆ. ಚಿತ್ರದಲ್ಲಿ ಒಂದಿಷ್ಟು ಕಾಮೆಡಿ ಇದೆಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:26pm — Sunil Jayaprakash

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

Sunil Jayaprakash's picture

ಮಾಧವ, ಕಾಮಿಡಿ ಬೇಕು ಅಂದ್ರೆ, "ಮೊಗ್ಗಿನ ಮನಸ್ಸು" ನೋಡ್ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 12:42pm — madhava_hs

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

madhava_hs's picture

ಸುನೀಲ್, ನಾನು ಚಿತ್ರದಲ್ಲಿ ಪ್ರಮುಖವಾಗಿ ಅಪೇಕ್ಷಿಸುವುದು ಕಾಮೆಡಿಯನ್ನೇ . ಚಿತ್ರದಲ್ಲಿ ನಾಯಕ/ಗಾಯಕ ಇವರುಗಳಿಗಿಂತ ಹಾಸ್ಯಕಲಾವಿಧರಾರಿದ್ದಾರೆ ಎಂಬುದೇ ಮುಖ್ಯ. ಹಾಗಾಗಿ ದೊಡ್ಡಣ್ಣ, ಸಾಧು ಕೋಕಿಲ, ಜಗ್ಗೇಶ್, ಟೆನ್ನಿಸ್ ಕೃಷ್ಣ ಇಂತಹವರಿದ್ದರೆ ಚಿತ್ರನೋಡಲು ಒಂದಿಷ್ಟು ಧೈರ್ಯ. ಮೊಗ್ಗಿನಮನಸು ಒಮ್ಮೆ ನೋಡಬೇಕು ಬಿಡುವಾದಾಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 4:29pm — vikashegde

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

vikashegde's picture

ಸುನಿಲ್, ದಾರಿ ತಪ್ಪಿಸಿದಿರಿ ಒಬ್ಬ ಕನ್ನಡಿಗನನ್ನ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 11:55am — anil.ramesh

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

anil.ramesh's picture

ಚಲನಚಿತ್ರದ ಮೊದಲ ಐದು ನಿಮಿಷ ಸೂಪರ್ರ್...
ಸಕ್ಕತ್ ಟೈಂ ಪಾಸ್...
ನಾವಂತೂ(ನನ್ನ ಸ್ನೇಹಿತರು ಮತ್ತೆ ನಾನು) ಸಿನಿಮ ನೋಡಿ ಸಕ್ಕತ್ ಮಜಾ ಮಾಡಿದ್ವಿ....
ಒಟ್ಟಾರೆ ಈ ಸಿನಿಮ ಒಂದು ಮಸಾಲ ಚಿತ್ರ...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 8:01pm — harshab

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

harshab's picture

ತೌಬಾ ರೆ ತೌಬ ತೌಬ ತೌಬ....... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 8:55pm — Sunil Jayaprakash

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

Sunil Jayaprakash's picture

ಅರ್ಜುನ ಎನ್ನುತಾರೆ ನನ್ನ !!!!! ನಾನು ಈ ಹಾಡಿನ ಸಾಲನ್ನು ಮೊದಲ ಬಾರಿ ಕೇಳಿದಾಗ, ಈ ರೇಡಿಯೋ ಸಿಟಿಗೆ ಕಂಪ್ಲೇಂಟ್ ಕೊಡಬೇಕು ಬರೀ ಹಿಂದಿ ಹಾಕ್ತಾರೆ ಅಂತ ಇದ್ದೆ. ಆಮೇಲೆ ಎರಡನೇ ಸಾಲು ಕೇಳಿದ ಮೇಲೆ ಗೊತ್ತಾಯ್ತು ಇದರ ಮರ್ಮ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 11:40am — mahesha

ಉ: ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ

mahesha's picture

ಎಲ್ಲಾ ಹಾಡುಗಳೂ ಚ್ಸಂದಾಗಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ದಿನಗಳು...
  • ಕಾಮಣ್ಣನ ಮಕ್ಕಳು - ಒಂದು ಸಕ್ಕತ್ ಜಾಲಿ ಸಿನಿಮ
  • ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
  • ಗೆಳೆಯ ಸಿನಿಮ
  • ಅರಮನೆ - ಮನೆಮಂದಿ ಜೊತೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 355 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator