ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
ಬೊಂಬಾಟ್ ಸಿನಿಮ ಚನ್ನಾಗಿಲ್ಲ ಅಂತ ರಿವ್ಯೂಗಳನ್ನು ಓದಿದ್ದರೂ ಗಣೇಶನಿಗೋಸ್ಕರ ಹೋದುದು..
ಒಂದ್ ಸರತಿ ನೋಡಬೋದು.. ಹಾಡು, ಪ್ಲಾಟ್ ಚನ್ನಾಗಿದೆ

- mahesha ರವರ ಬ್ಲಾಗ್
- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
ಮಿ.ಮಾಯ್ಸ್, ನೀವೇಕೆ ಈ ಸಿನಿಮಾಕ್ಕೆ ಹೋದ್ರಿ ಅಂತ ಊಹಿಸಬಹುದಾ
ಸ್ಟ್ರಾಬೆರಿ ಕೆನ್ನೆ ಚೆನ್ನಾಗಿತ್ತು ಅನ್ಸತ್ತೆ 
ಉ: ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
ಗಬ್ಬು ಫಿಲಂ.
ಒಂದು ಸಾರ್ತಿಯೂ ನೋಡಲು ಯೋಗ್ಯವಾಗಿಲ್ಲ.
ಉ:
ಗಣೇಶ್-ರಮ್ಯಾ ಜೋಡಿಯನ್ನು ನೋಡಲು ನನ್ನ ಕೆಲವು ಸ್ನೇಹಿತರು ಆ ಚಿತ್ರಕ್ಕೆ ಬ್ಲಾಕ್ ನಲ್ಲಿ ಟಿಕೆಟ್ ಖರೀದಿಸಿ ಚಿತ್ರದ ಮೊದಲಾರ್ಧದಲ್ಲೇ ಎದ್ದು ಬಂದ್ರಂತೆ... ಅಷ್ಟು ಗಬ್ಬಾಗಿತ್ತಂತೆ...
ಒಂದೆರಡು ಹಾಡುಗಳೇನೋ ಚೆನ್ನಾಗಿವೆ... ಜಯಂತ್ ಕಾಯ್ಕಿಣಿ-ಮನೋಮೂರ್ತಿ ಜೋಡಿಯ ಕೃಪೆಯಿಂದ...
ಗೋಲ್ಡೆನ್ ಸ್ಟಾರ್ ಗಣೇಶ್ ನ ಮೊದಲ ಫ್ಲಾಪ್ ಚಿತ್ರವಿರಬೇಕು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.