ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು

May 13, 2007 - 9:37pm — mahesha

ನನಗೆ ಇಂಟರ್ನೆಟಿಂದ ಕಡಮೆ ಅಂದರೂ ಐವರು ಒಳ್ಳೆಯ ಕೆಳೆಯರಾಗಿದ್ದಾರೆ. ಅದೂ ಅವರೆಲ್ಲ ಕನ್ನಡಿಗರೂ( ಕನ್ನಡತಿಯರಿಲ್ಲ Sad ) ಮತ್ತು ಕನ್ನಡವನ್ನು ಓದಿಕೊಂಡವರೂ ಆಗಿದ್ದಾರೆ.

ಇದಲ್ಲದೆ ನನ್ನ ಗೆಳೆಯ ಬಳಗವೂ ದೊಡ್ಡದಿದ್ದರೂ, ವಾರ ವಾರ ಚಾಚೂತಪ್ಪದೆ ಸಿಗುವವರು ೪ ಮಂದಿ. ಇವರು ಬಹಳ ನಾಳುಗಳಿಂದ ನನಗೆ ಗೊತ್ತು, ನನ್ನ ಜೊತೆ ಕಲಿತವರು, ಜೊತೆ ಕೆಲಸದಲ್ಲಿರುವವರು.

ಆದರೆ ಇವರಿಗಿಂತ ಬೇರೆಯಾಗಿ, ಒಂದು ಹೊಸ ’ತನ’ದೊಂದಿಗೆ ಕಾಣುವರು ಆ ನೆಟ್‌‌ಗೆಳೆಯರು. ಅವರಲ್ಲಿ ಕೆಲವರ ಮೋರೆಯನ್ನೂ ನೇರ ನೋಡಿಲ್ಲ. ಕೆಲವರಂತೂ ನನ್ನೊಡ ಪೋನಲ್ಲಿ ಗಂಟೆಗಟ್ಟಲೆ ಹರಟುತ್ತಾರೆ. ನಮ್ಮ ಹರಟೋ ಇರುಳು ಸುಮಾರು ೧೦ ಬಳಿಕವೇ ಒಡರುವುದು. ಅದು ಮುಗಿಯುವ ಹೊತ್ತು ಕೆಲವು ಸರತಿಯಂತೂ ೧೨-೧. ನನ್ನ ಪೋನು ಮಾಡಿದ ನೋಕಿಯಾಗೆ ನನ್ನಿ!! Smiling

ನಾನು ನನ್ನ ಗೆಳೆಯರಿಂದ ಬಹಳ ಕಲಿತಿದ್ದೇನೆ. ಅವರ ನೆರವನ್ನೂ ಪಡೆದಿದ್ದೇನೆ. ನನಗೆ ಒಬ್ಬೊಬ್ಬರು ಬೇರೆಬೇರೆತನದಿಂದ ಸೆಳೆದಿದ್ದಾರೆ.

ಇಂದು ಒಬ್ಬ ಹೊಸಗೆಳೆಯನ ಮನೆಗೆ ಹೋಗಿ ತಿಂದು ಬಂದೆನು Smiling. ಹೊಂದಿಕೆ ಅನ್ನೋದು ಕೆಲವರೊಡ ಎಸ್ಟು ಬೇಗ ಆಗಿ ಹೋಗುವುದು ಅನ್ನೋದಕ್ಕೆ ಇದು ಮಾದರಿ. wavelength match!!

ಈ ಗೆಳೆಯ ಅನ್ನೋ ಒರೆ, ಕೆಳೆ a. keḷe to draw or attract towards oneself ಅನ್ನೋದರಿಂದ ಬಂದುದಕ್ಕೂ ನಿಕ್ಕುವ ವೈನಾಯ್ತು.
========================
ಕೆಳೆಯ/ಗೆಳೆಯ ಎರಡೂ ಸರಿ. ಎರಡೂ ಬಳಕೆಯಲ್ಲವೆ.

~.~
  • mahesha ರವರ ಬ್ಲಾಗ್
  • Login or register to post comments
  • 358 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 13, 2007 - 10:15pm — ASHOKKUMAR

ಉ: ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು

ASHOKKUMAR's picture

Quote:
ನನಗೆ ಇಂಟರ್ನೆಟಿಂದ ಕಡಮೆ ಅಂದರೂ ಐವರು ಒಳ್ಳೆಯ ಕೆಳೆಯರಾಗಿದ್ದಾರೆ. ಅದೂ ಅವರೆಲ್ಲ ಕನ್ನಡಿಗರೂ( ಕನ್ನಡತಿಯರಿಲ್ಲ )

ಹಳೆಗನ್ನಡ ಬಿಟ್ಟು,ಇಂಗ್ಲಿಷ್ ಮಾತನಾಡಿ ಮಹೇಶ್ -ಕನ್ನಡತಿಯರು ಗೆಳತಿಯರಾಗ್ತಾರೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 10:18am — mahesha

ಉ: ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು

mahesha's picture

ಸಾರ್‍,

ನೀವ್ಯಾಕೆ ಹಳೆಗನ್ನಡದಂತೆ ಕೀಳಾಗಿ ಕಾಣ್ತೀರ? ಏನದು ತಮಾಸೆಯಾ?

ನನಗೆ ಕನ್ನಡ ಮೇಲೆ, ಅದು ಹಳೆಗನ್ನಡದ ಮೇಲೆ, ಹೊಸಗನ್ನಡ ಮೇಲೆ, ನಡುಗನ್ನಡದ ಮೇಲೆ, ಅಲ್ಲಿ ಕನ್ನಡದ ಮೇಲೆ, ಇಲ್ಲಿ ಕನ್ನಡದ ಮೇಲೆ ಒಟ್ಟಿನಲ್ಲಿ ಕನ್ನಡ ಮೇಲೆ ತಮಾಸೆ ಮಾಡಿದರೆ, ಅದು ಸರಿಕಾಣಿಸಲ್ಲ. :X

ಕನ್ನಡ, ಹಳೆಗನ್ನಡ ಮಾತಾಡೋ ಕೆಳತಿಯರು ಇದ್ದಾರೆ ನನ್ನ ಜೊತೆ. ಆದರೆ ಅಂತವರು "ಇಂಟರ್ನೆಟಿಂದ ಸಿಕ್ಕಲಿಲ್ಲ" ಅಸ್ಟೆ.

ನಮ್ಮ ಆಪೀಸಿನ ಇಬ್ಬರು ಗೆಳತಿಯರು ( ತಮಿಳಳ್ + ತಲುಗಮ್ಮ Smiling ) ಇವರೂ ಯಾವಾಗಲೂ ನನ್ನೊಡ ಕನ್ನಡದಲ್ಲೇ ಮಾತಾಡೋದು.!!

ಇಂಗ್ಲೀಸು/ಸಕ್ಕದದ ಮೇಲೇ ಸಿಕ್ಕಾಪಟ್ಟೆ ಅಕ್ಕರೆ ತೋರೋ so called ಕನ್ನಡಿಗರಿಂತ, ಇಂತವರು ಏಸ್ಟೋ ವಾಸಿ!!!

ಪಾಪ ಕನ್ನಡದಲ್ಲಿ ಬಹಳ ಎಚ್ಚರದಿಂದ ನಯವಾಗಿ ಮಾತಾಡ್ತಾರೆ. ತಪ್ಪು ತಿದ್ದಿದರೆ ನಲಿನಲಿದೇ ಒಪ್ಪುಕೋತಾರೆ. ಎಗರಾಡಲ್ಲ!! Smiling
==========================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 10:20am — mahesha

ಉ: ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು

mahesha's picture

ಹಳೆಗನ್ನಡದಂತೆ = ಹಳೆಗನ್ನಡವನ್ನು..

Eye-wink

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 14, 2007 - 9:29am — ವೈಭವ

ಉ: ಕೆಳೆಯರ ಒಡನಾಟ... ಹೊಸಗೆಳೆಯನ ಕಂಡ ನಲಿವು

ವೈಭವ's picture

ಬೇಂದ್ರೆಯವರೂ 'ಕೆಳೆಯ' ಬಳಸಿದ್ದಾರೆ.

"ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ! "

wave length match ಗೆ ಅವ್ರು ಹೀಗೆ ಹೇಳುತ್ತಾರೆ.

"ಈ ನಾನು ಆ ನೀನು
ಒಂದೆ ತಾನಿನ ತಾನು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೆಳೆಯನ ಫ್ರೆಂಡ್ಸ್
  • ಓ ಗೆಳೆಯ ಮರೆಯಾಯಿತಲ್ಲ ಗೆಳೆತನ
  • ’ಕಾಲಿ ರಿಂಗ್ ರೋಡು’ ಮತ್ತು ’ಐದನೇ ಗೇರು’ ಮತ್ತು ’ಪೆಟ್ರೋಲ್ ಕೊರತೆ’
  • ನನ್ನಿ ಬಳಕೆ ಹೆಚ್ಚಾಗಿದೆ :)
  • ಝೆನ್ ಕತೆಗಳು ೧೨: ಆರಿಹೋದ ದೀಪ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಸಕಲವೂ ಈಶ್ವರಮಯವಾದುದು
    December 2, 2008 - 10:44am
  • savithasr
    ಉ: ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
    December 2, 2008 - 10:43am
  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 146 ಅತಿಥಿಗಳು ಆನ್ಲೈನ್ ಇರುವರು.


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator