ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಇಂಡಿಯದ ರಾಜ್ಯಗಳಲ್ಲಿ ಅಲ್ಲಿನ ಮೂಲನಿವಾಸಿಗಳಿಗೆ ನೆಮ್ಮದಿಯಿಲ್ಲ...?!
ನನಗ್ ಸುಮಾರ್ ದಿನಗಳಿಂದ ನಮ್ ದೇಶದಾಗ್ ನಡೀತಾ ಇರೋ ಸಂಗತಿಗಳಿಂದ ಹಿಂಗ ಅನ್ಸ್‌ತಾ ಇದೆ...
ಕಾಶ್ಮೀರ, ಮಾರಾಶ್ಟ್ರ, ಆಸಮ, ಒಡಿಶ, ಕರ್ನಾಟಕ, ಮಣಿಪುರ, ತ್ರಿಪುರ, ಹೀಗೆ ಹಲರಾಜ್ಯಗಳಲ್ಲಿ ಹೊರಗಿನವರ ಬೇರೆ ರಾಜ್ಯದವರಿಂದ ನಮಗ್ ನೆಂಮದಿಯಿಲ್ಲ ಅಂತ ಅಲ್ಲಲ್ಲಿನ್ ಮಂದಿ ಹೇಳ್ತಾ ಇದ್ದಾರೆ.
ಅದ್ರಲ್ಲೂ ಕಾಶ್ಮೀರ, ಅಸಮದಲ್ಲಿ ಎಶ್ಟು ಜೋರ್ ಆಗಿ ಗಲಾಟೆ ನಡೀತಾ ಇದೆ ಅಂದರೆ, ನಾಳು ಮಾರುನಾಳು ಅಲ್ ಕರ್‍ಪ್ಯೂ ಇರ್ತಾ ಇದೆ.
ಇದರ್ ಜೊತೆಗೆ ಬಾಂಬ್ ಸಿಡಿತಗಳಿಂದ ಮಿಕ್ ರಾಜ್ಯಗಳಲ್ಲೂ ನೆಂಮದಿಯಿಲ್ಲ....
ನಾವ್ ಇಶ್ಟು ಕುತ್ತಿನ ಹೊತ್ತಿನಲ್ಲಿ ಬದುಕ್ತಾ ಇರೋದು ನಾವ್ ಎಶ್ಟು ಒಳ್ಳೇ ಆಳ್ವಿಕೆಯಲ್ ಇದ್ದೀವಿ ಅಂತ ತೋರಿಸ್ತಾ ಇದೆ.
ಹೀಗೇ ಆದರೆ, ನಮಗೆಲ್ಲ ಹಿಂಸೆ ಅನ್ನೋದು ಅಬ್ಯಾಸ ಆಗೋಗತ್ತೆ ಬಿಡಿ.
, ಇಲ್ವೇ ಈಗಾಗಲೇ ಆಗೋಗಿದೆ....

- mahesha ರವರ ಬ್ಲಾಗ್
- Login or register to post comments
- 164 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಇಂಡಿಯದ ರಾಜ್ಯಗಳಲ್ಲಿ ಅಲ್ಲಿನ ಮೂಲನಿವಾಸಿಗಳಿಗೆ ನೆಮ್ಮದಿಯಿಲ್ಲ...?!
ಆತ್ಮೀಯರೇ
ಇತ್ತೀಚಿನ ದಿನಗಳಲ್ಲಿ ದೂರದರ್ಶನ/ವರ್ತಮಾನ ಪತ್ರಿಕೆ ಓದುವ ಅಬ್ಯಾಸ ಸ್ವಲ್ಪ ತಪ್ಪಿರುವುದರಿ೦ದ ನನಗೇನೂ ಈ ಆಳ್ವಿಕೆಯ ವಿಷಯ ಅಷ್ಟಾಗಿ ತಿಳಿಯದು. ಆದರೆ, ಹೊರ ರಾಜ್ಯದವರ ಹಾವಳಿ ಹಾಗು ಬಾ೦ಬ್ ಸಿಡಿತಗಳಿ೦ದ ಬೇಸತ್ತು (ಭಯಪಟ್ಟು?) ಯಾರಾದರೂ ತನ್ನ ಬಳಿ ಊರಿಗೆ ಹಿ೦ತಿರುಗುವ ಮಾತಾಡಿದಾಗ ನನ್ನ ಅಜ್ಜಿಯು ಸಹ ನೀವು ಹೇಳುವ ಹಾಗೇಯೇ ತನ್ನ ಅನಿಸಿಕೆಗಳನ್ನು ಹೇಳುತ್ತಾಳೆ. ನಿಮ್ಮ ಬರಹ ಹಾಗು ಶೈಲಿ ಮೆಚ್ಚುಗೆಯಾಯಿತು.
ಧನ್ಯವಾದಗಳು
ರಘು