ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನಾನೆಲ್ಲಿ
ಕೋಟಿ ಮಿಡಿವ ಭಾವನೆ,
........................ಮತ್ತೆ ಮತ್ತೆ,
....................................ನುಡಿಯಲಾರೆ ಪದ-ಸಾಲು ತೋಚದು
ಸಾವಿರ ಕೊರೆವ ಯೋಚನೆ,
........................ಮತ್ತೆ ಮತ್ತೆ,
....................................ಹೇಳಲಾರೆ ಹೆದರಿಕೆ ತೀರದು
ನೂರು ಸುಡುನೋಟ ಕೆಡುಗನಸು,
........................ಮತ್ತೆ ಮತ್ತೆ
....................................ತಾಳಲಾರೆ ಮನವು ಮೀರದು
ಆ ಭಾವನೆ, ಯೋಚನೆ, ನೋಟ,
........................ಕನಸೊಳಗೆ,
.................................... ಮತ್ತೆ ಮತ್ತೆ ನಾನೆಲ್ಲಿ ತಿಳಿಯದು!

- mahesha ರವರ ಬ್ಲಾಗ್
- Login or register to post comments
- 334 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಾನೆಲ್ಲಿ
ಒಂಥರಾ ಡಿಫರೆಂಟ್ ಆಗಿ ಚೆನ್ನಾಗಿದೆ ಕಣೋ. [...............] ಗಳಿಗೆ ಮೌನ substitute ಮಾಡಿ ಓದಿಕೊಂಡೆ. ಸರಿ ತಾನೆ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ನಾನೆಲ್ಲಿ
ಹು..
ನನ್ನಿ..
ಉ: ನಾನೆಲ್ಲಿ
ಮಾಯ್ಸ,
ಚೆನ್ನು. ನಿನ್ನ ಎಲ್ಲಾ ಪದ್ಯಗಳಿಗಿಂತ ಇದರಲ್ಲಿ ನಿನ್ನ ಹಯ್ದತನ(ವೆಕ್ತಿತ್ವ) ದ ಕುರುಪುಗಳು ಹೆಚ್ಚಾಗಿವೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಾನೆಲ್ಲಿ
ಇರಬೋದು...
ನಂನಿ