ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ನನ್ ಮೊದಲನೇ ಕೆಲಸಕ್ಕೆ ಟಾಟಾ

October 3, 2008 - 12:20pm — mahesha

ನಾನು ಕಳೆದ ನಾಲಕ್ಕು ಏಡುಗಳಿಂದ ಒಂದೇ ಕಂಪೆನಿಯಲ್ಲಿ ದುಡೀತಿದ್ದೇ ಎಂದು ಹಲವರು ನಂಬರು... ಆದರೆ ಅದೇ ದಿಟ.

ನಾನು ಜೂನು ೨೦೦೪ರಲ್ಲಿ ಕಾಲೇಜಿಂದ ಹಸಿಗನು/ಪ್ರೆಶರ್‍ ಆಗಿ ನೇರ ಸೇರಿಕೊಂಡ ಕಂಪೆನಿ ಸಿಂಬಲ್ ಎಂದು. ಇದನ್ನ ತಮಾಶೆಗೆ ಸಿಂಬಳ್ ಎಂದು ಕರೆದುದೂ ಉಂಟು. ಸಿಂಬಲ್ ಏನೇನು ಮಾಡತ್ತೆ ಅಂದರೆ ಗೆರೆಗುರುತುಪಾರು(ಬಾರ್‍ ಕೋಡ್ ಸ್ಕಾನರ್‍)ಗಳನ್ನು, ಕಯ್‌ವಿಡಿ ಎಣಿ(ಹ್ಯಾಂಡ್‌ಹೆಲ್ಡ್‌ ಕಂಪ್ಯೂಟರ್‍)ಗಳನ್ನು ಮತ್ತು ಎಳೆಯಿಲ್ಲದ ವಯಿನ(ವಯರ್‍ಲೆಸ್ ಡಿವಯ್‌ಸ್)ಗಳನ್ನು ಮಾಡತ್ತೆ.

ನಾನೀ ಕಂಪೆನಿಯಲ್ಲಿ ಎಳೆಯಿಲ್ಲದ ವಯಿನಗಳ ಮೇಲೆ ಕೆಲಸಗಯ್ದಿದ್ದೇನೆ. ನಾನು ದುಡಿದ ವಯಿನಗಳು ಎಳೆಯಿಲ್ಲದ ಎಣಿಯ ಚಿಕ್ಕಬಲೆಗೆ(wireless LAN) ನಂಟಾದವು.

ಇಂದಿಲ್ಲಿ ನನ್ನ ಕೊನೆಯ ನಾಳು. ಬರುವ ಸೋಮವಾರದಿಂದ ಹೊಸಗಂಪೆನಿಯಲ್ಲಿ ಕೆಲಸ.

.
.
.
.
.
.
.

ಕಂಪೆನಿಯು ತೆರಳುಗಡತಗಳನ್ನು(relieving letters) ಇಲ್ಲಿ ಕಾಯುತ್ತಾ ಇದ್ದೀನಿ.

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 266 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 1:55pm — ASHOKKUMAR

ಉ: ನನ್ ಮೊದಲನೇ ಕೆಲಸಕ್ಕೆ ಟಾಟಾ

ASHOKKUMAR's picture

ಹೊಸ ಕೆಲಸದಲ್ಲಿ ಮಿಂಚಿರಿ
ಇನ್ನೂ ಜಾಸ್ತಿ ದುಡಿದು,ಇಲ್ಲಿ ಹೆಚ್ಚು ಬರೆಯಿರಿ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 2:49pm — Ennares

ಉ: ನನ್ ಮೊದಲನೇ ಕೆಲಸಕ್ಕೆ ಟಾಟಾ

Ennares's picture

ಏನು ಸ್ವಾಮಿ ಈ ವರ್ಷದಲ್ಲಿ? ಹೊಸ ಕಾರು, ಹೊಸ ಮನೆ, ಹೊಸ ಮಡದಿ, ಮತ್ತು ಈಗ ಹೊಸ ಕೆಲಸ ಬೇರೆ:-) ಇನ್ನು ಹೊಸಾ ಮಕ್ಳು ಮರಿ ವಿಚಾರ ಇದೇ ವರ್ಷಾ ಏನಾದ್ರೂ ..........? ಹ್ಯಾಗಾಗುತ್ತೆ ಅಂತ ಮಾತ್ರ ಕೇಳ್ಬೇಡಿ.

ಎಲ್ಲ ಹೊಸದಕ್ಕೂ ಶುಭಕಾಮನೆಗಳು.

- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 2:52pm — mahesha

ಉ: ನನ್ ಮೊದಲನೇ ಕೆಲಸಕ್ಕೆ ಟಾಟಾ

mahesha's picture

ಹೆ ಹೆ............

ನಾನು ರಿಲೋಡ್ ಆಗ್ತಾ ಇದ್ದೀನಿ... ಮದುವೆಗೆ ಮುನ್ನವೇ ತೀರ್ಮಾನಿಸಿ, ತೊರೆವೋಲೆ ಕೊಟ್ಟಿದ್ದೆ.. ಈಗ ತೆರಳಲನುವಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:59pm — anil.ramesh

ಉ: ನನ್ ಮೊದಲನೇ ಕೆಲಸಕ್ಕೆ ಟಾಟಾ

anil.ramesh's picture

ಆಲ್ ದ ಬೆಸ್ಟ್ ಮಹೇಶ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಿಗರೇ lobby ಮಾಡೋದು ಕಲಿಯಿರಿ!!
  • Mobility.. ! ಎಲ್ಲೆಲ್ಲೂ ಇಂಟರ್‍ ನೆಟ್ಟು.
  • ವೈರಸ್(ವಿರಸ) ದಾಳಿ
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 403 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator