ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಇಂತಿ ನಿನ್ನ ಪ್ರೀತಿಯ

March 3, 2008 - 10:02am — mahesha

ಈ ಸಿನಿಮ; ಎಂದೂ ಯಾರನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡು ಅಂಟಿಕೊಂಡು ಇರದ ಮಂದಿಗೆ ನಾಲ್ಕು ಜನುಮ ಎತ್ತಿ ಬಂದ್ರೂ ಚನ್ನಾಗಿದೆ ಎಂದು ಅನ್ನಿಸೋದ್ರಲ್ಲಿ ಐಬಿದೆ.. ತುಂಬಾ ಮೆದುಎದೆಯ ಮಂದಿ ಇದಕ್ಕೆ ಹೊರತು.

ಅಬ್ಬ ನನಗಂತೂ ಸಿನಿಮದ ಹರಿವು, ಹರಿತ, ಹರವು, ಹಱುವು ಕಂಡು, ಕಣ್ಗಳು ನೆಂದು ಹೋದ್ವು.....

ಸಿನಿಮ ಒಂದು ತೆರದಾಗೆ ಕಾಡಿನಲ್ಲಿ ತನ್ನ ಪಾಡಿಗೆ ಯಾರ ತಂಟೆ ತಾಪತ್ರಯವಿಲ್ಲದೆ ಹರಿದು ದುಮ್ಮಿಕ್ಕಿ ಮತ್ತು ಮೆಲ್ಲನೆ ಹರಿಯುವ ತೊರೆಯಂತೆ ಜುಳುಜಳು..ಎಲ್ಲವೂ ತನ್ನಪಾಡಿ ತಾನೇ ಬಂದಂತೆ... ಯಾರೋ ಒಬ್ಬ ಇದನ್ನೆಲ್ಲ ಯೋಚಿಸಿ, ಓಜಿಸಿ ಮಾಡಿದ್ದು ಎಂದು ಅನ್ನಿಸೋದೇ ಇಲ್ಲ...

ಬರೋರೆಲ್ಲ ಬಂದು ತಮ್ಮ ಪಾಡಿಗೆ, ತಾವೇ ತಮ್ಮಿಂದಲೇ ಏನು ಹೇಳಬೇಕೋ, ಕೇಳಬೇಕೋ, ಮಾಡಬೇಕೋ ಮಾಡಿ ಹೋಗ್ತಾರೆ.. !

ಹಾಡುಗಳ ಮಾಟ ಸಮಂತು ಅಬ್ಬಬ್ಬ..., ಮೈಮನ-ನವಿರೇಳಿಸುವುದು..!!

ಅಂತೂ ಒಂದು ಬಾನುವಾರದ ಸಂಜೆ, ಗಡಿಬಿಡಿ ಮೆಜೆಸ್ಟಿಕ್ನ ‌ಓಕೇ-ಡೋಕೆ ತ್ರಿವೇಣಿ ಸಿನಿವಟ್ಟಿಯಲ್ಲಿ, ನೆನೆಸಿಕೊಳ್ಳುವಂತ ಸಿನಿಮ..!!

ಸಿನಿಮಕೊನೆ ತುಸು ಮೆಲ್ಲನೆ ಆದುದು.. ಸರಿ ಎಂದೇ ತೋರುವುದು..!

[ ಇವರು ಚನ್ನು, ಈ ಪಾರ್ಟು ಚನ್ನಿತ್ತು ಎಂನೋದ್ರಲ್ಲಿ ಅರಿತವೇ ಇಲ್ಲ.. ಸಿನಿಮನ್ನು ಒಂದು ಉಂಡೆ/ಇಡಿಯಾಗಿ ನೋಡಬೇಕು ]

  • ಸಿನಿಮ
~.~
  • mahesha ರವರ ಬ್ಲಾಗ್
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2008 - 11:14am — vinayudupa

ಉ: ಇಂತಿ ನಿನ್ನ ಪ್ರೀತಿಯ

vinayudupa's picture

ಈ ಸಿನಿಮ ನೋಡೋಕೆ ಒಂದು ನೆಪ ಹುಡುಕ್ತಾ ಇದ್ದೆ. ಗೆಳೆಯರೆಲ್ಲ ಟೈಮ್ಸ್ ಅಲ್ಲಿ ಎರಡೂವರೆ ಚುಕ್ಕಿ ಕೊಟ್ಟಿದಾರೆ; ಮೂರೂವರೆ ಚುಕ್ಕಿ ಕೊಟ್ಟ "ಬಿಂದಾಸ್" ಕೆಟ್ಟದಾಗಿತ್ತು. ಇದು ಬೇಡ್ವೆ ಬೇಡ ಅಂತಿದಾರೆ. ನೀವ್ ಇಷ್ಟು ಹೇಳಿದಮೇಲೆ ಒಬ್ಬನೇ ಆದರು ಹೋಗೋದೇಯಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 3, 2008 - 11:18am — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

ಉಡುಪರೇ!

ಸಿನಿಮದ ಹರಿವು ಬಗ್ಗೆ ಒತ್ತು ಕೊಟ್‌ ನೋಡಿ.. ಹೆಚ್ಚಗೆ ಹಿಡಿಸುವುದು...

ಸೂರಿ ಸಿನಿಮ ನೆನೆಪಿರಲಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 9:36am — vinayudupa

ಉ: ಇಂತಿ ನಿನ್ನ ಪ್ರೀತಿಯ

vinayudupa's picture

ನನ್ನಿ ಮಹೇಶ್,
ಹೇಳಿದ ಹಾಗೆ ಒಬ್ಬನೇ ಹೋಗ್ಬೇಕಾಗ್ ಬಂತು. ನಿಮ್ಮ ಮಾತು ನಂಬಿ ಹೋಗಿದ್ದೆ. ನಿರಾಸೆ ಆಗ್ಲಿಲ್ಲ. ಕ್ಲೈಮ್ಯಾಕ್ಸ್ ಸ್ವಲ್ಪ ಸಡಿಲ ಆಯ್ತು ಅನ್ಸಿದ್ರೂ ಸಿನೆಮ ಇಷ್ಟ ಆಯ್ತು. ಸೂರಿ ಒಂದೊಂದು ಸೀನ್ ಅಲ್ಲೂ ಮಧ್ಯಮ ವರ್ಗದ ಸಮಸ್ಯೆ/ಅನಿಸಿಕೆ/ಭಾವನೆಗಳನ್ನ ಹಿಡಿದಿಟ್ಟಿದಾರೆ ಅನ್ನಿಸ್ತು. ಯಾರು ಏನೇ ಹೇಳ್ಲಿ, ನೋಡದೆ ಇದ್ರೆ ನಾನೊಂದು ಒಳ್ಳೆ ಚಿತ್ರ ಮಿಸ್ ಮಾಡ್ಕೋತ ಇದ್ದೆ.

ಇಂತಿ ನಿಮ್ಮ ಪ್ರೀತಿಯ
ವಿನಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 9:37am — vinayudupa

ಉ: ಇಂತಿ ನಿನ್ನ ಪ್ರೀತಿಯ

vinayudupa's picture

ನನ್ನಿ ಮಹೇಶ್,
ಹೇಳಿದ ಹಾಗೆ ಒಬ್ಬನೇ ಹೋಗ್ಬೇಕಾಗ್ ಬಂತು. ನಿಮ್ಮ ಮಾತು ನಂಬಿ ಹೋಗಿದ್ದೆ. ನಿರಾಸೆ ಆಗ್ಲಿಲ್ಲ. ಕ್ಲೈಮ್ಯಾಕ್ಸ್ ಸ್ವಲ್ಪ ಸಡಿಲ ಆಯ್ತು ಅನ್ಸಿದ್ರೂ ಸಿನೆಮ ಇಷ್ಟ ಆಯ್ತು. ಸೂರಿ ಒಂದೊಂದು ಸೀನ್ ಅಲ್ಲೂ ಮಧ್ಯಮ ವರ್ಗದ ಸಮಸ್ಯೆ/ಅನಿಸಿಕೆ/ಭಾವನೆಗಳನ್ನ ಹಿಡಿದಿಟ್ಟಿದಾರೆ ಅನ್ನಿಸ್ತು. ಯಾರು ಏನೇ ಹೇಳ್ಲಿ, ನೋಡದೆ ಇದ್ರೆ ನಾನೊಂದು ಒಳ್ಳೆ ಚಿತ್ರ ಮಿಸ್ ಮಾಡ್ಕೋತ ಇದ್ದೆ.

ಇಂತಿ ನಿಮ್ಮ ಪ್ರೀತಿಯ
ವಿನಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 10:47am — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

ಹುಶ್ಶಪ್ಪ... [ ಮೂರು ದೊಡ್ಡುದ್ದುಸಿರುಗಳೆಳೆತ Smiling ]

ಕೊನೆ ಸಡಿಲ ಆಯ್ತು ಅಂತ ಎನಗೂ ಅನ್ನಿಸ್ತು.. ಆದ್ರೆ.. ನಂಗೆಳೆಯ "ನಿನ್ ತಲೆ, Smiling .. ಎಶ್ಟ್ ಚನ್ನಾಗಿದೆ ಅವನ ಕೊನೆ ಮಾತುಗಳು, ಅದ್ರಲ್ಲೂ ’ಚನ್ನಾಗಿದ್ಯ..’ ಅಂತ ಕೇಳೋದು ಸೂಪರ್‍ ನನ್ ಮಗ್ನೆ" ಅಂದ.

ಏನೇ ಆಗಲಿ.. ಅಸಲು ಹೆಂಗೆಂಗಿದ್ದ ಮಂದಿ ಹೆಂಗೆಂಗೆ ಆಯ್ತಾರೆ.. !! Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 4, 2008 - 8:28am — ವೈಭವ

ಉ: ಇಂತಿ ನಿನ್ನ ಪ್ರೀತಿಯ

ವೈಭವ's picture

ಒಂದೊಂದು ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ಈ ಹಾಡು ಸಕ್ಕತ್ತಾಗಿದೆ. ನೋಡಕ್ಕೂ ಕೇಳಕ್ಕುವೆ. ಇದಕ್ಕೋಸ್ಕರನುವೆ ಸಿನಿಮಾಗೆ ಹೋಗ್ಬೇಕು

ಪೋಟೋಗ್ರಾಪಿ (ಕತ್ತಲೆ ಬೆಳಕಿನ ನಡುವಿನ ಆಟ) ಸಂದಾಕ್ ಅಯ್ತೆ ಅಂತ ಕೇಳ್ಪಟ್ಟೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 4, 2008 - 8:30am — ವೈಭವ

ಉ: ಇಂತಿ ನಿನ್ನ ಪ್ರೀತಿಯ

ವೈಭವ's picture

ಸಿನಿಮಾದ ಹಱುವು(ಉಪಾಯ) ಅಂದ್ರೆ...ವಸಿ ಬಿಡಿಸಪ್ಪ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 4, 2008 - 12:01pm — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

ಸಿನಿಮದ ಸಂಯೋಜನೆ, ಸಿನಿಮದ ಹೆಣೆತ...

ಸಿನಿವನ್ನು ಯಾವ ಐಡಿಯದಿಂದ ಮಾಡಿದ್ದಾರೆ ಅದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 4, 2008 - 12:40pm — madhava_hs

ಉ: ಇಂತಿ ನಿನ್ನ ಪ್ರೀತಿಯ

madhava_hs's picture

"ಪ್ರೀತಿ"ಯನ್ನು ವೈಭವೀಕರಿಸುವುದು ಎಂದರೆ ಇದೇ!!

ಎಷ್ಟು ಚಿತ್ರಗಳು ಬಂದಿಲ್ಲ ಪ್ರೀತಿಯನ್ನು ವೈಭವೀಕರಿಸಿಕರಿಸಿಕೊಂಡು!! Love is just a part of Live but it is not heart of Life.

ಪ್ರೀತಿ, ದ್ವೇಷ, ಮಚ್ಚು, ಲಾಂಗು,ಕುಡಿತ - ಇವಷ್ಟನ್ನು ಬಿಟ್ಟು ಇಂದಿನ ಚಿತ್ರಗಳು ಹೊರಗೆ ಹೋಗಲಾರವು. ಇದೊಂತರಾ ವಿಷ ಸುಳಿ. ಆಂಗ್ಲ ಚಿತ್ರಗಳಲ್ಲಿ ಭಾವನೆಗಳ ವೈಭವೀಕರಣವಿರುವುದಿಲ್ಲ. ಅಲ್ಲಿ ಏನಿದ್ದರೂ ೧.೫ ಘಂಟೆಗಳ ಢಾಂ,ಢೂಂ,ಢಿಶುಂ..ಫಿನಿಶ್!! ಜನ ಚಿತ್ರಗಳಿಗೆ ಹೋಗುವುದು ಮನರಂಜನೆಗಾಗಿ ಅಷ್ಟೆ. ಅದಕ್ಕೆ ಸೀರಿಯಸ್ ಸಬ್ಜೆಕ್ಟ್ಗ್ ಗಳೇ ಏಕೆ ಬೇಕು?? ’ಗುರು ಶಿಷ್ಯರು’ ಮಾದರಿಯ ೨೪ ಕ್ಯಾರೆಟ್ ಮನರಂಜನೆಯ ಚಿತ್ರಗಳೇಕೆ ಇಂದು ಬರುತ್ತಿಲ್ಲ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 4, 2008 - 1:10pm — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

^^

ಇದು ಚರ್ಚೆಯಲ್ಲ.. ನನ್ನ ಬ್ಲಾಗು...

ನೀವೀ ಸಿನಿಮ ದಿಟವಾಗ್ಲೂ ನೋಡಿದ್ದೀರ?????

ಅವರವರ ಇಶ್ಟಕ್ಕೆ ಅವರವರಿಗೆ ಬೇಕಾದವು...!!

ಈ ಚಿತ್ರದಲ್ಲಿ ಲಾಂಗೂ ಇಲ್ಲ, ಮಚ್ಚೂ ಇಲ್ಲ..

ನನ್ನ ಬ್ಲಾಗಿನ ಮೊದಲ ಸಾಲೇ

"ಈ ಸಿನಿಮ; ಎಂದೂ ಯಾರನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡು ಅಂಟಿಕೊಂಡು ಇರದ ಮಂದಿಗೆ ನಾಲ್ಕು ಜನುಮ ಎತ್ತಿ ಬಂದ್ರೂ ಚನ್ನಾಗಿದೆ ಎಂದು ಅನ್ನಿಸೋದ್ರಲ್ಲಿ ಐಬಿದೆ.. ತುಂಬಾ ಮೆದುಎದೆಯ ಮಂದಿ ಇದಕ್ಕೆ ಹೊರತು."

"ಗುರುಶಿಷ್ಯರು" ಈ ಸಿನಿಮದಲ್ಲಿ ಆ ರಾಜ, ಒಬ್ಬಳು ಸೂಳೆಯ ಮೊಲೆಗಳನ್ನು ಶಿವಲಿಂಗ ಅಂತ ಹೂವೆರಚಿ ಪೂಚೆ ಮಾಡೋವಾಗ ಕೆಮೆರ ಬರೀ ಅವಳ ಮೊಲೆ ಮೇಲೇ ಪೋಕಸ್ ಆಗೋದು ಹೇಸಿಗೆ ಇಲ್ವ??

ಬೇರೆ ಎಳೆ ತೆಗೆದು ಚರ್ಚೆ ಹಚ್ಚಲು.. ಕೋರಿಕೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 7, 2008 - 12:58pm — madhava_hs

ಉ: ಇಂತಿ ನಿನ್ನ ಪ್ರೀತಿಯ

madhava_hs's picture

"ಇದು ಚರ್ಚೆಯಲ್ಲ.. ನನ್ನ ಬ್ಲಾಗು... "

ಓ ಹೋ..ಕನ್ನಡ ಪರ ಚರ್ಚೆಗಳು ನಡೆಯುತ್ತಿದ್ದಾಗ ನೀವು ಅಲ್ಲಿ ಮೂಗು ತೂರಿಸಿ ಜಾತಿ ಜಗಳದೆಡೆ ತೆಗೆದು ಕೊಂಡುಹೋದಾಗ ಅದು ಚರ್ಚೆಯಲ್ಲ, ಬ್ಲಾಗು ಎಂಬುದು ನಿಮಗರ್ಥವಾಗಿರಲಿಲ್ಲವೇ?

ದ್ವೈತ-ಅದ್ವೈತ ಚರ್ಚೆಗಳು ನಡೆಯುತ್ತಿದ್ದಾಗ ’ಬೇರೆಯವೂ ಇವೆ’ ಎಂದು ತಲೆಹರಟೆ ಮಾಡಿ ಚರ್ಚೆಯನ್ನು ದಾರಿ ತಪ್ಪಿಸಿದ್ದು ನೀವೇಅಲ್ಲವೇ?

ನಿಮ್ಮ ಬ್ಲಾಗಿಗೆ ಒಂದು ರೂಲು, ಇನ್ನೊಬ್ಬರ ಬ್ಲಾಗಿಗೆ ಇನ್ನೊಂದು ರೂಲೇ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 8:29am — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

ನೀನಾನಲ್ಲಾನೀನಲ್ಲ; ಅಂತ ಒಂದು ನಾಟಕ ಇರಬೇಕು!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2008 - 8:31am — mahesha

ಉ: ಇಂತಿ ನಿನ್ನ ಪ್ರೀತಿಯ

mahesha's picture

ಹೋಕ್ಕೊಳ್ಳಿ ಬಿಡ್ರಿ...

ನೀವೇ

>ಗುರು

ಶಿಷ್ಯದ ತೆರ ಸಕ್ಕತ್ಕಾಗಿ, ಆ ಮೇಲೆ ಹೇಳಿದ ಸೀನ್ಗಳಿರುವ ಸಿನಿಮ ತೆಗೆದು ಬಿಡಿ.. ನಾನಂತು ಕಂಡಿತ ಬಂದು ನೋಡ್ತಿನಿ.. Smiling

ಹೆಸರು ಬೇಕಾದ್ರೆ.... ’ಗುರುಶಿಷ್ಯೆಯರು’ ಅಂತ ಇರಲಿ ( ಮಹಿಳಾ ದಿನಚರಣೆ + ಮಹಿಳಾ ಸಬಲೀಕರಣ + ಮಹಿಳಾ .... )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 7, 2008 - 5:41pm — ಸಂಗನಗೌಡ

ಉ: ಇಂತಿ ನಿನ್ನ ಪ್ರೀತಿಯ

ಸಂಗನಗೌಡ's picture

ನನ್ ಗೆಳ್ಯಾ... ಸಿನಿಮಾ ತುಸು ಬೋರ್ ಅಂತ ಹೇಳಕೋತ ಬಂದ... ಇರಲಿ... ಸಿನಿಮಾ ನೋಡಬೇಕ್ ಅನಿಸೇತಿ... ನೋಡ್ತಿನಿ,.,.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆ ದಿನಗಳು...
  • ಈ ಯಾವ ಚನ್ನಾಗಿರೋ ಸಿನಿಮ ನಡೇತಾ ಇದೆ?
  • ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
  • ಅರ್ಜುನ್ - ಪಕ್ಕ ದರ್ಶನ್ ಸಿನಿಮ, ಸಕ್ಕತ್ ಮಜ
  • ಅರಮನೆ - ಮನೆಮಂದಿ ಜೊತೆ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 389 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator