ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ

September 2, 2008 - 8:25am — mahesha

ಈ ಬ್ಲಾಗಿಗೆ ಯಾವ ಓತ್ಲಾಂಡಿ ಏನಾರ ಅನ್ಲಿ.. ಬ್ಲಾಗಲ್ಲಿ ಸೊಂತ ವಿಶಯಗಳನ್ನೇ ಬರೆಯೋದು..

ಬೆಂಗಳೂರಲ್ಲಿ ಜಡಿ ಮಳೆ ಸುರಿತಾ ಇದೆ. ಅದಕ್ಕೆ ರಸ್ತೆ ತುಂಬಾ ಜಾರ್ತಾ ಇದೆ. ಬ್ರೇಕ್ ಹಾಕೋವಾಗ ಹುಶಾರ್‍.. ಮೆಲ್ಲಗೆ ಹಾಕಿರಿ...

ಇವೊತ್ತು ನಾನು ಎರಡು ಡಿಕ್ಕಿ ತಪ್ಪಿಸಿಕೊಂಡೆ, ಎರಡಲ್ಲು ಕಾರ್‍ ಸಡನ್ನಾಗಿ ಬ್ರೇಕ್ ಹಾಕಿದ್ರಿಂದ ತುಂಬಾ ಜಾರಿಕೊಂಡಿ ಹೋಗಿ ನಿಂತಿತು....

ABS ಇರೋರಿಗೆ ಏನಾರದ್ರೂ ಸಲೀಸಾಗಿರಬೋದು. ನನ್ ಕಾರಲ್ಲಿ ABS ಇಲ್ಲ...

I10 ಬಂಡಿ ಇರೋರು ಹುಶಾರು.. Swift ಅಶ್ಟು ರೋಡ್ ಗ್ರಿಪಿಲ್ಲ ಅಂತಿದ್ದಾರೆ..

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 240 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 2, 2008 - 6:40pm — ಮನಹ್ಪಠಲ

ಉ: ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ

ಮನಹ್ಪಠಲ's picture

ನನಗನ್ನಿಸೊ ಪ್ರಕಾರ ನಮ್ಮ ದೇಸದಲ್ಲಿ ಅಮೇರಿಕಾದ ಕಾರ್ಗಳೇ ಉತ್ತಮ ಅನ್ಸುತ್ತೆ, ಕೋರಿಯನ್ನರ, ಜಪಾನಿಯರ ಕಾರ್ಗಳಿಗಿ೦ತ? ಅದೂ ಫೋರ್ಡ್ ಬಿಟ್ಟ್ರೆ ಬೇರೆ ಕಡೆ ಕಣ್ಣ್ ಹಾಯ್ಸೊಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 7:40pm — ASHMYA

ಉ: ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ

ASHMYA's picture

ನೀವೂ ಹುಶಾರು ಮಾಯ್ಸ....ಮದುವೆ ಬೇರೆ ಹತ್ರ ಬರ್ತಿದೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 2:31pm — mahesha

ಉ: ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ

mahesha's picture

ನಂನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 12:25pm — raghud

ಉ: ಬಯ್ಕು/ಕಾರು ಓಡಿಸೋರು ಹುಶಾರು - ಬೆಂಗಳೂರಲ್ಲಿ ಜಡಿ ಮಳೆ

raghud's picture

ಹೌದು, ನಮ್ಮ ಅಜ್ಜಿ ನನಗೆ ಹೇಳುವ ಹಾಗೆ ಈ ವಾತಾವರಣದಲ್ಲಿ ನಡೆಯಬೇಕಾದಾಗ ಹೆಜ್ಜೆ ಹುಷಾರಾಗಿ ಇಡಬೇಕು... ಬಿಸಿನೀರು ಕುಡಿಯಬೇಕು. ಕೊಡೆ ಇದ್ದ್ರೆ ಒಳ್ಳೇದು...ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಉತ್ತಮ...ನಾನು ಅದ್ನೆ ಪಾಲಿಸೋದು..

ಧನ್ಯವಾದ,
ರಘು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಅಮಾವಾಸ್ಸೆ ಮತ್ತು ದೀಪಾವಳಿ ಹಬ್ಬ
  • ಅರಮನೆ - ಮನೆಮಂದಿ ಜೊತೆ
  • ಮಂಚ, ಕುರ್‍ಚಿ ಮುಂತಾದವು ಎಲ್ಲಿ ಅಗ್ಗ ಮತ್ತು ಚನ್ನು ಬೆಂಗಳೂರಲ್ಲಿ?
  • ಒಂದು ಕಹಿ ಅನುಭವ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 435 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator