ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

September 1, 2008 - 1:04pm — mahesha

ಇಂದು ಬೆಳಗ್ಗೆ ಏನಾಯ್ತು ಗೊತ್ತಾ?

ಎಂದಿನ ಸೋಮವಾರದಂತೆ ಈ ಸೋಮವಾರವೂ ಹೆಚ್ಚು ಟ್ರಾಪಿಕ್ ಇಕ್ಕಟ್ಟು ಇರತ್ತೆ ಅಂತ ಗೊತ್ತಿದ್ದರೂ ಕೊಂಚ ತಡವಾಗೇ ಹೊರಟಿದ್ದು. ಮಾಮೂಲಿಯಂತೆ ಒಂಬತ್ತುಗಂಟೆ ಮಾರತಳ್ಳಿ ಸೇತುವೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ.. ನನ್ನ ಕಾರ ಮುಂದೆ ಒಂದು ದೊಡ್ಡ ಹಳ್ಳೀ ಬಸ್ಸು ಎಡ್ಡಂದಿಡ್ಡಿ ಹಾಯುತ್ತಿತ್ತು. ನನ್ನ ನಾಲಕ್ಕು ಕಣ್ಣು ನಲವತ್ತುಕಣ್ಣಾದಂತೆ ಗಮನ ಆ ಬಸ್ಸಿನ ಹಿಂಬದಿಯ ಮೇಲೆ.

ಸಿಗ್ನಲ್ ಹಸಿರಾಯಿತು ನಾನು ಇನ್ನೇನು ಸೇತುವೆಯಿಂದ ಕೆಳಗಿಳಿಯಲು ಬಲಜಾರಿನ ದಾರಿಗೆ ತಿರುಗಿದೆ, ನನ್ನ ಪೋನು "ಜಿಂಕೆ ಮರೀನ ಜಿಂಕೆ ಮರೀನಾ" ಎಂದು ಹಾಡು ಹೊಡೆದುಕೊಳ್ಳತ್ತಿತ್ತು. ನಾನು ಬಲಗಯ್ಯಲ್ಲಿ ಸ್ಟೇರಿಂಗ್ ತಿರುಗಿಸುತ್ತಾ, ಎಡಗಯ್ಯಲ್ಲಿ ನನ್ನ ಮೊಬಯ್ಲ್ ತಿರುಗಿಸಿ ನೋಡಿದೆ.. ’Anivasi' ಅಂತ ಇಂಗ್ಲಿಶ್ ಅಕ್ಕರದಲ್ಲಿ ಸಕ್ಕದದ ಪದ ಕನ್ನಡಿಗನಿಗೆ ಕಂಡಿತು.. ಕಾಮನ್ನಾಗಿ ಇಂತಹ ಸನ್ನಿವೇಶದಲ್ಲಿ ನಾನು ಕರೆತಗೊಳ್ಳಲ್ಲ.. ಆದರೂ ಅನಿವಾಸಿಯದು ಎಂದು ಪೋನ್ ತಗೊಂಡು ಒಂದೇ ಉಸಿರಲ್ಲಿ "ಡ್ರವ್ ಮಾಡ್ತಾ ಇದ್ದೀನಿ.. ಅರ್ದ ಗಂಟೆ ಬಿಟ್ ಪೋನ್ ಮಾಡಿ" ಎಂದು ಲಬಲಬನೆ ಹೇಳಿ ಪೋನ್ ಆಪು ಮಾಡಿದೆ.

ಆಪೀಸಿಗೆ ತಲುಪಿದಾಗ ಮತ್ತೆ ಪೋನ್ ಮಾಡಿದ ಅನಿವಾಸಿ ನಾನು ಲಬಲಬನೆ ನುಡಿದ ಬಗೆಯನ್ನು ಬಣ್ಣಿಸಿದ್ದು ನನಗೆ ನಗು ತಂತು..

ನಮ್ ಬೆಂಗಳೂರ ಕೆಟ್ಟ ರಸ್ತೆಗಳ ಮೇಲೆ ನಾವೆಲ್ಲ ಏನೆಲ್ಲ ಸರ್‍ಕಸ್ ಮಾಡ್ತೀವಿ ಅಲ್ವ?

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 533 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 1, 2008 - 3:13pm — ಸಂಗನಗೌಡ

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

ಸಂಗನಗೌಡ's picture

ಬಲ್ ಒಳ್ಳೇ ಸಂಗತಿ, ನಮ್ಮ ಗೆನರಲ್ ನಾಳೇಜ್ ಫುಳ್ ಇಂಪ್ರು ಆತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 3:25pm — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ನನ್ನಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 5:20pm — vikashegde

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

vikashegde's picture

ತಿಳಿದು ಬಂದು ವಿಷಯಗಳು.

೧. ತಮಗೆ ಅನಿವಾಸಿಯವರ ಪರಿಚಯವಿದೆ.
೨. ಅವರು ನಿಮಗೆ ಫೋನ್ ಮಾಡಿ ಮಾತಾಡುವಷ್ಟು ಆಪ್ತ.
೩. ತಾವು ನಾಲ್ಕು ಕಣ್ಣಿನವರು. (ಕನ್ನಡಕ ಹಾಕುತ್ತೀರಿ.)
೪. ತಮ್ಮ ಬಳಿ ಕಾರ್ ಉಂಟು.
೫. ತಮಗೆ ಕಾರ್ ಓಡಿಸಲೂ ಬರುವುದುಂಟು.
೬. ಕಾರ್ ತಗಂಡೇ ಆಫೀಸಿಗೆ ಹೋಗುತ್ತೀರಿ.
೭. ಅದೇನೋ ಸರ್ಕಸ್ ಮಾಡುತ್ತೀರಿ ರಸ್ತೆಗಳಲ್ಲಿ.

ಸಿಕ್ಕಾಪಟ್ಟೆ ಜೆನೆರಲ್ ನಾಲೆಡ್ಜ್
ಥ್ಯಾಂಕ್ಯೂ.

ಸಂಪದ ಧನ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 5:30pm — ASHMYA

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

ASHMYA's picture

Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 7:07pm — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

Smiling ಇನ್ನೂ ಬಿಟ್ಟಿದ್ದೀರಿ...

೧. ಮಾರತ್ ಹಳ್ಳಿ ಬಳಿ ಕೆಲಸ..
೨. "ಜಿಂಕೆ ಮರೀನ ಜಿಂಕೆ ಮರೀನಾ" ಸದ್ಯದ ರಿಂಗ್ ಟೋನ್
೩. ಇವರು ಹೇಳ್ಕೊಳ್ಳೋ ಹಾಗೆ ಪೂರ್ತಿ ಕನ್ನಡ ಮಾತಾಡಲ್ಲ ("ಡ್ರವ್ ಮಾಡ್ತಾ ಇದ್ದೀನಿ.. ಅರ್ದ ಗಂಟೆ ಬಿಟ್ ಪೋನ್ ಮಾಡಿ" ) Eye-wink

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 7:11pm — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

ಮಹೇಶರೆ,
ಸುಮ್ನೆ ಕಾಲು ಎಳೀತಿದೀನಿ ಕೋಪ ಬ್ಯಾಡ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:17am — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ಹುಂರಿ

ನೀವೆಲ್ಲ ದೊಡ್ಡ ಮನುಶ್ಯರು.. Sad

ಆ ವಿಕಾಸ್ ಎಗಡೆ ಹಂಗೆ ನೀವೂ ಆಡೋದಾ?

ನಿಮಗೆ ಕಾದಿದೆ ಗ್ರಾಚಾರ... ಬಿಡಲ್ಲ.. !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:22am — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

Smiling ಹೆಂಗಿದ್ರೂ ಗ್ರಹಗಳ ಬಗ್ಗೆ ಮಾತಾಡ್ತಾ ಇದೀವಿ ಇನ್ನೊಂದು ಎಳೇಲಿ ಒಂದು ಅಂಬು ಎಸೀರಿ ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:26am — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ನಮ್ ಅಂಬು ಹೊತ್ತು ಗೊತ್ತು ನೋಡಿಕೊಂಡ್ ಬರತ್ತೆ.. ನೀವ್ ನನ್ ಕಾಲ್ ಕರೆದಿದ್ದೀರಿ...!!

ಏನ್ ಮಾಡೋದು ಆ ವಿಕಾಸ ಹೆಗಡೆ ಸವಾಸ ದೋಶವಿರಬೇಕು.. ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:30am — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

'ಇದ್ದಿದ್ದು ಇದ್ದಂಗೆ ಹೇಳಿದ್ರೆ ನೀವೆಲ್ಲ ಎದ್ದು ಬಂದು ಎಂದೆಗೆ ಒದೀ ಬ್ಯಾಡಿ! '
ಈ ಹಾಡು ಯಾವ ಫಿಲಂದೂ?

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 8:33am — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ಪಾಪಾ ನಿಮಗೆ ಹಿಂಗಾಗಬಾರದಿತ್ತು... Sad

ನಿಮ್ಮ ಆ ತಲೆನೋವು ಬರಹದಿಂದ ಕನಿಕರ ಬಂದಿದೆ.. ಮೋಸ್ಟ್ಲಿ ನಿಮ್ಮ ಸವಾಸಿ ಎಗಡೆಗೂ ಇದೇ ಬೇನೆ ಇರಬೇಕು. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 10:19am — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

ಯಾರೋ ಇತ್ತೀಚೆಗೆ ಸಂಪದದಲ್ಲಿ ಬರೆದಿದ್ದರೂ...
'ಯಾವಾಗ ವಾದದಲ್ಲಿ ಗೆಲ್ಲಲಾರರೋ, ಆಗ ಎದುರಾಳಿಯ ನಿಂದನೆಗಿಳಿಯುತ್ತಾರೆ'..

ನೀವು ಬರೆದಿದ್ದನ್ನ ಸ್ವಲ್ಪ ಸರಿಯಾಗಿ ಓದಿ...
'ತಲೆ ನೋವು' ಎಂಬುದು ಆ ಲೇಖನದಲ್ಲಿ "ಉದಾಹರಣೆ" ಅಂತ ಇದೆ...

--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 11:16am — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

Smiling ಪಾಪಾ! ಮೆದುಳ ಹದುಳ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 11:57am — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

ನೋಡ್ರೀ ..
ನಿಮ್ಮ ಬಗ್ಗೆ ಅಪಾರ ಗೌರವ ನನಗಿದೆ...
ನೀವು ನಿಮ್ಮ ಬ್ಲಾಗ್ ನಲ್ಲಿ ಬರೆದದ್ದಿದ್ದರ ಬಗ್ಗೆ ಹೇಳಿದೆನಷ್ಟೇ!

ಈ ರೀತಿ personal attack ನಿಲ್ಲಿಸಿ...
ಗೌರವ ಸುಮ್ಮ ಸುಮ್ಮನೆ ಕಳಕೋ ಬೇಡಿ...
ನಾನು ನಿಮ್ಮ ಬಗ್ಗೆ personal ವಿಷಯಗಳ ಬಗ್ಗೆ ಮಾತಾಡೋಕೆ ಸಂಪದದಲ್ಲಿ ತಯಾರಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 12:01pm — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ಮೊದಲ ಕಲ್ಲು ಯಾರಿಂದ ಬಂತು...?
ಈಗ ತಿಳೀತ?

ಸುಮ್ನೆ ಕೆಟ್ಟ ಸಾವಾಸ ಮಾಡಬೇಡಿ...

ಹೋಕ್ಕೊಳ್ಳಿ.. ಪಾಪಾ
ನನ್ನಿ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 11:11am — anil.ramesh

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

anil.ramesh's picture

>>'ಇದ್ದಿದ್ದು ಇದ್ದಂಗೆ ಹೇಳಿದ್ರೆ ನೀವೆಲ್ಲ ಎದ್ದು ಬಂದು ಎಂದೆಗೆ ಒದೀ ಬ್ಯಾಡಿ! '

"ಹುಲಿ ಹೆಜ್ಜೆ" ಚಿತ್ರದ್ದು...

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 2, 2008 - 12:07pm — srinivasps

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

srinivasps's picture

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 7:11pm — vikashegde

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

vikashegde's picture

Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 5, 2008 - 2:30pm — savithru

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

savithru's picture

ಮಾರತಹಳ್ಳಿ ಸೇತುವೆ ಹತ್ತಿರದ ... ಮಲ್ಟಿಪ್ಲೆಕ್ಶ್ ಹತ್ತಿರ ಇದ್ದಾಗ ಒಮ್ಮೆ ಫೋನ್ ಮಾಡಿ... ಜೊತೆಲಿ ಒಮ್ಮೆ ಟೀ ಕುಡಿಯೋಣ! Smiling

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2008 - 11:40am — mahesha

ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು

mahesha's picture

ನಿಮ್ ಪೋನ್ ನಂಬರ್‍ ನನ್ ಹತ್ತಿರ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸತ್ಯ ಎಷ್ಟು ಸರಳ
  • Exit poll ಎಂಬ trilling ಶೋ
  • ಸ್ವಲ್ಪನಗಿ
  • ಮೊಬೈಲ್ ಫೋನ್ ಗಾದೆಗಳು
  • ೨ ಕಿ(ಕೊ)ಲ್ಲರ್ ಹಾಡುಗಳು
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 400 ಅತಿಥಿಗಳು ಆನ್ಲೈನ್ ಇರುವರು.


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator