2007 ಪಾಸ್ ಅವುಟ್ ಬಿ.ಇ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಕಂಪ್ಯೂಟರ್‍-ಇನ್ಪೊ ಸಯಿನ್ಸ್ ನಂಗೆ ಮಯ್ಲ್ ಹಾಕಿ

ನಮ್ ಕಂಪೆನಿಯಲ್ಲಿ ಮೂರು ಓಪನಿಂಗ್ ಇದೆ..

2007 Passout
BE in Computer/Information Science, Electronics, Electricals
75%

ಮೆಯಿಲ್ ಮಾಡಿ, mahesha@sampada.net.

Ornamental seperator

ಜೋತ ನನ್ನಿ ಎನ್ನಿ!

ಇಂದು ಬೆಳಿಗ್ಗೆ ಆಪೀಸಿಗೆ ಬಂದು ನನಗೆ ಗುರುಸಮರಾದ ಗೆಳೆಯರಾದ ಕಿರಣ್ ಬಿ.ಆರ್‍ ಅವರ ಕೂಟ ಚಾಟುತ್ತಿದ್ದೆ...

ನಾವ್ ಹಲವ್ ನಾಳ್ಗಳಿಂದ ಕನ್ನಡದಲ್ಲಿ ’ನಮಸ್ತೆ/ನಮಸ್ಕಾರ’ ಎನ್ವುದಕ್ಕೆ ಸಮ ಒರೆಯನ್ನ ಆರಯ್ತಿದ್ವಿ.... ತುೞಿಲು, ತೋಳು, ಕುಂಬಿಡು.. ಮುಂತಾದ ಹಿರಿಗನ್ನಡ ಒರೆಗಳು ಬಂದು ತ್ಯಾಂಕ್ಸ್‌ಗೆ ’ನನ್ನಿ’ ನಿಂತಂತೆ ನಿಲ್ಲದೇ ಹೋದವು.....  ಮುಂದೆ ಓದಿ »

Ornamental seperator

ನನ್ನ ವೋಟು.

ನಮ್ ಪಜೀತಿ ದೇಶದಾಗೆ, ಎಲ್ಲಾದರಲ್ಲೂ ಎಡವಟ್ಟೋ ಎಡವಟ್ಟು.

ಮೊಂನೆ ಎಲೆಕ್ಕಶಂನಾಗೆ ವೋಟು ಹಾಕಕ್ಕೆ ಅಂತ ಗುರುತಿನ ಚೀಟಿ ಮಾಡಿಸಕ್ಕೆ ನಂಮೂರಿಗೆ ವೋದೆ. ನನ್ ತಂಮ ’ಅಂಣ ನಾನ್ ವೋಗಿ ನೋಡ್ ಬತ್ತೀನಿ, ನೀನ್ ಮನೆಲೇ ಇರು’ ಅಂದು ವೋದ. ಅವನು ಇದು ಮೊದಲನೇ ಸಲ ವೋಟು ಹಾಕಕ್ಕೆ ಇರೋದು.  ಮುಂದೆ ಓದಿ »

Ornamental seperator
Syndicate content