ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ರವಿವರ್ಮನ ಕುಂಚದಾ.....
ಬುದ್ಧಿವಂತ ಚಿತ್ರದ ಈ ಹಾಡು ಯಾರು ಹಾಡಿದ್ದು? ಹರಿಹರನ್?
ಇದಕ್ಕೆ ಸಿಗುತ್ತಿರುವ ಜನಪ್ರಿಯತೆ ನೋಡಿದ್ರೆ ಇದು ಚಿತ್ರಗೀತೆಪ್ರಿಯರನ್ನು ಪಿ.ಬಿ.ಶ್ರೀನಿವಾಸ್ ಹಾಡಿದ ಮೂಲ ಹಾಡಿಗಿಂತ ಹೆಚ್ಚು ಆಕರ್ಶಿಸಿದೆಯಾ ಅನ್ನಿಸುತ್ತೆ. ಇನ್ನು ’ಚಿತ್ತ್ರಾನ್ನ..ಚಿತ್ರಾನ್ನ..’ ಏನೋ ಒಂಥರಾ ವಿಚಿತ್ರವಾಗಿ ಚೆನ್ನಾಗಿದೆ ಅಲ್ಲವೇ
. ಯಾರ್ರೀ ಇದೆಲ್ಲಾ ಬರೆದಿದ್ದು ಸಂಗೀತ ಕೊಟ್ಟಿದ್ದು? ಟಿ.ವಿ ಯಲ್ಲಿ ಬರುತಿರುವ ಟ್ರೈಲರ್ ಗಳನ್ನು ನೋಡಿದರೆ ಚಿತ್ರ ಚೆನ್ನಾಗಿದೆ ಅನ್ಸುತ್ತೆ.

- madhava_hs ರವರ ಬ್ಲಾಗ್
- Login or register to post comments
- 218 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ರವಿವರ್ಮನ ಕುಂಚದಾ.....
ಹೌದು ಈ ಹಾಡನ್ನು ಹರಿಹರನ್ ಹಾಡಿರೋದು...
"ಬುದ್ಧಿವಂತ" ಚಿತ್ರ ತಮಿಳಿನ " ನಾನ್ ಅವನಿಲ್ಲೈ" ಚಿತ್ರದ ರೀಮೇಕ್...
ಈ ಚಿತ್ರದಲ್ಲಿ ಅಳವಡಿಸಿರುವ ’ರವಿವರ್ಮನ ಕುಂಚದಾ...’ ಹಾಡನ್ನು ರೀಮಿಕ್ಸ್ ಮಾಡಿ ಹಾಳು ಮಾಡಿದಂತಿದೆ...
ಆದರೆ ಪಿ. ಬಿ. ಶ್ರೀನಿವಾಸ್ ಅವರು ಹಾಡಿರುವ ಈ ಹಳೆಯ ವರ್ಶನ್ ಚೆನ್ನಾಗಿದೆ ... ಜಿ. ಕೆ. ವೆಂಕಟೇಶ್ ಅವರ ಸಂಗೀತ ಕೇಳಲು ಇಂಪಾಗಿದೆ...
ಇನ್ನು ’ಚಿತ್ರಾನ್ನ ಚಿತ್ರಾನ್ನ...’ ಅಂತೂ ವಿಚಿತ್ರವಾಗಿದೆ...
ಇನ್ನು ಚಿತ್ರದ ಬಗ್ಗೆ ಹೇಳ್ಬೇಕಂದ್ರೆ, ಉಪೇಂದ್ರ ಡೈಲಾಗ್ ಡೆಲಿವೆರಿ ಸಕ್ಕತ್ ಆಗಿರುತ್ತೆ... ಒಟ್ಟಿನಲ್ಲಿ ಟೈಮ್ ಪಾಸ್ ಚಿತ್ರ ಅಂತ ಅನ್ಸುತ್ತೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ರವಿವರ್ಮನ ಕುಂಚದಾ.....
ಬುದ್ದಿವಂತ ಚಿತ್ರ ತಮಿಳಿನ 'ನಾನ್ ಅವನ್ ಇಲ್ಲಯ್' ಚಿತ್ರದ ಅವತರಿಣಿಕೆ, ಚಿತ್ರ ಪರವಾಗಿಲ್ಲ, ಒಮ್ಮೆ ನೋಡಬಹುದು ಆದ್ರೆ ಉಪೇಂದ್ರ ಸಂಭಾಷಣೆ ಇಂದ , ಮತ್ತೆ .ಮತ್ತೆ ನೋಡ್ಬೇಕು ಅನ್ಸುಬಹುದು ....
ಉ: ರವಿವರ್ಮನ ಕುಂಚದಾ.....
ಡೈಲಾಮೋ ಡೈಲಾಮೋ ತಮಿಳು ಹಾಡಿನ ರೀಮೇಕ್ ಇದು.
http://www.youtube.com/watch?v=J2ooqj-gQlg
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು