ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › madhava_hs ರವರ ಬ್ಲಾಗ್

ಭಲೇ ಟಿ.ವಿ. ೯

September 11, 2008 - 4:01pm — madhava_hs

ನಿಜಕ್ಕೂ ಒಂದು ಟಿ.ವಿ.ಚಾನೆಲ್ ಅಂತಹ ಸಾಹಸಕ್ಕೆ ಕೈಹಾಕಿರುವುದು ಶ್ಲಾಘನೀಯ. ಲಂಚಪಡೆಯುವ ಇಂಜಿನಿಯರನ್ನು ಕುಟುಕು ಕಾರ್ಯಾಚರಣೆಮಾಡಿ ಸಾಕ್ಷಿಒದಗಿಸುವುದು, ಸರ್ಕಾರಿ ಟೆಂಡರ್ ಗಳಿಗೆ ಪ್ರತಿಕ್ರಿಯಿಸುವವರಿಗೆ ತಡೆಯೊಡ್ಡುವವರು ಇಂತಹವರನ್ನು ಗುರುತಿಸಿ ಕೆಲವರನ್ನಾದರೂ ಬಂಧಿಸುವ/ಸಸ್ಪೆನ್ಶನ್ ಮಾಡಿಸುವ ಕೆಲಸ ಮಾಡಿದ್ದಾರೆ. ಏನೇ ವರ್ಣ ರಂಜಿತ ಕಾರ್ಯಕ್ರಮ ಮಾಡಲಿ, ಏನೇ ಸುದ್ಧಿ ರಿಪೀಟ್ ಮಾಡಲಿ ಈ ಥರಹದ ಕೆಲಸ ಮಾಡುತ್ತಿರುವುದು ಒಳ್ಳೆಯಬೆಳವಣಿಗೆ. ಅಲ್ಲವೇ?

  • ಮಾಧ್ಯಮ
~.~
  • madhava_hs ರವರ ಬ್ಲಾಗ್
  • Login or register to post comments
  • 284 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 11, 2008 - 6:43pm — hpn

ಉ: ಭಲೇ ಟಿ.ವಿ. ೯

hpn's picture

ಭಲೇ ಮಾಧವರೆ, ವಿಷಯ ಏನು ಎಂಬುದನ್ನೂ ತಿಳಿಸದೆ ಮೊದಲೇ ಹೊಗಳಿಬಿಡ್ತೀರ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 11, 2008 - 6:51pm — madhava_hs

ಉ: ಭಲೇ ಟಿ.ವಿ. ೯

madhava_hs's picture

ನಾನು ಮೊದಲ ಮೂರು ಸಾಲಿನಲ್ಲಿ ಹೇಳಿರುವುದು ಅವರು ನಡೆಸಿದ ಎರಡು ಕುಟುಕು ಕಾರ್ಯಾಚರಣೆಯನ್ನು. ಅದೇ ವಿಷಯ! ಹೆಚ್ಚಿನವಿವರಗಳನ್ನು ಟಿ.ವಿ.೯ ನಿಯಮಿತವಾಗಿ ನೋಡುವವರಿಂದ ತಿಳಿದುಕೊಳ್ಳುವುದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 11, 2008 - 6:58pm — hpn

ಉ: ಭಲೇ ಟಿ.ವಿ. ೯

hpn's picture

ಇಷ್ಟು ಮಾತ್ರ ಓದಿ ಹೆಚ್ಚು ಜನ ತಿಳಿದುಕೊಳ್ಳುವ ಪ್ರಯಾಸ ಕೂಡ ಮಾಡಲ್ರಿ! Smiling
ಏನೋ‌ ಬರೆದಿದ್ದಾರೆ ಅಂದುಕೊಂಡು ಮುಂದಕ್ಕೆ ಹೊಟೋಗ್ತಾರೆ.
ಹೀಗೆ ಬರೆಯುವಾಗ ಸ್ವಲ್ಪ ಹಿಂದೆ ಮುಂದೆ ಬರೆದರೆ ಉತ್ತಮ ಅಲ್ವ? ನನ್ನ ಅಭಿಪ್ರಾಯ ಅದು - ನೋಡಿ ನಿಮಗೇನನ್ನಿಸುತ್ತೆ.

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 11, 2008 - 11:33pm — Rajeshwari

ಉ: ಭಲೇ ಟಿ.ವಿ. ೯

Rajeshwari's picture

ಟಿವಿ೯ ಕನ್ನಡ ಚಾನೆಲ್ನ ಕೆಲವಾರು ಕಾರ್ಯಕ್ರಮಗಳು ಚೆನ್ನಾಗಿರುತ್ತವೆ. ಹಿಡೆನ್ ಕ್ಯಾಮೆರಾದ ಸಹಾಯದಿಂದ ಸೆರೆ ಹಿಡಿಯುವ ಭ್ರಷ್ಟಾಚಾರಗಳು ನಿಜಕ್ಕೂ ಹೊಗಳತಕ್ಕದ್ದು. ಕಂಟ್ರಾಕ್ಟರ್ಗಳ ದಬ್ಬಾಳಿಕೆ , ಬಿ ಬಿ ಎಂ ಪಿ ಯಲ್ಲಿ ನೆಡೆಯುವ ಅವ್ಯವಹಾರವನ್ನು ಚೆನ್ನಾಗಿಯೆ ಬಿತ್ತರಿಸಿತ್ತು. ಅವರ ಜಾಹೀರಾತುಗಳು (ನೀರನ್ನು ಸಂರಕ್ಷಿಸುವುದು , ಶಾಲೆಗೆ ಹೋಗುವ ಬಾ ಗೆಳೆಯ , ಭ್ರಷ್ಟಾಚಾರದ ವಿರುದ್ದ) ಕೂಡ ಚೆನ್ನಾಗಿರುತ್ತೆ. ಕನ್ನಡ ಚಾನೆಲ್ವೊಂದು ಈ ರೀತಿ ಬೆಳೆಯುತ್ತಿರುವುದು ಒಂದು ಹೆಮ್ಮೆಯ ಸಂಗತಿ.

ಆದ್ರೆ ಬೇರೆ ಚಾನೆಲ್ಗಳ ತರಹ ಸಣ್ಣ ಸಣ್ಣ ವಿಷಯಗಳಿಗೆ ಒತ್ತು ಕೊಡುವುದು , ಅತಿಥಿಗಳನ್ನು ಸಂದರ್ಶನ ಮಾಡುವುದರಲ್ಲಿ ಎಡವಿದ್ದಾರೆ. ಅತಿಥಿಗಳನ್ನು ಆಹ್ವಾನಿಸಿ ಅವರ ಮಟ್ಟಕ್ಕೆ ಪ್ರಶ್ನೆಗಳನ್ನು ಕೇಳದೆ ಇವರು (ಕಾರ್ಯಕಮಗಳನ್ನು ನೆಡೆಸಿಕೊಡುವವರು) ತಮ್ಮ ಕೆಳ ಮಟ್ಟವನ್ನು ಪ್ರದರ್ಶಿಸುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 12, 2008 - 11:43am — hpn

ಉ: ಭಲೇ ಟಿ.ವಿ. ೯

hpn's picture

ಕಾರ್ಯಕ್ರಮಗಳನ್ನು ನಡೆಸಿಕೊಡುವ anchorsಗಳನ್ನ ಹಳಿಯಲಾಗುವುದಿಲ್ಲ ಈ ಬಗ್ಗೆ. ಏಕೆಂದರೆ ಅವರು ಕೇಳುವ ಪ್ರಶ್ನೆಗಳನ್ನು ನನಗನಿಸಿದಂತೆ ಅದರ ಹಿಂದಿರುವ ಒಂದು ತಂಡವೇ ರೆಡಿ ಮಾಡಿರುತ್ತದೆ. ಸಮಯದ ಅಭಾವ ಇವರನ್ನು ಕೂಡ ಸವಕಲು ಮಾಡಿಬಿಟ್ಟಿರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 12, 2008 - 11:57pm — Rajeshwari

ಉ: ಭಲೇ ಟಿ.ವಿ. ೯

Rajeshwari's picture

ತಂಡದವರು ಜಾಹಿರಾತುಗಳಿಗೆ ಸಮಯವನ್ನು ಚೆನ್ನಾಗಿ ಫಿಕ್ಸ್ ಮಾಡಿರುತ್ತಾರೆ. ತಂಡದವರು ರೂಪಿಸಿಕೊಟ್ಟ ಮಾಹಿತಿಯನ್ನೇ ಹೇಳುವ ಬದಲು (ನ್ಯೂಜಿಲ್ಯಾಂಡ್ ನ ಸೈಮನ್ ಟೊಫೆಲ್ ಅಂಪೈರ್ , ಮಗಳನ್ನೆ ಕೊಂದ ತಂದೆ ,.......ಇನ್ನು ಬಹುತೇಕ ಸಂಧರ್ಭದಲ್ಲಿ ನಾವು ಕಾಣಬಹುದು) anchors or news readers ತಮ್ಮ ಸಾಮಾನ್ಯ ಜ್ನಾನವನ್ನು ಉಪಯೋಗಿಸಿಕೊಂಡು ಹೇಳಿದ್ರೆ ಟಿವಿ ೯ ಇನ್ನು ಚೆನ್ನಾಗಿ ಮೂಡಿಬರುತ್ತದೆ. ತಂಡದವರ ಜೊತೆ anchorsರ ಪಾತ್ರವು ಇರುತ್ತೆ ಅಂತನಿಸುತ್ತೆ

ತಂಡದವರು ರೆಡಿ ಮಾಡಿಕೊಡುವ ಪ್ರಶ್ನೆಗಳನ್ನೆ ಆ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಕೇಳಲು ಆಗುವುದಿಲ್ಲ (ಇದು ತಪ್ಪಿದ್ದರೆ ದಯವಿಟ್ಟು ಹೇಳಿ , ನನಗೆ ತಿದ್ದಿಕೊಳ್ಳುವುದಕ್ಕೆ ಸಹಾಯವಾಗುತ್ತೆ) , ಕೆಲವೊಮ್ಮೆ ಸಂಧರ್ಭಕ್ಕನುಸಾರವಾಗಿ ಪ್ರಶ್ನೆಗಳನ್ನು ಕೇಳಬೇಕಾದಾಗ ಕೆಲವು anchors ತಮ್ಮ ಇತಿ ಮಿತಿಗಳನ್ನೆ ಮರೆತು (ಗತ್ತಿನಲ್ಲಿ , ಯೋಚಿಸದೇ ) ಪ್ರಶ್ನೆಗಳನ್ನು ಕೇಳುತ್ತಾರೆ . ಕೆಲವಾರು "ವಿಶೇಷ" ಕಾರ್ಯಕ್ರಮಗಳಲ್ಲಿ udA: ಸಂತೊಷ್ ಕಲಿ , ಕರಾಟೆ ಪಟುವಿನ , ಬದುಕ್ಕಿದ್ದಾಗಲೇ ತಮ್ಮ ಸಮಾಧಿಯನ್ನು ನಿರ್ಮಿಸಿದವರ ಸಂದರ್ಶನಗಳಲ್ಲಿ ಇದನ್ನು ಗಮನಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನು ಮಾಡಲಿ ನಾನು..?
  • ಕೆಲಸ
  • ಬೇಗ ಈ ಸ೦ಶಯ ನಿವಾರಿಸಿ
  • Radio Programme in Nepal
  • ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 345 ಅತಿಥಿಗಳು ಆನ್ಲೈನ್ ಇರುವರು.


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator