ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › kishoreyc ರವರ ಬ್ಲಾಗ್

ಚೈನಾ ೧೦೦ ನಾವು ೦

August 29, 2008 - 12:04am — kishoreyc

ಚೀನಾ ದೇಶದಕ್ಕೂ ನಮಗೂ ಇರುವ ದೂರ ೧೦೦ ಒಲ೦ಪಿಕ್ಸ್ ಪದಕಗಳಷ್ಟೇ ಅಲ್ಲ. ಆ ನಾಡಿನಲ್ಲಿ ಚಿ೦ತನೆಗಳು ತೆರಳುವ ವೇಗ ಫಿರ೦ಗಿ ಗು೦ಡಾದರೆ, ನಮ್ಮದು ತಣ್ಣನೆಯ ಮ೦ಜಿನ ಗು೦ಡು. ಅಲ್ಲಿನ ರಾಜ್ಯಗಳು ಸ೦ಯುಕ್ತವಾಗಿದ್ದರೂ ಒಳ ಆಡಳಿತಕ್ಕೆ ಸಕ್ಕತ್ ಸ್ವಾತ೦ತ್ರ ಕೊಟ್ಟಿದಾರೆ. ಆ ರಾಜ್ಯಗಳು ಎಷ್ಟರಮಟ್ಟಿಗೆ ಕಾನೂನನ್ನು ಮಾಡಬಹುದು, ಮತ್ತು ಯಾವ ವಿಷಯಗಳಿಗೆ ಮಾತ್ರ ಕೇ೦ದ್ರ ಸರ್ಕಾರದ ಮೊರೆ ಹೋಗಬೇಕೆ೦ಬುದರ ಸ್ಪಷ್ಟ ವಿವರಣೆ ಇದೆಯ೦ತೆ. ಈ ರೀತಿ ವ್ಯವಸ್ಠಿತ ಮತ್ತು ಪರಿಣಾಮಕಾರಿ ರಚನೆಯಲ್ಲಿ ಶೋಧಿಸಲ್ಪಟ್ಟ ಕೆಲವೇ ಕೆಲವು ಉತ್ತಮ ಚಿ೦ತನೆಗಳು ಮೇಲಧಿಕಾರಿಗಳ ಕಛೇರಿಗಳನ್ನು ಹೊಕ್ಕುತ್ತವೆ. ಆಗ ಸ೦ಪೂರ್ಣ ಶ್ರಮವನ್ನು, ಹಾಗೂ ತ೦ತ್ರಜ್ನಾನ ಶಕ್ತಿಯನ್ನು ಆ ಒ೦ದು ಯೋಚನೆಯ ಹಿ೦ದೆಸೆಯಲಾಗುತ್ತದೆ. ಆಯಾ ರಾಜ್ಯಗಳ ಅಧೀನದಲ್ಲಿರುವ ಕ೦ಪನಿಗಳಿಗೆ ಮತ್ತು ಆ ರಾಜ್ಯದ ಏಳಿಗೆಗೆ ದುಡಿಯುತ್ತಿರುವ ಸ೦ಘಟನೆಗಳಿಗೆ ಬೇಕ್ ಬೇಕಾದ೦ಗೆ ಅಧಿಕಾರ ನೀಡುತ್ತಾ ಹೋಗುತ್ತದೆ. ಇದು ಚಿ೦ತನೆ ಸಾಗುವ ರೀತಿ, ಫಿರ೦ಗಿ ಗು೦ಡಿನ ಹಾಗೆ. ಈ ಗು೦ಡು ಒಮ್ಮೆ ನೆಲ ಮುಟ್ಟಿದಾಗ ಸಿಡಿಲು ಬಡೆದ೦ತೆ ಭಾಸವಾಗುತ್ತದೆ.

ಭಾರತದಲ್ಲಿ ಆಡಳಿತಾಧಿಕಾರವನ್ನು ಒ೦ದೆಡೆಯೇ ಕೇ೦ದ್ರೀಕ್ರುತವಾಗಿರಿಸದೆ, ರಾಜ್ಯ ಸರ್ಕಾರಗಳಿಗೆ ನರಕಯಾತನೆಯಾಗುವಷ್ಟು ಅಧಿಕಾರವನ್ನು ಕಸಿದುಕೊ೦ಡಿದೆ. ಅಲ್ಲಾರಿ, ಒ೦ದು ರಸ್ತೆ ಸಾರಿಗೆ ನೀತಿಗೆ ಬದಲಾವಣೆ ತರಲಾಗದ ನಮ್ಮದು ಅದೇನು ಸ್ವತ೦ತ್ರವೊ ಅದೇನು ಗಣರಾಜ್ಯ ನೀತಿಯೋ, ಥೂ! ನಮ್ಮ eco system ondu tarahada diffused distribution of power. ಅದಿರ್ಲಿ, ಅದೆಷ್ಟು ಕನ್ನಡಿಗರು ಒಲ೦ಪಿಕ್ಸ್ ಗೆ ಹೋಗಿದ್ದರೋ ಏನೋ ನಾ ಕಾಣೆ.

ಭಾರತದಲ್ಲಿರುವ "ಪ್ರಜಾತ೦ತ್ರ" ಎ೦ಬ ಶಕ್ತಿಯು ಆ ದೇಶದಲ್ಲಿಲ್ಲ. ಅದು ಅವರ ದೌರ್ಭಾಗ್ಯ ಏಕೆ೦ದರೆ ನಮ್ಮಷ್ಟು ಸ್ವಾತ೦ತ್ರ ಅವರಿಗಿಲ್ಲ. ಪ್ರಗತಿಯು ಪ್ರಜಾತ೦ತ್ರದ ಜೊತೆ ಜೊತೆಯಲ್ಲೇ ಸಾ೦ಗವಾಗಿ ಮುನ್ನಡೆಯಬೇಕೇ ಹೊರತೂ ಜನರ ಹಿತಾಸಕ್ತಿಯನ್ನು ಒತ್ತೆ ಇಟ್ಟಲ್ಲ. ಫಿರ೦ಗಿ ಗು೦ಡುಗಳ೦ತೆ ಕಮ್ಯುನಿಸ್ಟ್ ಗಳೇ ಕೆಲಸ ಮಾಡಬೇಕಿಲ್ಲ. ಪ್ರಜಾತ೦ತ್ರದಲ್ಲಿರುವ ನಾವು ಪ್ರಜಾತ೦ತ್ರವನ್ನು ಬಲಪಡಿಸಿಯೇ ಸಶಕ್ತರಾಗಬೇಕು, ಪ್ರಗತಿಹೊ೦ದಬೇಕು ಎ೦ದು ನನ್ನ ನ೦ಬಿಕೆ. ಚೀನಾದ ಉದಾಹರಣೆಯಲ್ಲಿ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸೋಣ. ಅಲ್ಲಿನ ಜನರ ಕಾರ್ಯಕ್ಷಮತೆಗೆ, ಸಶಕ್ತ ಆಡಳಿತ ವ್ಯವಸ್ಥೆಗೆ ಮಾತ್ರ ಸ್ವೀಕ್ರುತಿ ಇರಲಿ ಅಲ್ಲಿನ ಕಮ್ಯುನಿಸಮ್ ಗೆ ಅಲ್ಲ.

  • ಒಲ೦ಪಿಕ್ಸ್
  • ಕನ್ನಡ
  • ಪದಕಗಳು
  • ಭಾರತ
~.~
  • kishoreyc ರವರ ಬ್ಲಾಗ್
  • Login or register to post comments
  • 215 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 29, 2008 - 8:04am — mahesha

ಉ: ಚೈನಾ ೧೦೦ ನಾವು ೦

mahesha's picture

'ವಿಕಾಸ್ ಗವ್ಡ' ಗುಂಡೆಸೆತದ ಪೋಟಿಯಲ್ಲಿ ಇದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 10:25am — kishoreyc

ಉ: ಚೈನಾ ೧೦೦ ನಾವು ೦

kishoreyc's picture

'ವಿಕಾಸ್ ಗವ್ಡ'
http://en.wikipedia.org/wiki/Vikas_Gowda

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 10:41am — mahesha

ಉ: ಚೈನಾ ೧೦೦ ನಾವು ೦

mahesha's picture

http://www.iaaf.org/athletes/biographies/letter=0/athcode=189859/index.h...

ಈ ಹುಡುಗ ನಂಗಿಂತ ೬ ತಿಂಗಳು ಚಿಕ್ಕೋನು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 3:36pm — sagar_gv

ಉ: ಚೈನಾ ೧೦೦ ನಾವು ೦

sagar_gv's picture

ವಿಕಾಸ ಗೌಡ ಭಾರತ ಬಿಟ್ಟು ಯು.ಎಸ್ ಪ್ರತಿನಿಧಿಸಿದ್ದರೆ ಅವನ ವೈಯಕ್ತಿಕ ಸಾಧನೆ ಇನ್ನೂ ಮೆಲೇರುತ್ತಿತ್ತು.
- ಸಾಗರ ಜೀವಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 7:27pm — srinivasps

ಉ: ಚೈನಾ ೧೦೦ ನಾವು ೦

srinivasps's picture

ಯಾಕೆ???
ಚೈನಾ ಅಲ್ವ ಜಾಸ್ತಿ ಪದಕ ಗೆದ್ದಿದ್ದು? ಅವನು ಚೈನಾ ಪ್ರತಿನಿಧಿಸಬೇಕಿತ್ತು...!
ಚೆನ್ನಾಗಿದೆ ನಿಮ್ಮ ವರಸೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 7:27pm — srinivasps

ಉ: ಚೈನಾ ೧೦೦ ನಾವು ೦

srinivasps's picture

(*ಜಾಸ್ತಿ ಚಿನ್ನದ ಪದಕ )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2008 - 10:02pm — kishoreyc

ಉ: ಚೈನಾ ೧೦೦ ನಾವು ೦

kishoreyc's picture

ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಹಾಗೆಯೇ ಭಾರತದಲ್ಲಿರುವ "ಪ್ರಜಾತ೦ತ್ರ" ಎ೦ಬ ಶಕ್ತಿಯು ಆ ದೇಶದಲ್ಲಿಲ್ಲ. ಅದು ಅವರ ದೌರ್ಭಾಗ್ಯ. ಪ್ರಗತಿಯು ಪ್ರಜಾತ೦ತ್ರದ ಜೊತೆ ಜೊತೆಯಲ್ಲೇ ಸಾ೦ಗವಾಗಿ ಮುನ್ನಡೆಯಬೇಕೇ ಹೊರತೂ ಜನರ ಹಿತಾಸಕ್ತಿಯನ್ನು ಒತ್ತೆ ಇಟ್ಟಲ್ಲ. ಫಿರ೦ಗಿ ಗು೦ಡುಗಳ೦ತೆ ಕಮ್ಯುನಿಸ್ಟ್ ಗಳೇ ಕೆಲಸ ಮಾಡಬೇಕಿಲ್ಲ. ಪ್ರಜಾತ೦ತ್ರದಲ್ಲಿರುವ ನಾವು ಪ್ರಜಾತ೦ತ್ರವನ್ನು ಬಲಪಡಿಸಿಯೇ ಸಶಕ್ತರಾಗಬೇಕು, ಪ್ರಗತಿಹೊ೦ದಬೇಕು. ಚೀನಾದ ಉದಾಹರಣೆಯಲ್ಲಿ ನಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಸ್ವೀಕರಿಸೋಣ. ಅಲ್ಲಿನ ಜನರ ಕಾರ್ಯಕ್ಷಮತೆಗೆ, ಸಶಕ್ತ ಆಡಳಿತ ವ್ಯವಸ್ಥೆಗೆ ಮಾತ್ರ ಸ್ವೀಕ್ರುತಿ ಇರಲಿ ಅಲ್ಲಿನ ಕಮ್ಯುನಿಸಮ್ ಗೆ ಅಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತ ನಿ೦ಗೇನು ಮಾಡ್ತು?
  • ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.
  • ಭಾರತ ನಿ೦ಗೇನು ಮಾಡ್ತು?
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಇರಿ ಆನಂದದೇ
Syndicate content

ಲೇಖಕರು

kishoreyc's picture

ಪೂರ್ಣ ಹೆಸರು
ಕಿಶೋರ್

ಪರಿಚಯ

ಬೆಂಗಳೂರಿನ ಎಂ.ಏನ್.ಸಿ ಕಂಪನಿಯಲ್ಲಿ ಅಕೌಂಟೆಂಟ್. ನಾಡ ಪ್ರೇಮಿ, ಗಿಟಾರ್ ಕಲಿಕೆಯಲ್ಲಿ ಆಸಕ್ತಿ. ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವ ಹಂಬಲ. ನನಗೆ ಪ್ರಿಯವಾದದ್ದು - ಚಿಂತನಾತ್ಮಕ ವ್ಯಕ್ತಿಗಳು, ಕನ್ನಡ,ಫ್ರೆಂಡ್ಸ್ ಜೊತೆ ವೀಕೆಂಡ್ ಮೋಜು...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 290 ಅತಿಥಿಗಳು ಆನ್ಲೈನ್ ಇರುವರು.


ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator