ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
ನನ್ನ ಜೊತೆ ಕೆಲಸ ಮಾಡುವವರಿಗೆ (ತಮಿಳು ಭಾಷಿಗರು)ಕನ್ನಡವನ್ನು ಕಲಿಯುವ ಆಸೆ. ಇಂತವರಿಗೆ ಕನ್ನಡ ಓದಲು ಮತ್ತೆ ಮಾತಾಡಲು ಕಲಿಸುವ ತರಗತಿ ನಡೆಸುವವರ ಮಾಹಿತಿ ಇದ್ದರೆ ತಿಳಿಸುತ್ತೀರಾ? ಅವರ ಮನೆ ಇರುವುದು ಬೆಂಗಳೂರಿನ ಇಂದಿರಾ ನಗರದ ಬಳಿ. ಆ ಪ್ರದೇಶದ ಸುತ್ತ ಮುತ್ತ ಯಾರಾದ್ರೂ ಇದ್ದರೆ ತಿಳಿಸಿ.

- karthik ರವರ ಬ್ಲಾಗ್
- Login or register to post comments
- 169 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
www.banavasibalaga.org ನೋಡಿ.
ಸರ್ಕಾರದಿಂದಲೂ ತರಗತಿಗಳು ನೆಡೆಯುತ್ತವೆ. ಯಾವಾಗ ಅಂತ ಪತ್ರಿಕೆ ನೋಡಿ ತಿಳಿದುಕೊಳ್ಳಬೇಕು.
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
ಧನ್ಯವಾದ ವಿಕಾಸ್.
ಉ: ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
www.kannadakali.org
nodi, idaralli ella patya sigutte