ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
karthik ರವರ ಬ್ಲಾಗ್
ಬೇರೆ ಭಾಷೆಯವರಿಗೆ ಕನ್ನಡ ಕಲಿಯಲು ತರಗತಿಗಳ ಬಗ್ಗೆ ಮಾಹಿತಿ ಬೇಕಾಗಿದೆ.
September 17, 2008 - 10:28am — karthikನನ್ನ ಜೊತೆ ಕೆಲಸ ಮಾಡುವವರಿಗೆ (ತಮಿಳು ಭಾಷಿಗರು)ಕನ್ನಡವನ್ನು ಕಲಿಯುವ ಆಸೆ. ಇಂತವರಿಗೆ ಕನ್ನಡ ಓದಲು ಮತ್ತೆ ಮಾತಾಡಲು ಕಲಿಸುವ ತರಗತಿ ನಡೆಸುವವರ ಮಾಹಿತಿ ಇದ್ದರೆ ತಿಳಿಸುತ್ತೀರಾ? ಅವರ ಮನೆ ಇರುವುದು ಬೆಂಗಳೂರಿನ ಇಂದಿರಾ ನಗರದ ಬಳಿ. ಆ ಪ್ರದೇಶದ ಸುತ್ತ ಮುತ್ತ ಯಾರಾದ್ರೂ ಇದ್ದರೆ ತಿಳಿಸಿ.

KSRTC ಬಸ್ ನಲ್ಲಿ ಕಂಡಿದ್ದು....
September 20, 2007 - 10:55am — karthikನಮ್ಮ KSRTC ನವರು ಬಸ್ ಗಳಲ್ಲಿ ಸೂಕ್ತಿಗಳನ್ನೂ, ಸುಭಾಷಿತಗಳನ್ನೂ ತುಂಬಾ ದಿನಗಳಿಂದ ಬರೆಯುತ್ತಿದ್ದಾರೆ. ಇದು ಒಳ್ಳೆಯದೆ. ಆದರೆ ಇವರಿಗೆ ಪ್ರಾಸದ ಹುಚ್ಚು ಬಹಳ ಇದೆ. ಏನೇ ಬರೆಯಲಿ ಅದು ಪ್ರಾಸದಲ್ಲಿದ್ದರೆ ಜನರಿಗೆ ನಾಟುತ್ತದೆ ಅಂತ ಅನ್ಕೊಂಡಿದ್ದಾರೆ. ಕೆಲವು ಸಲ ಇದು ಅತಿರೇಕಕ್ಕೆ ಹೋಗುತ್ತದೆ. ಮುಂದೆ ಓದಿ »

ಆಟೊ ಸಾಹಿತ್ಯ...
October 13, 2006 - 12:04pm — karthikಇವತ್ತು ಆಫೀಸಿಗೆ ಬರುವಾಗ ನನ್ನ ಮುಂದಿದ್ದ ಆಟೋ ಹಿಂಬದಿಯಲ್ಲಿ ಒಂದು ಸ್ವಾರಸ್ಯಕರವಾದ ಬರಹ ನೋಡಿದೆ. ಮುಂದೆ ಓದಿ »

ಚಾಗದ ಭೋಗದ....
December 14, 2005 - 4:55pm — karthikಇವತ್ತು ಯಾಕೊ school ನಲ್ಲಿ ಕಲಿತ (ಬಾಯಿಪಾಠ ಮಾಡಿದ?) ಪಂಪನ ಈ ಪದ್ಯ ತುಂಬ ನೆನಪಿಗೆ ಬರ್ತಾ ಇತ್ತು. ಮುಂದೆ ಓದಿ »

ಪುಸ್ತಕಗಳು
November 29, 2005 - 8:48pm — karthikಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ. ಮುಂದೆ ಓದಿ »








RSS: