ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಮನಸೆಳೆಯುವ ಶ್ರೀಯಳ ಒಂದು ಚಿಕ್ಕ ಫೋಟೋ ಹಾಕಿಕೊಂಡೊಡನೆ, ಯಪ್ಪಾ, ಯಪ್ಪಾ, ಹೆಂಗೆಂಗೋ ಆಡುವ ನಮ್ಮ ಸಂಪದದ ಹುಡುಗರು ಇದನ್ನು ನೋಡಿ ಯಾವ ಪ್ರತಿಕ್ರಿಯೆ ನೀಡುತ್ತಾರೋ ನೋಡುವ ಹಂಬಲ. ಇದು ಸಂಪದದ ನಿಯಮಗಳನ್ನು ಉಲ್ಲಂಘಿಸಿದ್ದರೆ, hpnಅವರೆ ದಯವಿಟ್ಟು ಮನ್ನಿಸಿ, ಅಳಿಸಿ ಹಾಕಿ
ಮತ್ತೆ, ಮಡಿವಂತರಿಗೆ ವಿಶೇಷವಾಗಿ, based on ಅವರ ಪ್ರತಿಕ್ರಿಯೆ, ಆಮೇಲೆ ಕ್ಷಮೆ ಕೋರಬೇಕಾಗುತ್ತೆ ಅಂತಾನೂ ಗೊತ್ತು
ಆದರೆ, ನನ್ನಲ್ಲಿರುವ ಮಂಗ ಬುದ್ಧಿಗೆ ಗಂಭೀರ ವಿಷಯಗಳಿಂದ ಒಂದು ಸಣ್ಣ ಬ್ರೇಕ್ ಬೇಕೂಂತ ಅನ್ನಿಸ್ತಾ ಇದೆ.

- kalpana ರವರ ಬ್ಲಾಗ್
- Login or register to post comments
- 525 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
"ರಿಡಿಫ್"ನೋರು ಶ್ರೀಯಾ ಬಿಕಿನಿ ಹಾಕಿರೋ ಫೋಟೋಗಳು ಅಂತ ಟಾಮ್-ಟಾಮ್ ಹೊಡೀತಿದಾರೆ. ಅದು ನೋಡಿದ್ರೆ ಬಿಕಿನಿನೂ ಅಲ್ಲಾ, ಪಿಕಿನಿನೂ ಅಲ್ಲಾ...
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಮಡಿವಂತಿಕೆ ಕತೆ ಎಲ್ಲ ಗೊತ್ತಿಲ್ಲ.
ಆದ್ರೆ ಆ ಕಣ್ಣಂಚಿನ ನೋಟದಲ್ಲಿದ್ದ ಸೂಜಿಗಲ್ಲಿನ ಸೆಳೆತ ಈ ಮೈಮಾಟದಲ್ಲಿ ಇಲ್ಲಾರಿ.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ವಿನಯ್,
ಅದನ್ನೇ ನಾನು ಹೇಳಿದ್ದು, ಅವ್ಳು ಬಿಕಿನಿ ಹಾಕಿದ್ರೆ, ಸೂಜಿ-ಕಣ್ಣು ಬದ್ಲು, ಸೂಜಿ-ಮೈ(?)ಯ ಸೆಳೆತ(ಜಾಸ್ತಿ) ಇರೋದು.
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಈ ನಿಮ್ಮ ಬ್ಲಾಗ್ tagಗಳು ಸೂಪರ್.
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ನಿಮ್ಮ ಹೆಸರು ಟ್ಯಾಗ್‌ನಲ್ಲಿ ಯಾಕೆ ಇಲ್ಲ ಅಂತ ಅನ್ನಿಸ್ತಿದೆ ವಿಕಾಸ್
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಆ ಶ್ರಿಯಳ ಫೋಟ್ಪೊ ನೋಡಿ ಹುಡುಗರಿರಲಿ ನಾನೆ ಮನ ಸೋತೆ . ಪಲ್ಲವಿಯವರ " ಏಕೆ ಹೇಗೆ ಅನ್ನಿಸುತ್ತದೆಯೋ " ಓದುವುದಕ್ಕಿಂತ ಆ ಫೋಟೊವನ್ನೆ ನೋಡಿ ದಂಗಾದೆ. ಈ ಫೋಟೊ ಹಾಕಿಕೊಂಡಿರುವವರ ಅಭಿರುಚಿಗೆ ಒಂದರೆಕ್ಶಣ ಕರಗಿದೆ
ಆದರೆ ಈ ಫೋಟೊಗೆ ಆ ರೊಮ್ಯಾಂಟಿಕ್ ಗಮ್ಮತ್ತಿಲ್ಲ . ಏನೆ ಆದರೂ ನಮ್ಮ ಸಂಪದ ಹುಡುಗರ ಪ್ರತಿಕ್ರಿಯೆಗೆ ಕಾಯೋಣ
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಅದು ನಿಜ. ನಾನು ಹುಡುಗ ಆಗಿದ್ರೆ ಅವಳ ಭಕ್ತ ಆಗಿರ್ತಿದ್ದೆ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ನಮ್ಮ ಕಂನಡತಿಯ ದೊಡ್ಡ ಗುಣಕ್ಕೆ ಶರಣು..
ಶ್ರೀಯ ಪೋಟೊಗಿಂತ ಮಲ್ಲಿಕಂದು ಹಾಕಿ ಪ್ಲೀಸ್!! ದಸವತಾರಂ ಅಲ್ಲಿ ಕಂಬಕುಣಿತ ಮಾಡವಳೆ
=====================================
ಮಾಯ್ಸ!
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಆದ್ರೆ ಮಹೇಶ್, ಶ್ರಿಯಾ ಸುಮ್ನೆ ನಿಂತಿರೋ ಫೊಜಲ್ಲಿರೋ "ಕಿಕ್", ಮಲ್ಲಿಕಾ ಕುಣಿತಿರೋ ಫೋಜಲ್ಲಿ ಇರುತ್ತೆ ಅಂತಿರಾ..? (ಅದೂ ಶ್ರೀಯಾದು ಸೂಜಿ ಕಣ್ಣು-ಗಿಣ್ಣು ಅಂತಾ ಬೇರೆ ಅಂತಾರೆ ), ಹಂಗೆ ಬಟ್ಟೆ ಹಾಕ್ಕಂಡ್ರೂನೂ, ಕಣ್ಣು ನೋಡ್ತಾರಾ (ಉಲು-ಮಾನವರು)....?
ಆದ್ರೂ ಮಲ್ಲಿಕಂದು ಲಿಂಕ್ ಇದ್ರೆ ಕಳ್ಸಿ, ಅದ್ನೂ ನೋಡೆಬಿಡುವಾ...
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಓ ಮಲ್ಲಿಕಾ ಫ್ಯಾನ್
ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/
ರೂಪ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
"ಬಿಕಿನಿ ಹಿರೋಯಿನ್ಸ್" ಎಲ್ರಿಗೂ ನಾನು ಪ್ಯಾನು...
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಕಂಬ ಕುಣಿತ ಈ ನಡುವಿನ ಹೀರೋಯಿನ್ ಯಾರು ಮಾಡಿಲ್ಲ ಹೇಳಿ? ನನಗೆ ನೆನಪಿರುವಂತೆ ಕನ್ನಡದವಳೇ ಆದ ಭಾವನಾ(ಗಾಳಿಪಟದವಳು ಅಲ್ಲ!) ಪ್ರೀತಿ-ಪ್ರೇಮ-ಪ್ರಣಯ ಚಿತ್ರದಲ್ಲಿ "ಕಬ್ಬಿನ ಜಲ್ಲೆ" ಹಾಡಿಗೆ ಬಹಳ innovativeಆಗಿ ದೀಪದ ಕಂಬವನ್ನೇ ಬಳಸಿ ಕುಣಿದಿದ್ದಳು
ಬೇಕಾದ್ರೆ ನೋಡಿ.
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಹೀಗೆ ಹೇಳುತ್ತಿರುವೆಂದು "ಮಡಿವಂತ" ಪಟ್ಟ ಕಟ್ಟದಿರಿ. ಸಂಪದದಲ್ಲಿ ಇಂತಹ ಚಿತ್ರಗಳ ಅಗತ್ಯವಿರಲಿಲ್ಲ. ಈಚೆಗೆ ಸಂಪದದಲ್ಲಿ ಗುಣಮಟ್ಟದ ಚರ್ಚೆಗಳಿಗಿಂತ ಹಗುರ ಚರ್ಚೆಗಳೇ (ಟೈಂ ಪಾಸ್) ಹೆಚ್ಚಾಗಿರುವುದು ನನಗೆ ಬೇಸರ ತಂದಿದೆ. (ಅವೂ ಇರಲಿ, ಅದೇ ಆಗುವುದು ಬೇಡವೆಂದಷ್ಟೇ ನನ್ನ ಅಭಿಪ್ರಾಯ) ಎಲ್ಲರೂ ಅವುಗಳನ್ನೇ ಸವಿಯಲು ಬಯಸುವುದಾದರೆ ನನ್ನ ಅಭ್ಯಂತರವಿಲ್ಲ.
ಕನ್ನಡವೇ ಸತ್ಯ! ಕನ್ನಡವೇ ನಿತ್ಯ!!
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ನನಗೆ ಹೊಳೆಯುವುದನ್ನು ನಾನು ಬರೆಯುತ್ತೇನೆ. ಅದರ ಗುಣಮಟ್ಟದ ಬಗ್ಗೆ ಜಾಸ್ತಿ ಯೋಚಿಸಲು ಹೋಗುವುದಿಲ್ಲ, ಹೋದರೆ ಬರೆಯಲು ಸಾಧ್ಯವಿಲ್ಲವೆಂದು ಅನ್ನಿಸುತ್ತೆ. ನನಗೆ ಕನ್ನಡದಲ್ಲಿ ಬರೆಯುವ ಕ್ರಿಯೆ ಮುಖ್ಯ, ಅಷ್ಟೆ. ಹಾಗೇನೆ, ನಿಮಗೆ ಗಂಭೀರ ಚರ್ಚೆಗಳು ಬೇಕೆನ್ನಿಸಿದರೆ, ದಯವಿಟ್ಟು ಒಂದು ಒಳ್ಳೆಯ ವಿಷಯ ಚರ್ಚೆಗೆ ಹರಿಬಿಡಿ. ಅಥವಾ ನೀವು ಓದಿದ ಲೇಖನದ ಬಗ್ಗೆ ಉಲ್ಲೇಖಿಸಿ. ನನಗೆ ಸಹ ಅವುಗಳನ್ನು ಓದಲು ಇಷ್ಟ. ಆದರೆ, ಬರೆಯಲು ಬರುವುದಿಲ್ಲ. ಹಾಗಂತ, ನನಗೆ ತೋಚಿದ್ದು ಬರೆಯುವುದನ್ನು ನಿಲ್ಲಿಸಲಾರೆ, sorry. ದಾರಿ ತಪ್ಪಿದರೆ, ದೊಣ್ಣೆ ಬೀಸಲು ಇಲ್ಲಿನ ನಿಯಮಗಳ ಕಾವಲುಗಾರ hpn ಹೇಗಿದ್ದರೂ ಇದ್ದಾರೆ
ಉ: ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು..
ಐಯ್ಯೊ ಕರ್ಮಕಾಂಡ......!
ಈ ಶ್ರಿಯಾ ಚಿತ್ರ ನೋಡಿ ಶೇಮ್ ಶೇಮ್ ಅನ್ನೋದು ಬಿಟ್ಟು ನನಗೆ ಏನನ್ನಬೇಕು ಅಂತ ಗೊತ್ತಾಗ್ತಾಇಲ್ಲಪ್ಪ..!!
-ಯುವಪ್ರೇಮಿ