ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಾಹಿತ್ಯಾಭಿರುಚಿ
ಕನ್ನಡ ಸಾಹಿತ್ಯ ಅಭಿರುಚಿ
ಲಿಂಬಿಹಣ್ಣು -೨
ಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೩೦, ೫೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?

- kadadalli ರವರ ಬ್ಲಾಗ್
- Login or register to post comments
- 210 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲಿಂಬಿಹಣ್ಣು -೨
ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು.
ತಮ್ಮ ತಮ್ಮ ದರ ಒಂದೇ ಅಂದರೆ ಸುರುವಿಗೆ ೩ನೇಯವ ತನ್ನ ಎಲ್ಲಾ ೫೦ ಲಿಂಬೆಗಳನ್ನು ೦.೬೦ ಪೈಸೆಗೆ ಮಾರಿದ = ೩೦=೦೦ ರೂ.
೨ನೇಯವ ತನ್ನ ೩೦ ಲಿಂಬೆ ಹಣನ್ನು ೧=೦೦ ರೂ. ಮಾರಿದ = ೩೦=೦೦
೩ನೇಯವ ತನ್ನ ೧೦ ಲಿಂಬೆ ಹಣ್ಣನ್ನು ೩=೦೦ ರೂ. ಮಾರಿದ = ೩೦=೦೦
೧ನೇಯವ ಮಾರುವಾಗ ಉಳಿದವರು ಮಾರಲಿಲ್ಲಾ. ಆದ್ದರಿಂದ ಅಗ್ಗದಲ್ಲಿ ಸಿಕ್ಕಿದ ಲಿಂಬೆಹಣ್ಣು ಬೇಗ ಖಾಲಿ ಆಯಿತು. ೨ನೇಯವ ಸ್ವಲ್ಪ ಹೆಚ್ಚು ದರ ಹೇಳಿದ. ಆಗ ೩ನೇಯವ ಮಾರುದಿಲ್ಲವೆಂದ. ಬೇರೆ ಉಪಾಯವಿಲ್ಲದೆ ಗಿರಾಕಿಗಳು ೧=೦೦ ಪ್ರಕಾರ ವ್ಯಾಪಾರ ಮಾಡಿದರು. ನಂತರ ೩ನೇಯವನ ಸರದಿ. ಇವನು ಬೇರೆ ಯಾರ ಹತ್ತಿರವೂ ಲಿಂಬೆಹಣ್ಣು ಇಲ್ಲದ ಕಾರಣ ಅವ ಹೇಳಿದ್ದೇ ದರ ರೂ.೩=೦೦ ಕ್ಕೆ ೧೦ ಲಿಂಬೆ ಮಾರಿದ. ಸರಿ ತಾನೇ ನೀವು ಮೂವರೂ ಒಂದೇ ದರದಲ್ಲಿ ಮಾರಿದರೌ ಎಂದು ಹೇಳಿದ್ದೀರಿ. ಉತ್ತರ ತಪ್ಪಾಗಿದ್ದರೆ ಇದನ್ನು ನಾನು ತಮಾಷೆಗೆ ಬಿಡಿಸಿದ್ದು. ಸರಿಯಾದರೆ ಬೆನ್ನು..........
ಕ್ಷಮಿಸಿ---- ೩.೦೦ ರೂ.ಗೆ ೧ ರಂತೆ ೧೦ ಲಿಂಬೆ ಮಾರಿದ ಎಂದಾಗಬೇಕು.
ನೀವು ಮೂವರೂ ಒಂದೇ ದರದಲ್ಲಿ ಎಂದು ಹೇಳಿಲ್ಲಾ ಎಂದು ನನ್ನ ವಾದ. ತಮ್ಮ ತಮ್ಮ ಲಿಂಬೆಗೆ ಒಂದೇ ದರ.
ಉ: ಲಿಂಬಿಹಣ್ಣು -೨
ಮೂವರೂ ಏಕ ಕಾಲಕ್ಕೆ ಮಾರುತ್ತಾರೆ.
ಈಗ ಲೆಕ್ಕ ಹಾಕಿ
ಚಂದ್ರಗೌಡ ಕುಲಕರ್ಣಿ