ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಾಹಿತ್ಯಾಭಿರುಚಿ
ಕನ್ನಡ ಸಾಹಿತ್ಯ ಅಭಿರುಚಿ
ಲಿಂಬಿಹಣ್ಣು
ಅಪ್ಪ ತನ್ನ ಮೂರು ಮಂದಿ ಮಕ್ಕಳಿಗೆ ತಲಾ ೧೦ ,೨೦, ೩೦ ಲಿಂಬಿ ಹಣ್ಣು ಕೊಟ್ಟು ಮಾರಲಿಕ್ಕೆ ಕಳಿಸಿದ. ಅವರು ಒಂದೇ ಬಜಾರದಲ್ಲಿ, ಒಂದೇ ಕಡೆ ಕುಳಿತು ತಮ್ಮ ತಮ್ಮ ಎಲ್ಲ ಲಿಂಬಿಹಣ್ಣುಗಳನ್ನು ಒಂದೇ ದರದಲ್ಲಿ ಮಾರಿದರು. ಎಲ್ಲರೂ ಸರಿಸಮ ಹಣ ತಂದರು. ಹಾಗಾದರೆ ಅವರು ಯಾವ ದರದಲ್ಲಿ ಹಣ್ಣು ಮಾರಿದರು ? ಎಷ್ಟು ಹಣ ತಂದರು ?
ಉತ್ತರ :ಉತ್ತರಗಳು :
ಲಿಂಬಿಹಣ್ಣು
೧. ಮುಂಜಾನೆ - ೩೦ ಪೈಸೆಗೊಂದರಂತೆ ಮೊದಲಿನವ ೭*೩೦ = ೨-೧೦ ಪೈಸೆ
೧.ಸಾಯಂಕಾಲ- ೩.೩೦ ಪೈಸೆಗೊಂದರಂತೆ ಮೊದಲಿನವ ೩*೩-೩೦ = ೯-೯೦ ಪೈಸೆ
೨.ಮುಂಜಾನೆ - ೩೦ ಪೈಸೆಗೊಂದರಂತೆ ಎರಡನೆಯವ ೧೮*೩೦ = ೫-೪೦ ಪೈಸೆ
೨.ಸಾಂಂಕಾಲ - ೩.೩೦ ಪೈಸೆಗೊಂದರಂತೆ ಎರಡನೆಯವ ೨*೩.೩೦ = ೬-೬೦ ಪೈಸೆ
೩.ಮುಂಜಾನೆ - ೩೦ ಪೈಸೆಗೊಂದರಂತೆ ಮೂರನೆಯವ ೨೯*೩೦ =೮-೭೦ ಪೈಸೆ
೩.ಸಾಯಂಕಾಲ - ೩.೩೦ ಪೈಸೆಗೊಂದರಂತೆ ಮೂರನೆಯವ ೧*೧.೩೦ =೩-೩೦ ಪೈಸೆ
ಒಟ್ಟು = ೧೨-೦೦ ರೂಗಳು

- kadadalli ರವರ ಬ್ಲಾಗ್
- Login or register to post comments
- 364 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಲಿಂಬಿಹಣ್ಣು
ಹತ್ತು ಲಿಂಬೆಹಣ್ಣು ಪಡೆದವ ೩ ರೂಪಾಯಿಗೆ,
ಇಪ್ಪತ್ತು ಲಿಂಬೆಹಣ್ಣು ಪಡೆದವ ೧.೫ ರೂಪಾಯಿಗೆ,
ಮೂವತ್ತು ಲಿಂಬೆಹಣ್ಣು ಪಡೆದವ ೧ ರೂಪಾಯಿಗೆ.
ಮೂವರು ತಂದ ಹಣ- ೩೦ ರೂಪಾಯಿಗಳು.
ಸರಿಯಾ?
ಉ: ಲಿಂಬಿಹಣ್ಣು
ಹತ್ತು ೬ರಕ್ಕೆ
ಇಪ್ಪತ್ತು ೩ರಕ್ಕೆ
ಮೂವತ್ತು ೨ಡಕ್ಕೆ
ಇದು ಸರಿ!
ಉ: ಲಿಂಬಿಹಣ್ಣು
ನಿಮ್ಮ ಉತ್ತರವನ್ನು ಸರಳೀಕರಿಸಿದರೆ ಸಿಗುವುದು ನನ್ನ ಉತ್ತರ
ಒಂದು ಲಿಂಬಿಹಣ್ಣಿಗೆ ೬ ರೂಪಾಯಿ ತುಸು ದುಬಾರಿ ಅಂತ !
೬/೨=೩
೩/೨=೧.೫
೨/೨=೧
ಉ: ಲಿಂಬಿಹಣ್ಣು
ಉತ್ತರ ತಪ್ಪು ಒಂದೇ ದರದಲ್ಲಿ ಮಾರಬೇಕು
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಒಂದೇ ದರದಲ್ಲಿ ಮಾರಬೇಕು ಅಂದ್ರೆ..
ಎಲ್ಲರು ಒಂದೇ ರೇಟಿಗೆ ಒಂದೊಂದು ನಿಂಬೆಯನ್ನ ಬಿಲ್ಲಬೇಕೆಂದೇ?
ಉ: ಲಿಂಬಿಹಣ್ಣು
ಹೌದು ಒಂದೇ ದರದಲ್ಲಿ ಮಾರಬೇಕು
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಒಂದೇ ದರದಲ್ಲಿ ಮಾರಿ,ಸರಿ ಸಮ ಹಣ ತರಲು ಹೇಗೆ ಸಾಧ್ಯ?
ಉ: ಲಿಂಬಿಹಣ್ಣು
ಸಾಧ್ಯವಿದೆ ಅದೇ ಈ ಲೆಕ್ಕದ ವಿಶೇಷತೆ !
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
10a= 20b
20b = 30c
10a = 30c
a = ?, b=?, c=?
ಮೂರು ಈಕ್ವೇಶನ್ ಮೂರು ವೇರಿಯಬಲ್ಲು.. ಸರಿಯಾ?
ಉ: ಲಿಂಬಿಹಣ್ಣು
a = 2b = 3c
3c = 2b= a, ಅಂದ್ರೆ a, a/2, a/3 ಸೀರೀಸ್!
ಉ: ಲಿಂಬಿಹಣ್ಣು
ನಿಮ್ಮ ಉತ್ತರವೂ ತಪ್ಪು
ವೇರಿಯೇಬಲ್ ಇಲ್ಲವೇ ಇಲ್ಲ್ಲ
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಉಚಿತವಾಗಿ ಮಾರಿದರು...
10 *0 = 0
20 * 0 = 0
30* 0 = 0
ಇದು ತಪ್ಪಾಗಲು ಸಾಧ್ಯವೇ ಇಲ್ಲ
ಉ: ಲಿಂಬಿಹಣ್ಣು
ಉಚಿತ ಮಾರಿಲ್ಲ.
ಸಮ ಹಣ ತಂದರು ಎಂದಿದೆ ಲೆಕ್ಕದಲ್ಲಿ ಗಮನಿಸಿ
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
'೦' ಹಣ ತಂದರು ಅಂತ
ಕೋರ್ಟ್ ನಲ್ಲಿ ಕೇಸ್ ನಿಲ್ಲತ್ತೆ
ಉ: ಲಿಂಬಿಹಣ್ಣು
ಅಲ್ಲ ನಿರ್ದಿಷ್ಟ ಹಣವನ್ನೇ ತಂದರು
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಉತ್ತರ ಕಂಡುಕೊಳ್ಳಲು ಒಂದು ಸುಳಿವು ಕೊಡಲೆ ?
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಹು ಲೆಕ್ಕ ಅರ್ತ ಆಗಿಲ್ಲ..
ಉ: ಲಿಂಬಿಹಣ್ಣು
ಮುಂಜಾನೆ ಒಂದು ದರ -ಸಂಜೆ ಮತ್ತೊಂದು ದರ ಇದ್ದಾಗ ಮಾರಿ ಸಮ ಹಣ ತರುತ್ತಾರೆ
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಹೋ ಹಿಂಗೆ..
ಒಂದು ಹೊತ್ತಲ್ಲಿ ಎಲ್ಲಾ ನಿಂಬೆಯ ಬೆಲೆ ಒಂದೇ
ಆದರೆ ಹೊತ್ತು ಹೊತ್ತಿಗೂ ಅದು ಮಾರ್ಪಾಗ್ತದೆ.
ಸರಿ!
ಉ: ಲಿಂಬಿಹಣ್ಣು
ಮಹೇಶ ಅವರೇ,
ನಿಮ್ಮ ಪ್ರತಿಕ್ರಿಯೆ ನೋಡಿದರೆ ನಿಮಗೆ ಉತ್ತರ ಗೊತ್ತಾಯ್ತು ಅಂದ ಹಾಗಾಯ್ತು. ಅದೇನು ಅಂತ ಒಂಚೂರ್ ಹೇಳ್ಬಿಡಿ ಮಾರಾಯ್ರೆ.
ಉ: ಲಿಂಬಿಹಣ್ಣು
ಅಯ್ಯೋ ಅದೊಂದೊಂದು ದೊಡ್ಡ ಲೆಕ್ಕ ಬೋರು
ಅದಕ್ಕೆ ಪೂರ್ತಿ ಮಾಡ್ಲಿಲ್ಲ.!
ಉ: ಲಿಂಬಿಹಣ್ಣು
ಉತ್ತರಗಳು :
ಲಿಂಬಿಹಣ್ಣು
೧. ಮುಂಜಾನೆ - ೩೦ ಪೈಸೆಗೊಂದರಂತೆ ಮೊದಲಿನವ ೭*೩೦ = ೨-೧೦ ಪೈಸೆ
೧.ಸಾಯಂಕಾಲ- ೩.೩೦ ಪೈಸೆಗೊಂದರಂತೆ ಮೊದಲಿನವ ೩*೩-೩೦ = ೯-೯೦ ಪೈಸೆ
೨.ಮುಂಜಾನೆ - ೩೦ ಪೈಸೆಗೊಂದರಂತೆ ಎರಡನೆಯವ ೧೮*೩೦ = ೫-೪೦ ಪೈಸೆ
೨.ಸಾಂಂಕಾಲ - ೩.೩೦ ಪೈಸೆಗೊಂದರಂತೆ ಎರಡನೆಯವ ೨*೩.೩೦ = ೬-೬೦ ಪೈಸೆ
೩.ಮುಂಜಾನೆ - ೩೦ ಪೈಸೆಗೊಂದರಂತೆ ಮೂರನೆಯವ ೨೯*೩೦ =೮-೭೦ ಪೈಸೆ
೩.ಸಾಯಂಕಾಲ - ೩.೩೦ ಪೈಸೆಗೊಂದರಂತೆ ಮೂರನೆಯವ ೧*೧.೩೦ =೩-೩೦ ಪೈಸೆ
ಒಟ್ಟು = ೧೨-೦೦ ರೂಗಳು
ಚಂದ್ರಗೌಡ ಕುಲಕರ್ಣಿ
ಉ: ಲಿಂಬಿಹಣ್ಣು
ಅಲ್ರೀ
ಬೆಂಗಳೂರಿಗೆ ಬಂದು ೧೦+೨೦+೩೦ = ೬೦ ನ್ನು ೧ಕ್ಕೆ ೧ ರುಪಾಯಿಗೆ ಮಾರಿದ್ರೆ ೬೦ ರುಪಾಯಿ ಬರ್ತಿತ್ತು!
ಉ: ಲಿಂಬಿಹಣ್ಣು
ಲಿಂಬಿಹಣ್ಣು ಎರಡು ಲೆಕ್ಕ ಬಿಡಿಸಲು ಪ್ರಯತ್ನಿಸಿ
ಚಂದ್ರಗೌಡ ಕುಲಕರ್ಣಿ