ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ತಳ್ಳಂಕ
ದೊರೆತ ಹರುಷದ ರಭಸಕ್ಕೆ
ಕಳೆದೀತೆಂಬ ಆತಂಕದ ಆಣೆಕಟ್ಟು
ತನ್ನದಾಗಿಯೂ ತನ್ನದಲ್ಲ
ಎಂಬ ಪ್ರಜ್ಞೆಯ ಚಿಟುಗುಮುಳ್ಳು
ಮಧುರ ಸೃತಿಗೆ
ಯಾತನೆಗೆ ಹನಿಗಣ್ಣಾದವಳ
ಕಣ್ಣಲ್ಲಿ, ಹನಿಯಲ್ಲಿ
ಅವನ ಬಿಂಬ
ನೆಲಕ್ಕುರುಳಿ ಚೂರಾದೀತೆಂಬ
ಭಯದಲಿ ರೆಪ್ಪೆ ಹೊದ್ದು
ಅಡಗಿಸಿದಳಾಕೆ.

- Jayalaxmi.Patil ರವರ ಬ್ಲಾಗ್
- Login or register to post comments
- 211 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ತಳ್ಳಂಕ
ಚೆನ್ನಾಗಿದೆ.
ಉ: ತಳ್ಳಂಕ
ವಾಹ್...ಅದೆಷ್ಟು ಸುಂದರವಾಗಿ ಅಷ್ಟೂ ಭಾವನೆಗಳ ಹೊಯ್ದಾಟವನ್ನ ನಿಮ್ಮ ಪದ ಕುಂಜದಲ್ಲಿ ಅಡಗಿಸಿಟ್ಟೀರಿ ಜಯಲಕ್ಷ್ಮೀ!!
-ಸವಿತ