ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Jayalaxmi.Patil ರವರ ಬ್ಲಾಗ್

ತಿಳಿಗೊಳದ ತಳ!

July 8, 2008 - 10:28am — Jayalaxmi.Patil

ಈ ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲ ಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಈ ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...
ಮಹಾ ಕಾವ್ಯಗಳ ಕೆಲವು ಸ್ತ್ರೀ ಪಾತ್ರಗಳು ನನ್ನನ್ನು ಸದಾ ಕಾಡುತ್ತವೆ. ಊರ್ಮಿಳೆ, ಮಾದ್ರಿ, ಮಂಡೋದರಿ, ಕೈಕೇಯಿ ಹೀಗೆ ಇನ್ನೂ ಹಲವಾರು ಪಾತ್ರಗಳು... ಅವುಗಳಲ್ಲಿ 'ರಾಧೆ'ಯೂ ಒಬ್ಬಳು. ಅವಳ ಕುರಿತ ನನ್ನ ಕುತೂಹಲ...

http://antaraala-jayalaxmi.blogspot.com

ನನ್ನ ಈ ಬ್ಲಾಗ್‍ನಲ್ಲಿ ಅವಳ ಕುರಿತು ನನ್ನ ಪ್ರಶ್ನೆಗಳಿವೆ.ಅದನ್ನು ಓದಿ ದಯವಿಟ್ಟು ಉತ್ತರಿಸುತ್ತೀರಾ?

  • ಮಹಾ ಕಾವ್ಯಗಳ ಸ್ತ್ರೀ ಪಾತ್ರಗಳು
~.~
  • Jayalaxmi.Patil ರವರ ಬ್ಲಾಗ್
  • Login or register to post comments
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2008 - 12:46pm — Chamaraj

ಉ: ತಿಳಿಗೊಳದ ತಳ!

Chamaraj's picture

ದ್ರೌಪದಿ ಬಗ್ಗೆ ಎಂ. ವ್ಯಾಸ ಅವರು ನೀಳ್ಗತೆ (ಸಣ್ಣ ಕಾದಂಬರಿಯೂ ಆಗಬಹುದು) ಬರೆದಂತೆ ನೆನಪು. (ಅವರೇ ಎಂದು ಖಚಿತವಾಗಿ ಹೇಳಲಾರೆ). ಅದು ಸುಮಾರು ೧೫-೨೦ ವರ್ಷಗಳ ಹಿಂದೆ ತುಷಾರ ಮಾಸಿಕದಲ್ಲಿ ಪ್ರಕಟವಾಗಿತ್ತು. ದ್ರೌಪದಿಯ ಭಾವನೆಗಳನ್ನು ತುಂಬ ಚೆನ್ನಾಗಿ ಬರೆದಿದ್ದರು ಅವರು. ನಂತರ, ಅಂತಹ ವಿಶ್ಲೇಷಣಾತ್ಮಕ ಚಿತ್ರಣವನ್ನು ದ್ರೌಪದಿಯ ಬಗ್ಗೆ ನಾನು ಎಲ್ಲಿಯೂ ಓದಿಲ್ಲ. ಒಮ್ಮೆ ಎಂ. ವ್ಯಾಸ ಅವರ ಬರವಣಿಗೆಗಳನ್ನು ನೋಡಿ. ಸಿಕ್ಕರೂ ಸಿಗಬಹುದು.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 1:40pm — Jayalaxmi.Patil

ಉ: ತಿಳಿಗೊಳದ ತಳ!

Jayalaxmi.Patil's picture

ದ್ರೌಪದಿಯ ಕುರಿತು ಡಾ|| ಮಣಿಮಾಲಿನಿ.ವಿ.ಕೆ.ಅವರ ಪುಸ್ತಕ 'ದ್ರೌಪದಿ ಸಮೀಕ್ಷೆ' ತುಂಬಾ ಚೆನ್ನಾಗಿದೆ. ದ್ರೌಪದಿ ನನ್ನ ಮೆಚ್ಚಿನ ನಾಯಕಿ!
ಬಹುಶಃ ನೀವು ಲಿಂಕ್ ಒಪನ್ ಮಾಡಿಲ್ಲ ಅನಿಸುತ್ತೆ. ಅಲ್ಲಿ ರಾಧೆಯ ಕುರಿತು ನನ್ನ ಹಲವು ಪ್ರಶ್ನೆಗಳಿವೆ. ತುಂಬಾ ಜನಕ್ಕೆ ರಾಧೆಯ ಬಗ್ಗೆ ನನಗೆ ಗೊತ್ತಿರುವಷ್ಟೇ ಗೊತ್ತಿರೋದು!( ನಾನೋ ಮಹಾ ಜ್ಞಾನಿ!!) ಅದಕ್ಕೇ ಸಂಪದ ಬಳಗದಿಂದಲಾದರೂ ನನ್ನ ಕುತೂಹಲ ತಣಿದೀತೇನೋ ಅನ್ನೊ ಹಂಬಲ...

ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಧರ್ಮ, ದೇವರು ಕೆಲವು ಪ್ರಶ್ನೆಗಳು
  • ಮನ
  • ಕಾಡುತ್ತವೆ ...........
  • ಹನಿಗವನಗಳು
  • ಮಾಯಾಲೋಕ-೧: ವಿಹಾರಾನಂದ
Syndicate content

ಲೇಖಕರು

Jayalaxmi.Patil's picture

ಪೂರ್ಣ ಹೆಸರು
ಜಯಲಕ್ಷ್ಮೀ.ಪಾಟೀಲ್.

ಪರಿಚಯ

ಓದುವ, ಸ್ವಲ್ಪ ಬರೆಯುವ ಹವ್ಯಾಸವಿದೆ. ಸಂಗೀತ ಇಷ್ಟ. ಅಭಿನಯ ನನ್ನ ವೃತ್ತಿ, ಪ್ರವೃತ್ತಿ ಮತ್ತು ಅಭಿಮಾನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 138 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator