ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ ಅರವಿಂದನಿಗಿಂತ ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇಳಿದರೂ ಉತ್ಪ್ರೇಕ್ಷೆಯಲ್ಲ! ನೀವೇ ನೋಡಿ. Smiling
ಅವನಿಗೂ ತಿಳಿಸದೆ ಈ ಚಿತ್ರಗಳ ಸಿರೀಸ್ ಇರುವ ಅನಿಮೇಶನ್ ಹಾಕುತ್ತಿದ್ದೇವೆ ಇಲ್ಲಿ. Smiling

Arvinda at GNU/linux Habba (Animated)
(ಫೈಲು ದೊಡ್ಡದಾದ್ದರಿಂದ ಲೋಡ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು)

ಫೋಟೋ ತೆಗೆದವರು: ಓಂಶಿವಪ್ರಕಾಶ್

0
AttachmentSize
arvi.gif1.71 MB
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

anil.ramesh's picture

ಚೆನ್ನಾಗಿದೆ...
ಫೋಟೋನ ಹೇಗೆ ತೆಗೆದದ್ದು? ವೀಡಿಯೋ ಮೋಡ್ ಆ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ASHOKKUMAR's picture

ಅನಿಮೇಶನ್ ಆಗಿ ಮೂಡಿ ಬಂದುದು ಹೇಗೆ?
*ಅಶೋಕ್

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

hpn's picture

ಫೋಟೋ ತೆಗೆದದ್ದು ಹೇಗೆ ಎಂಬುದು ಶಿವೂಗೇ ಕೇಳ್ಬೇಕು. ಅವ ಇತ್ತೀಚೆಗೆ ಎಲ್ಲಿ ಹೋದ್ರೂ ಕ್ಯಾಮೆರ ಹಿಡ್ಕೊಂಡ್ ಹೋಗ್ತಾನೆ. ಚುರುಕಾಗಿ ಪಟಪಟನೆ ಫೋಟೋ ತೆಗೀತಾನೆ. ಜೊತೆಗೆ ಫೋಟೋಗ್ರಫಿಯ ಬಗ್ಗೆ ಐಡಿಯ ಇದೆ ಅವನಿಗೆ.

ಅನಿಮೇಶನ್ ರೆಡಿ ಮಾಡಿದ್ದು ಜಿಂಪ್ ನಲ್ಲಿ (GIMP). ಎಲ್ಲ ಸೇರಿ ಎರಡು ನಿಮಿಷದ ಕೆಲಸ. ಎಲ್ಲ ಫೋಟೋಗಳನ್ನು ಮೊದಲು ಒಂದು ಫೋಲ್ಡರಿನಲ್ಲಿ ಹಾಕಿ scale ಮಾಡಿದೆ:
$mogrify -resize 500X *.jpg

ನಂತರ GIMPಗೆ ಎಳೆದು ಹಾಕಿ (drag and drop ಮಾಡಿ) gif select ಮಾಡಿಕೊಂಡು 'save as animation' ಅಂತ ಕ್ಲಿಕ್ಕಿಸಿದೆ. ರೆಡಿಯಾಗಿ ಹೋಯ್ತು Smiling

ಕೆಲಸದ ನಡುವೆ ಗೀಚುತ್ತಿದ್ದೇನೆ. ಇವೆಲ್ಲದರ ಬಗ್ಗೆ ವಿವರವಾಗಿ ಮತ್ತೊಮ್ಮೆ ಬರೆಯುವೆ.

- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

anil.ramesh's picture

ಸರಿ ಬಿಡಿ... ಒಟ್ಟಿನಲ್ಲಿ ಚೆನ್ನಾಗಿದೆ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

omshivaprakash's picture

Canon PowerShot ಮಹಿಮೆ. ಕಣ್ಬಿಟ್ಟು ಕ್ಯಾಮೆರಾ ಕಣ್ಣಿಂದ ಸೆರೆ ಹಿಡಿದ ಚಿತ್ರಗಳ ಕ್ಲಿಕ್ಕಿಸುತ್ತಾ ಹೋದೆನಷ್ಟೆ. ಹರಿಯದೂ ಈ ರೀತಿಯ ಒಂದು ಸೀರೀಸ್ ನನ್ನ ಬಳಿ ಇದೆ. Eye-wink.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

anil.ramesh's picture

ಸ್ಪೋರ್ಟ್ಸ್ ಮೋಡ್ ಅಥವಾ ಮಲ್ಟಿಪಲ್ ಶಾಟ್ಸ್ ನಲ್ಲಿ ತೆಗೆದಿರಬೇಕು ಅಂತ ನನ್ನ ಭಾವನೆ... ಅಲ್ವೇ?

ಅನಿಲ್ ರಮೇಶ್.

ಉ: ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

omshivaprakash's picture

ಇಲ್ಲ ಸಾರ್, ಅದನ್ನೆಲ್ಲ ನೋಡ್ಲಿಕ್ಕೆ ಟೈಮಿರಲಿಲ್ಲ. Canon ನಲ್ಲಿ ಪಟಪಟನೆ ಕ್ಲಿಕ್ಕಿಸೋದಂದ್ರೆ ನನಗೆ ತುಂಬಾ ಇಷ್ಟ. ಮಲ್ಟಿ ಮೋಡ್ ಮೊರೆಗೇನೂ ಹೋಗೊ ಅವಕಾಶ ಸಿಗಲಿಲ್ಲ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

Syndicate content