ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಫಾಸ್ಟ್ ಆದದ್ದು ಯಾಕೆ...

June 23, 2008 - 1:02am — hpn

"ಪರ್ವಾಗಿಲ್ಲ, ಸಂಪದ ಹಿಂದಿಗಿಂತ ಫಾಸ್ಟ್ ಆಗಿದೆಯಲ್ರೀ"

"ಹೂನ್ರಿ, ಒಂದು ದಿನದ ನಿದ್ರೆ ಹೋಯ್ತು ಅದಕ್ಕಾಗಿ"

"ಇಲ್ಲ, ನಿನ್ನೆ ಫೈರ್ ಫಾಕ್ಸ್ 3 ಹಾಕಿಕೊಂಡೆ ಅದಕ್ಕೇ ಇರಬೇಕು"

"ಓಹ್, ಹೌದಾ?" (ಇನ್ನೇನೂ ಹೇಳಲು ಗೊತ್ತಾಗದೆ)

  • ಮಾತುಕತೆ
  • ಸಂಪದ
~.~
  • hpn ರವರ ಬ್ಲಾಗ್
  • Login or register to post comments
  • 704 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 23, 2008 - 5:45am — pallavi.dharwad

ಉ: ಫಾಸ್ಟ್ ಆದದ್ದು ಯಾಕೆ...

pallavi.dharwad's picture

ಥ್ಯಾಂಕ್ಸ್‌ ಫಾರ್‌ ದಿ ’ಫಾಸ್ಟ್‌’ ’ಫೈರ್‌’ ’ಫಾಕ್ಸ್’ !

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 1:19pm — ಶ್ರೀನಿಧಿ

ಉ: ಫಾಸ್ಟ್ ಆದದ್ದು ಯಾಕೆ...

ಶ್ರೀನಿಧಿ's picture

Laughing out loud sarcasm ಎಲ್ಲರಿಗೂ ಅರ್ಥ ಆಗಬೇಕಲ್ಲ!!

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 6:14pm — hpn

ಉ: ಫಾಸ್ಟ್ ಆದದ್ದು ಯಾಕೆ...

hpn's picture

ಅದೇ ಅನ್ಕೊಂಡೆ ಎಲ್ಲರಿಗೂ ಅಷ್ಟು ಸುಲಭವಾಗಿ ಅರ್ಥವಾಗಲಾರದು ಅಂತ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 7:38pm — ಮನಹ್ಪಠಲ

ಉ: ಫಾಸ್ಟ್ ಆದದ್ದು ಯಾಕೆ...

ಮನಹ್ಪಠಲ's picture

Here, I mistook Firefox as Fairfax in kannada script written in this blogpost. Had been scratching my head for long time you know.

kris

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 7:43pm — hpn

ಉ: ಫಾಸ್ಟ್ ಆದದ್ದು ಯಾಕೆ...

hpn's picture

ನೀವ್ಯಾಕ್ರಿ ಇದ್ದಕ್ಕಿದ್ದ ಹಾಗೆ ಇಂಗ್ಲೀಷಿನಲ್ಲಿ ಬರೆಯೋಕೆ ಶುರು ಮಾಡಿದ್ರಿ?

ಕನ್ನಡದಲ್ಲಿ ಬರೀಲಿಲ್ಲ ಅಂದ್ರೆ ಗೊತ್ತಲ್ವೋ? ಕಾಮೆಂಟ್ ಅಳಿಸಿಹೋಗತ್ತೆ! Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 6:01pm — vikashegde

ಉ: ಫಾಸ್ಟ್ ಆದದ್ದು ಯಾಕೆ...

vikashegde's picture

ಹ್ಹ ಹ್ಹ..

ನಮ್ಗೆ IE ನಲ್ಲೆ ಫಾಸ್ಟಾಗಿ ಬರ್ತಿದೆ. ಥ್ಯಾಂಕ್ಸ್ ಹರಿ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 6:24pm — hpn

ಉ: ಫಾಸ್ಟ್ ಆದದ್ದು ಯಾಕೆ...

hpn's picture

Internet Explorerಗೆ ಶಾಪ ಹಾಕಿಕೊಳ್ಳುತ್ತ ಒಂದೆರಡು ಘಂಟೆ ಅದರಲ್ಲೂ ಟೆಸ್ಟ್ ಮಾಡಲೇಬೇಕು ಏನೇ ಬದಲಾಯಿಸಿದಾಗಲೂ. ಎಲ್ಲ ಬ್ರೌಸರುಗಳಲ್ಲೂ ಒಂದು ರೀತಿ ಕಂಡರೆ Internet Explorerನಲ್ಲಿ ಮಾತ್ರ ವಿಚಿತ್ರ ವಿಚಿತ್ರವಾಗಿ ಬರತ್ತೆ. ಕಳೆದೆರಡು ವರ್ಷಗಳಲ್ಲಿ ಈ ಬ್ರೌಸರನ್ನು ಪಳಗಿಸೋಕೆ ವೆಬ್ ಜಗತ್ತಿನಲ್ಲಿ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದಾರೆ. ಈಗ ಅದಕ್ಕಾಗಿಯೇ ಬೇರೊಂದು ಡಿಸೈನ್ ರೆಡಿ ಮಾಡಿಬಿಡುತ್ತಾರೆ. ಸಂಪದಕ್ಕೂ ಒಂದಿದೆ (ಆದರದು ಸ್ವಲ್ಪ ಹಳೆಯದಾಗಿತ್ತು. ಇತ್ತೀಚೆಗೆ ಒಂದು ಸಾರಿ ಚೆಕ್ ಮಾಡಿ ಅಪ್ಡೇಟ್ ಮಾಡಿದೆ)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 6:35pm — sushil

ಉ: ಫಾಸ್ಟ್ ಆದದ್ದು ಯಾಕೆ...

sushil's picture

ಹೆಹೆ.. ಚೆನ್ನಾಗಿದೆ.
ನಾನು Internet Explorer ಅನ್ನೇ ಬಳಸುತ್ತಿದ್ದೇನೆ.
ಚೆನ್ನಾಗೇ ಬರ್ತಿದೆ ಹರಿಯವರಿಗೆ ಥ್ಯಾಂಕ್ಸ್!

-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 23, 2008 - 6:47pm — hpn

ಉ: ಫಾಸ್ಟ್ ಆದದ್ದು ಯಾಕೆ...

hpn's picture

Firefox ಬಳಸಿ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 12:51pm — vikashegde

ಉ: ಫಾಸ್ಟ್ ಆದದ್ದು ಯಾಕೆ...

vikashegde's picture

ಸಾರ್, ಆಫೀಸಲ್ಲಿ IE7 ಹಾಕ್ಕೊಟ್ಟಿದ್ದಾರೆ . ಅದನ್ನೇ ಬಳಸಬೇಕು.

firefox ಹಾಕ್ಕೊಂಡ್ರೆ ಬೂಟ್ಸಲ್ಹೊಡಿತಾರೆ Sad

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 1:01pm — hpn

ಉ: ಫಾಸ್ಟ್ ಆದದ್ದು ಯಾಕೆ...

hpn's picture

ಅದ್ಯಾವ ಆಫೀಸ್ರಿ ಸರ್ರ? Smiling

ಇಷ್ಟೊಂದು ಕಟ್ ನಿಟ್ ಇದ್ರೆ ಹ್ಯಾಂಗೆ!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 1:05pm — vikashegde

ಉ: ಫಾಸ್ಟ್ ಆದದ್ದು ಯಾಕೆ...

vikashegde's picture

Smiling ಇರ್ಲಿ ಬಿಡಿ.

ಸದ್ಯಕ್ಕೆ IE7 ಸಂದಾಗೇ ಐತೆ.

ಸಂಪದ ಎಲ್ಲಾದ್ರಲ್ಲೂ ಫಾಸ್ಟಾಗೈತೆ. ಬ್ರೌಸರ್ ಮುಖ್ಯ ಅಲ್ಲ, ಹರಿಯವರ ಕೋಡಿಂಗು ಮುಖ್ಯ Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 12:20pm — yuvapremi

ಉ: ಫಾಸ್ಟ್ ಆದದ್ದು ಯಾಕೆ...

yuvapremi's picture

ಅಬ್ಬಬ್ಬಾ...!

ಎನ್ ಫ಼ಾಶ್ಟ್ ಅಂತೀರಿ ಈ ಹೊಸ "ಫ಼ೈರ್ ಫ಼ಾಕ್ಸ್"..! Shocked
ನಾನು ಈಗ ತಾನೆ ನನ್ನ ಗಣಕ ಯಂತ್ರದಲ್ಲಿ ಬಟ್ಟಿ ಇಳಿಸಿದೆ. Smiling

ಇಳಿಸಿ, "ಇನ್-ಸ್ಟಾಲ್" ಗುಂಡಿ ಒತ್ತಿ ಹೀಗೆ ಪಕ್ಕದಲ್ಲಿ ಹೋಗುತ್ತಿದ್ದೆ ಬೆಳ್ಳಗಿರುವ ಬೆಡಗಿಯತ್ತ ಹಾಗೆ ಸುಮ್ಮನೆ ಕಣ್ಣಾಯಿಸಿ ತಿರುಗುವಷ್ಟರಲ್ಲಿ ಇಲ್ಲಿ ನಾ ಬಂದಿದ್ದೇನೆ ಅಂತ ಹೊಸ ಫ಼ೈರ್ ಫ಼ಾಕ್ಸ್ ಮಾತಾಡೊಕ್ಕೆ ಶುರು ಮಾಡಿಬಿಡ್ತು..! Eye-wink

ಇದೇನ ಕಮಾಲ್ ಅಂದ್ರೆ..!! Shocked

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 1:02pm — mahesha

ಉ: ಫಾಸ್ಟ್ ಆದದ್ದು ಯಾಕೆ...

mahesha's picture

ಹರಿಗೆ ತುಂಬಾ ಮುನಿಸಾಗಿರಬೇಕು! Smiling

ಹರಿ ಹರಿ !
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 1:30pm — cmariejoseph

ಉ: ಫಾಸ್ಟ್ ಆದದ್ದು ಯಾಕೆ...

cmariejoseph's picture

ಮನ್ಯಾಗೆ ಬ್ರಾಡ್ ಬ್ಯಾಂಡ್ ಆಕ್ಕಂಡ್ ಮ್ಯಾಲೆ ಅಯ್ಯಿ, ಆಪೀಸು, ವಿಂಡೋಸು ಎಲ್ಲಾ ಎಕ್ಕುಟ್ಟೋದ್ವು. ಕೊಂಚ ದಿನಗೋಳು ಬೀದರದಾಗಿದ್ದೆ. ಗೊತ್ತಾಗಿರ್ನಿಲ್ಲ. ಇವತ್ ಒತ್ತೀನಿಂದ ಬ್ಯಾಡವಾದ್ನೆಲ್ಲಾ ಕಿತ್ತಾಕೋ ಕೆಲಸ. ಓಎಸ್ ನೂ ಬದಲಾಯಿಸಿಕೊಳ್ಳೋಣ ಅಂದ್ರೆ ಆಗಾಕಿಲ್ಲ. ಯಾಕಂದ್ರೆ ಎಷ್ಟೋ ಕಿತ ಮನ್ಯಾಗೆ ಹೋಂವರ್ಕು ಮಾಡ್ಕ್ಯಂಡು ಆಪೀಸಿಗೆತ್ತಾಕ್ಕೊಂಡೋಯ್ತೀನಿ. ಅಲ್ಲೆಲ್ಲ ಮೈಕ್ರೋಸಾಪ್ಟಿಂದು ಕಾರ್ಪೊರೇಟ್ ಲೈಸೆನ್ಸು. ಬ್ಯಾರೇವು ನಡಿಯಾಕಿಲ್ಲ. ಅಂದ್ಹಾಗೇ ಮನ್ಯಾಗೆ ಫೈರ್‍ಫಾಕ್ಸು ೨.೦ ಹಾಕ್ಯಂಡೆ,ಅಪೇರಾ, ಯುಡೋರಾ ಎಲ್ಲಾ ಹಾಕ್ಯಂಡು ನೋಡ್ದೆ, ಅಕ್ಸರಗಳು ಹುರುಳಿ ಬಾಯ್ ಬಿಟ್ಟಂಗ್ ಬಾಯ್ ಬಿಟ್ಕಂಡಿದ್ವು. ಈಗ ಸಂಪದದಾಗೆ ಕೊಟ್ಟಿವ್ರಲ್ಲ ಫೈಫಾ ೩.೦ ಸಂದಾಗದೆ. ಅದೇನೋ ಅಯ್ಯಿ ೭ ಕೂಡಾ ಇಂಗೇ ಇತ್ತು. ಹಾಳಾಗೋಗ್ಲಿ ಬಿಡ್ರಲಾ, ಇದೇ ಸಂದಾಗೈತೆ, ಅಂದ್ಹಾಗೇ ಸಂಪದಾನೂ ಒಸಿ ಥಳುಕುಬಳುಕೂ ಆಗೇದೆ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 1:38pm — cmariejoseph

ಉ: ಫಾಸ್ಟ್ ಆದದ್ದು ಯಾಕೆ...

cmariejoseph's picture

ಈ ಫಾಸ್ಟ್ ಆಗಿದ್ದು ಹೇಗೆ ಅನ್ನೋದನ್ನ ಒಂಚೂರು ನಮ್ಮಂತಾವ್ರಿಗೆ ಅರ್ತ ಆಗೋ ಹಂಗೆ ಹೇಳಿ ಸ್ವಾಮೀ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:16pm — vikashegde

ಉ: ಫಾಸ್ಟ್ ಆದದ್ದು ಯಾಕೆ...

vikashegde's picture

ಹರಿಯವರ ಪರಿಶ್ರಮದ ಪ್ರತಿಫಲ ಸಾರು ಇದು.

ಯಾವ ಫೈರ್ ಫಾಕ್ಸೂ ಅಲ್ಲ , ಯಾವ ಫೈರ್ ಡಾಗೂ ಅಲ್ಲ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:27pm — yuvapremi

ಉ: ಫಾಸ್ಟ್ ಆದದ್ದು ಯಾಕೆ...

yuvapremi's picture

ವಿಕಾಸ್ ರವರಿಗೆ ತಮ್ಮ ಆಫ಼ೀಸ್ ನಲ್ಲಿ ವರ್ಕ್ ಸ್ವಾತಂತ್ರ್ಯ ಇಲ್ಲ ಅನ್ಸುತ್ತೆ..!

ಮುಂದೊಂದು ದಿನ ಕೈಗೆ ರುಬ್ಬುವ ಕಲ್ಲು ಕೊಟ್ಟು ಕೆಲಸ ಮಾಡಿ ಅಂದ್ರು ಅನ್ನಬಹುದು..! Shocked

ಹಃಹಃಹಃ ಹಃ , ತಮಾಶೆಗೆ ಹಾಗೆ ಅಂದೆ..! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:34pm — vikashegde

ಉ: ಫಾಸ್ಟ್ ಆದದ್ದು ಯಾಕೆ...

vikashegde's picture

ಈಗ್ಲೂ ಐ.ಟಿ. ಫೀಲ್ಡ್ ನಲ್ಲಿ ಇರೋರೆಲ್ಲ ಮಾಡೋದು ಒಂಥರಾ ರುಬ್ಬೋ ಕೆಲ್ಸನೇ ಅಲ್ವೆ ? Smiling
ಇಲ್ಲಾ ಅಂತ ಯಾವನಾರು ಅನ್ನೋಕ್ಕಿನ್ನ ಮೊದಲು ಅದೇನು ಮಾಡ್ತಿದ್ದಿರಾ ಸ್ಪೆಷಲ್ಲಾಗಿ ಅಂತ ಹೇಳಲಿ ನೋಡೋಣ.

ಸ್ವಾತಂತ್ರ್ಯ ಇಲ್ದಿದ್ರೆ ಸಂಪದದಲ್ಲಿ ಉರುಳಾಡೋಕೆ ಆಗ್ತಿತ್ತಾ. ? Smiling
ಆರ್ಕುಟ್ ಇಲ್ಲ Sad

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:37pm — yuvapremi

ಉ: ಫಾಸ್ಟ್ ಆದದ್ದು ಯಾಕೆ...

yuvapremi's picture

ಬಹುಶ್ಃ ಸಂಪದ ನಿಮ್ಮ ಆಫ಼ೀಸ್ ನಲ್ಲಿ ಬ್ಯಾನ್ಡ್ ಲಿಸ್ಟ ನಲ್ಲಿ ಸೇರಿಲ್ಲ ಅನ್ಸುತ್ತ.

ಇಲ್ಲ ಅಂದಿದ್ರೆ ಆರ್ಕುಟ್ ತರ ಇದು ಸೇರ್ತಿತ್ತು..!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:28pm — roopablrao

ಉ: ಫಾಸ್ಟ್ ಆದದ್ದು ಯಾಕೆ...

roopablrao's picture

ನಿಜಕ್ಕೂತುಂಬಾ ಫಾಸ್ಟ್ ಆಗಿದೆ .
ತುಂಬಾ ಥ್ಯಾಂಕ್ಸ್ ಹರಿಯವರಿಗೆ
ನಿಮ್ಮ ಪರಿಶ್ರಮದ ಫಲವನ್ನು ಸಂಪದಿಗರಿಗೆಲ್ಲಾ ಉಣಿಸಿದ್ದಕ್ಲೆ

ನೆನ್ನೆ ರಾತ್ರಿ 9.45 ಆಗಿತ್ತು ಇದೊಂದು ಪೋಸ್ಟ್ ಮಾಡಿಬಿಡೋಣ ಅಂತ ಕ್ಲಿಕ್ ಮಾಡಿ ಅದು

"ಎಲ್ಲಪ್ಪ ಇವತ್ತಿನ ಕಲೆಕ್ಷನ್ ಕೊಡಪ್ಪಾ " ಅನ್ನೋ ಅಷ್ಟರಲ್ಲಿ ನಿಮ್ಮ ಬ್ಲಾಗ್ ಸಬ್ಮಿಟ್ ಆಗಿದೆ ಅಂತ ತೋರಿಸಿತು

ಆಗ್ಲೇ ಅನ್ಕೊಂಡೆ ಸಂಪದ ತುಂಬಾ ಫಾಸ್ಟ್ ಆಗಿದೆ ಅಂತ

ಈಗ ಆ ಒಂದು ದಿನದ ನಿದ್ದೇನೂ ಸೇರಿಸಿ ಎರೆಡು ದಿನ ನಿದ್ದೆ ಮಾಡಿ Smiling

ಸುಮ್ಮನೆ ತಮಾಶ್ಜೆಗೆ
------------------------------

"ಸಂಪದ ಹಿಂದಿಗಿಂತ (hindi) ಫಾಸ್ಟ್ ಆಗಿದೆ " ನಿಜಾನಾ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 24, 2008 - 2:35pm — yuvapremi

ಉ: ಫಾಸ್ಟ್ ಆದದ್ದು ಯಾಕೆ...

yuvapremi's picture

"ಸಂಪದ ಹಿಂದಿಗಿಂತ (hindi) ಫಾಸ್ಟ್ ಆಗಿದೆ "

ಹೌದು ಹೌದು ಅನ್ನೋದು ಬಿಟ್ಟು ನಮಗೆ ಬೇರೇನು ಹೇಳೋಕೆ ಗೊತ್ತಾಗದಾಗಿದ್ದೀವಿ...!!

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 1:22pm — keerthi2kiran

ಉ: ಫಾಸ್ಟ್ ಆದದ್ದು ಯಾಕೆ...

keerthi2kiran's picture

ನಾಡಿಗರೆ,
ಫೈಯರ್ ಫಾಕ್ಸನ್ನು ಬೆಂಕಿ ನರಿ ಅಂತ ಕನ್ನಡದಲ್ಲಿ ಕರೀಬಹುದಲ್ಲವೇ?
ಬೆಂಕಿ ನರೀನಾ ನೀ ಬೆಂಕಿನರೀನಾ ನೀ ಬೆಂಕಿನರೀನಾ ನೀ ಬೆಂಕಿ ಬೆಂಕಿ ನಾರೀನಾ ಅಂತ ಹಾಡೂ ಹೇಳಬಹುದಲ್ಲವೇ?
(ಎಸ್ ಎಂ ಎಸ್ ನಲ್ಲಿ ಬಂದಿದ್ದು)

ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 1:31pm — mahesha

ಉ: ಫಾಸ್ಟ್ ಆದದ್ದು ಯಾಕೆ...

mahesha's picture

ಏನ್ರೀ ಬೆಂಕಿ ನರಿ ಅಂದ ಸಿಲ್ಲಿಸಿಲ್ಲಿಯಾಗಿ ಅಂತೀರ;
ಪ್ರೌಢತೆಯಿಂದ ’ವಹ್ನಿವೃಕ’ ಅಂನಿ ಅಂದಾರು ಹುಶಾರ್‍ Eye-wink ( ಕಣ್ ಹೊಡೆದು )

ತಮಾಶೆ!

ನಿಮ್ಮ ಹಾಡು ಹಾಡಕ್ಕ ಸಕ್ಕತ್..

’ಬೆಂಕಿ ನರೀನ, ಬೆಂಕಿ ನರೀನ.. ಬೆಂಕಿ ಬೆಂಕಿ ನರೀನ " Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:03pm — keerthi2kiran

ಉ: ಫಾಸ್ಟ್ ಆದದ್ದು ಯಾಕೆ...

keerthi2kiran's picture

ಸ್ವಾಮೀ,
ಇದು ಕನ್ನಡ ಭಾಷೆನೇನಾ? ಯಾವ ಕೋಶದಿನ್ದ ಹುಡುಕಿದಿರಿ ಈ ಪದಾನ? Smiling
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:08pm — mahesha

ಉ: ಫಾಸ್ಟ್ ಆದದ್ದು ಯಾಕೆ...

mahesha's picture

ತಮ್ಮ,

ಸ್ವಾಮೀ, ಭಾಷಾ, ಕೋಶ, ಪದ, ಕೀರ್ತಿ, ಕಿರಣ ಇವೆಲ್ಲ ಕನ್ನಡದ ಕೋಶದಲ್ಲಿ ಇಲ್ಲ, ಅಷ್ಟೂ ಸಂಸ್ಕೃತಕೋಶದವು..

ಪ್ರೌಢರು ಅಂದರೆ ಶುಕ್ರವಾರವನ್ನ ಭೃಗುವಾರ ಅನ್ನೋರು.. ಅದಕ್ಕೆ ನಾವು ಸಿಲ್ಲಿಸಿಲ್ಲಿ ಆಗದೇ ಪ್ರೌಢರಾಗಣ.. Smiling

ಈಗ ವಿಷಯಪಲ್ಲಟನಿಪುಣಪ್ರೌಢರ ಯೂಥಕ್ಕೆ ನಾವು ಸೇರುವುದು ಬೇಡ...

ಬೆಂಕಿನರೀನ Smiling ಚನ್ನಾಗಿದೆ!

ಪಾಪಾ ಹರಿಪ್ರಸಾದ ಸಂಪದವನ್ನು ಚುರುಕುಗೊಳಿಸಲು ಅದೇನೇನೇನೇನು ಮಾಡಿದರೋ .. ಅದಕ್ಕೆ ನಂನಿ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 6:23pm — kpbolumbu

ಉ: ಫಾಸ್ಟ್ ಆದದ್ದು ಯಾಕೆ...

kpbolumbu's picture

ಸಂಪದ ಹಿಂದಿಗಿಂತ ಫಾಸ್ಟ್ ಆಗಿರುವುದರ ಕಾರಣ ಫೈರ್‍ಫಾಕ್ಸ್ 3 ಒಂದೇ ಅಲ್ಲ, ತನ್ನ ಹಲವು ದಿನಗಳ(ಒಂದು ರಾತ್ರಿ ನಿದ್ದೆಯಿಲ್ಲದ್ದು ಸೇರಿ) ಶ್ರಮವೂ ಅದರಲ್ಲಿದೆ ಎನ್ನುವುದು ಹರಿಯ ಮಾತಿನ ಅರ್ಥ. ಆದರೆ ಈಗ ಈ ಬ್ಲಾಗನ್ನು ಎತ್ತೆತ್ತಲೋ ಎಳೆಯುತ್ತ ಯಾರ ಮೇಲೋ ಸೇಡು ತೀರಿಸಿಕೊಳ್ಳಲು ಬಳಸಲಾಗುತ್ತಿದೆ,(ಹೈಜಾಕ್ ಆಗುತ್ತಿದೆ) 'ಅತೀವ ಪ್ರೌಢತೆಯೊಳ್ ಶ್ರೇಷ್ಠತಮ ಪ್ರತಿಕ್ರಿಯೆಗಳನ್ನು ಲಿಖಿಸಲಾಗುತ್ತಿದೆ'.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 10:56pm — keerthi2kiran

ಉ: ಫಾಸ್ಟ್ ಆದದ್ದು ಯಾಕೆ...

keerthi2kiran's picture

ಗುರುವೇ,
ಹೈಜ್ಯಾಕೂ ಇಲ್ಲ. ಮಣ್ಣೂ ಇಲ್ಲ. ಇಷ್ಟು ಅಚ್ಚುಕಟ್ಟಾಗಿರುವ ಕನ್ನಡ ತಾಣ ನಾನಿಲ್ಲಿಯ ವರೆಗೂ ನೋಡಿರಲಿಲ್ಲ. ಹರಿಯವರು ಕಷ್ಟಪಟ್ಟು ಸಂಪದವನ್ನು ಬೆಳೆಸುತ್ತಿರುವುದು ನಮಗೂ ಗೊತ್ತಿದೆ. ನಾವೂ ಸಂಪದ ಪರಿವಾರದ ಭಾಗ ಎಂಬ ಖುಷಿಯೂ ಇದೆ. ಅವರ ಬರಹ ಅರ್ಥವಾಗಿದ್ದು ತಮ್ಮೊಬ್ಬರಿಗೇ ಏನೂ ಅಲ್ಲ. ಹರಟುವಾಗ ವಿಷಯ ಅತ್ತಿತ್ತ ಹೋಗುವುದು ಸಹಜ. ಅದನ್ನು ಹೈಜ್ಯಾಕ್ ಎನ್ನುವುದು, ಸೇಡು ತೀರಿಸಿಕೊಳ್ಳುತ್ತಿದ್ದೀರಿ ಎನ್ನುವುದು ಮೂರ್ಖತನ ಎಂದು ನನ್ನ ಅನಿಸಿಕೆ. ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊನೆಗೂ (ಲಿನಕ್ಸಿನ) Firefox 1.5ನಲ್ಲಿ ಕನ್ನಡ ಬಂತು ನೋಡ್ರೀಪ್ಪ!
  • ಫೈರ್ ಫಾಕ್ಸ್ ನಲ್ಲಿ ಕನ್ನಡ
  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಲೈಫ್ ರಿಯಾ - ಫೈರ್ ಫಾಕ್ಸ್
  • ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಪುಟ್ಟ ಗೂಡು
  • ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು
  • ಗಾಂಧೀಸ್ಮರಣೆ - 2
  • ಡೈರಿಯ ಕೆಲವು ಹಾಳೆಗಳು - ಭಾಗ ೧೧
  • ನಿಮ್ಮ ಸ್ನೇಹ
  • ಓದಿದ್ದು ಕೇಳಿದ್ದು ನೋಡಿದ್ದು-49 ಬ್ಲಾಗಿನಲ್ಲಿದ್ದುದು ಪುಸ್ತಕಕ್ಕೆ.................
  • ಕಲೆಗುಂಟೇ ನೆಲೆಯ ಬಲೆ?
  • ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
  • ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
  • ಸಹಕಾರ ಬೇಕಾಗಿದೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:39pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:35pm
  • venkatesh
    ಉ: ಚಿಕಾಗೊ ನಗರದ ದಿಗಂತ ಬೆಡಗಿಯರು !
    October 14, 2008 - 1:30pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:23pm
  • vijendra
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:19pm
  • mahesha
    ಉ: ’ಭೋಜ’ ತಮಿಳನಾಗಿದ್ದರೆ ಅವನ ಹೆಸರು ಏನು ಇರುತಿತ್ತು?
    October 14, 2008 - 1:15pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 1:14pm
  • mahesha
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 14, 2008 - 1:13pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:12pm
  • shreekant.mishrikoti
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:07pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator