ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

May 16, 2008 - 6:16am — hpn

ತಮಾಷೆ ಕೇಳಿ. ನೀವು ನಿಮ್ಮ ಕಂಪ್ಯೂಟರಿನಲ್ಲಿ ಆಗಲೇ ವಿಂಡೋಸ್ ಹಾಕಿಕೊಂಡು ಬಳಸುತ್ತಿದ್ದು ಲಿನಕ್ಸ್ ಹಾಕಿಕೊಳ್ಳೋದಕ್ಕೆ ಹೊರಟಾಗ ಅಂಜಿಕೆಯೋ, ಹಿಂಜರಿಕೆಯೋ ಆದರೆ ನೇರ ವಿಂಡೋಸ್ ಒಳಗೇ ಇದನ್ನು ಹಾಕಿಕೊಂಡುಬಿಡಬಹುದು (ಇದಕ್ಕೆ ಮತ್ತೆ ಸ್ವಲ್ಪ ಜಾಗ ಖಾಲಿ ಮಾಡಿಕೊಂಡು ಒಂದು ಪಾರ್ಟಿಶನ್ ಹಾಕಿಕೊಳ್ಳೋದು, ಫಾರ್ಮ್ಯಾಟ್ ಮಾಡೋದು ಇವೆಲ್ಲ ಬೇಕೇ ಆಗಿಲ್ಲ).

ಹೇಗೆ ಕೆಲಸ ಮಾಡುತ್ತೆ ಇದು? ವಿಂಡೋಸ್ ನಲ್ಲಿ "Add/Remove Programs" ಅಡಿ ಇದರ ಒಂದು entry ಸೇರಿಕೊಳ್ಳುತ್ತದೆ. ನಿಮಗೆ ಲಿನಕ್ಸ್ ಬೇಡ ಎನಿಸಿದಾಗ ಅಲ್ಲಿ ಹೋಗಿ ಪ್ರೋಗ್ರಾಮ್ ತೆಗೆದುಹಾಕಿದರಾಯಿತು! ಸುಲಭ ಅಲ್ವ? ಗ್ನು/ಲಿನಕ್ಸ್ ಬಳಸುವುದನ್ನು ಹೊಸತಾಗಿ ಪ್ರಾರಂಭಿಸಿದವರಿಗೆ ಇದು ಬಹಳ ಉಪಯುಕ್ತವಾಗಬಹುದು.

ಹೆಚ್ಚಿನ ಮಾಹಿತಿಗೆ ನೋಡಿ:
http://wubi-installer.org/

http://blogs.zdnet.com/hardware/?p=1570

crn.com

  • GNU/Linux
  • wubi
  • ಉಬುಂಟು
  • ಗ್ನು/ಲಿನಕ್ಸ್. ವಿಂಡೋಸ್
  • ವುಬಿ
~.~
  • hpn ರವರ ಬ್ಲಾಗ್
  • Login or register to post comments
  • 820 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 16, 2008 - 8:04am — ವೈಭವ

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

ವೈಭವ's picture

ಒಳ್ಳೆ ವಿಶಯ..ನನ್ನಿ. ಇದೇನು ವಿ ಎನ್ ಸಿ ಕ್ಲಯಂಟೋ ತರನೊ(vnc - www.realvnc.com) ಅತವ ವಿಂಡೋಸ್ ಅಪ್ಲಿಕೇಶನ್ನೊ ಗೊತ್ತಾಗ್ಲಿಲ್ಲ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 8:10am — keshavamurali

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

keshavamurali's picture

ನಮಸ್ಕಾರ,
ವರ್ಚುವಲ್ ಬಾಕ್ಸ್ ಎಂಬ ಒಂದು ತಂತ್ರಾಂಶ ಬಳಸಿ ಕೂಡ ವಿಂಡೋಸ್ ಒಳಗಿಂದ ಲಿನಕ್ಸ್ ಉಪಯೋಗಿಸಬಹುದು. ನಾನು ಸುಮಾರು ೧ ತಿಂಗಳಿಂದ ಅದನ್ನು ಉಪಯೋಗಿಸುತ್ತಾ ಇದ್ದೇನೆ.

ವಿವರಗಳಿಗೆ : http://www.virtualbox.org/ ಕೊಂಡಿ ನೋಡಿ.

ಕೇಶವ ಮುರಳಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 8:25am — hamsanandi

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

hamsanandi's picture

ವಿಷಯ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು ಹರಿಪ್ರಸಾದ್!

ಇನ್ಸ್ಟಾಲ್ ಆರಂಭಿಸಿರುವೆ Smiling

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 9:09am — ಶ್ರೀನಿಧಿ

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

ಶ್ರೀನಿಧಿ's picture

ಇದು ಉಬುಂಟು ೮.೦೪ ನಲ್ಲಿ ಕೂಡ ಸಿಗುತ್ತದೆ.
ಆದರೆ ಒಂದು ಮಾತು ಬೇರೆಯೇ ಪಾರ್ಟಿಶನ್ ಮಾಡಿ ಹಾಕಿಕೊಂಡರೆ performance ಚೆನ್ನಾಗಿರುತ್ತದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 4:47pm — vinayak.mdesai

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

vinayak.mdesai's picture

ಈ ಮೇಲಿನ ತಂತ್ರಜ್ನಾನವನ್ನು Virtualization ಅನ್ನುತ್ತಾರೆ. ನಾನು ಅದೇ ವಿಭಾಗದಲ್ಲಿ ಕೆಲಸಮಾದುತ್ತಿದ್ದೇನೆ. ನಮ್ಮ ಕಂಪನಿಯೂ ಏ ತರಹದ Software ತಯಾರು ಮಾಡುತ್ತದೆ. ಮನೆಯಲ್ಲಿ ನಾನೂಕೂಡ ಹೀಗೇನೇ Linux ಬಳಸೋದು.

ನಮ್ಮ ಕಂಪನಿ ತಂತ್ರಾಂಶ ಡೌನಲೋಡ ಮಡಿಕೊಳ್ಳಲು ಈ ಕೊಂಡಿ ನೋಡಿ
http://www.vmware.com/download/ws/

ಇದು ಉಚಿತವಲ್ಲ ಆದರೆ 30 ದಿನಗಳ ಪ್ರಾಯೋಗಿಕ ಆವ್ರುತ್ತಿ ಪಡೆಯಬಹುದು.

ವಿನಾಯಕ ಮುತಾಲಿಕ ದೇಸಾಯಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 7:51pm — karihaida

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

karihaida's picture

ವುಬಿ (WUBI) ಉಪಯೋಗಿಸುವುದು virtualizationನಲ್ಲ. ವಿಂಡೋಸನ NTFS/FAT32 ಫೈಲ್ ಸಿಸ್ಟಮಗಳ ಮೇಲೆ ಒಂದು ಫೈಲನ್ನು ಸೃಷ್ಟಿಸಿ ಅದನ್ನು loopback mount ಮಾಡುತ್ತೆ. ಆ ಫೈಲು mount ಆಗಿರೋ ಅಷ್ಟು ಹೊತ್ತು ಯಾವುದೋ ಲಿನಕ್ಸಿನ ಫೈಲ್ ಸಿಸ್ಟಮ್ ಥರಾನೆ ಕಾಣುತ್ತೆ. ಅದರಲ್ಲಿ ಲಿನಕ್ಸನ್ನು ಸ್ಥಾಪಿಸತ್ತೆ. ಇದಾದ ಮೇಲೆ ಅದರದ್ದೆ ಆದ ರೀತಿಯನ್ನು ಉಪಯೋಗಿಸಿ ಬೂಟ್ ಲೋಡರನ್ನು ಸ್ಥಾಪಿಸುತ್ತೆ.
ವರ್ಷಗಳಿಂದ ಈ ತರಹದ ಪ್ರಯತ್ನಗಳು ನಡೆಯುತ್ತಲೇ ಇವೆ. ಆಗ UMSDOS ಎಂಬ ಫೈಲ್ ಸಿಸ್ಟಮನ್ನು ಉಪಯೋಗಿಸುತ್ತಿದ್ದರು. ಈಗ ಇದು. ಅಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 12:42pm — aniljoshi

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

aniljoshi's picture

ಹರಿಪ್ರಸಾದರಿಗೆ,
ಈ ಮಾಹಿತಿ ಹಾಕಿದ್ದಕ್ಕೆ ಧನ್ಯವಾದಗಳು. ನನ್ನ ಲ್ಯಾಪ್-ಟಾಪಿಗೆ ಉಬಂಟು ಹಾಕಿಕೊಂಡು ಅದರಿಂದ ಪ್ರತಿಕ್ರಯಿಸುತ್ತಿದ್ದೇನೆ.

ಅನಿಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 10:33am — roopablrao

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

roopablrao's picture

ವಿಂಡೋಸ್‌ನಿಂದ ಇನ್ಸ್ಟಾಲ್ ಮಾಡುವಾಗ
ಇನ್ಸ್ತಾಲ್ ಮಾಡುವಾಗ ಮೆಮೊರಿ 512 ಎಮ್ .ಬಿ ಇದ್ದರೂ memory insufficient requires 512 mb of Ram ಅಂತ ಬರುತ್ತೆ.
ನಾನು ೧ ಜಿ.ಬಿ ಮೆಮೊರಿನಲ್ಲೆ ಇನ್‌ಸ್ಟಾಲ್ ಮಾಡಿದ್ದು

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 12:20pm — ಶ್ರೀನಿಧಿ

ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!

ಶ್ರೀನಿಧಿ's picture

ಎಲ್ಲೋ bug ಇರಬೇಕು ಅನ್ನಿಸುತ್ತದೆ. ಈ ಕೊಂಡಿ ನೋಡಿ. ಇದು ಕೆಲಸ ಮಾಡಬಹುದು

https://wiki.ubuntu.com/WubiGuide#head-3b62d195ae4508cbc9cda21f715c53063...

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮ್ಯಾಕ್ ನೊಂದಿಗೆ ವಿಂಡೋಸ್
  • ವೈನ್ ಡೋರ್ಸ್ - ವಿಂಡೋಸ್ ತಂತ್ರಾಂಶದ ಲಿನಕ್ಸ್ ಎಮ್ಯುಲೇಟರ್
  • ನಾಯಿಮರಿ ಲಿನಕ್ಸ್ ಅಥವಾ ಮುದ್ದುಕುನ್ನಿ ಲಿನಕ್ಸ್
  • ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
  • ಆಫೀಸ್ ೨.೦ ಸಮಾವೇಶ -
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಕನ್ನಡ ವಿಕಿಪೀಡಿಯದ ನಿರ್ವಾಹಕ, ಸಂಪದ ಪ್ರಾರಂಭಿಸಿದವ.

ಭೇಟಿ ಕೊಡಿ: ನನ್ನ ಹೋಮ್ ಪೇಜ್, ನಾನು ಬರೆಯುವ ಇಂಗ್ಲಿಷ್ ಬ್ಲಾಗ್, ಸಂಪದದಲ್ಲಿ ನನ್ನ ಬ್ಲಾಗ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 32 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator