ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪರಿವೇಶಣ
'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.
...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಪೂರ್ಣ ಆವೃತ್ತಿಗಾಗಿ ಕೆಳಗೆ (ಚಿತ್ರದ ಮೇಲೆ) ಕ್ಲಿಕ್ ಮಾಡಿ.

"ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ಮಿಟುಗ್ಸಿ ಗಿಟುಕ್ಸಿ ನೋಡಿ ನಕ್ಕಾಗ...
ನಮ್ಮ ತಿಪ್ಪಾರಳ್ಳಿ ಬಲು ದೂರ... ನಡಿಯಕೆ ಬಲು ದೂರ!"

- hpn ರವರ ಬ್ಲಾಗ್
- Login or register to post comments
- 590 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಮನುಶ್ಯಳೊಬ್ಬಳು ಅನ್ನೊದಕ್ಕಿಂತ ಬೆಡಗಿಯೊಬ್ಬಳು ಅಂತ ಇದ್ದಿದ್ದರೆ super ಇರ್ತಿತ್ತು!
ಸಾಲುಗಳು ಚೆನ್ನಾಗಿದೆ!
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಅದಿರೋದೇ ಹಾಗೆ! ಕೈಲಾಸಂದು!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ನಿಜವಾಗಿ?
ನನಗೆ ಗೊತ್ತಿದ್ದ ಹಾಗೆ - "ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ" ಅಂತಿದ್ದ ನನಪು...
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಮೈಸೂರು ಅನಂತಸ್ವಾಮಿಯವರ ಹಾಡಿನಲ್ಲಿ ಹೀಗೆ ಕೇಳಿದ ನೆನಪು. ತಪ್ಪಿರಬಹುದು. ಸಾಹಿತ್ಯ ಯಾರ ಬಳಿಯಾದರೂ ಉಂಟಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಎಲ್ಲರೂ, ಆ ಹಾಡನ್ನು ಇಲ್ಲಿಂದ ಕೇಳಿ,
ಬೋರೇಗೌಡನೆಂಬೊ ಗೌಡ ಬೆಂಗ್ಳೂರ್ಗೆ, ಬಳೇಪೇಟೆ ಬಾಟೆ ಮೇಲೆ ಬರುತ್ತಿದ್ದಾಗ, ಪೌಡರ್ ಗೀವ್ಡರ್ ಹಾಕಿಕೊಂಡು ಮನುಷ್ಯಳೊಬ್ಬಳು, ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ, ನಮ್ಮ್ ತಿಪ್ಪಾರಳ್ಳಿ ಬಲು ದೂರ, ನಮ್ಮ ತಿಪ್ಪಾರಳ್ಳಿ ಬಲು ದೂರ, ನಮ್ಮೆಂಡ್ರಿರೋ ತಾಕೆ
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಸುನೀಲ, ಮೇಲಿನ ಪೋಸ್ಟಿನಲ್ಲಿ ಸರಿ ಮಾಡಿರುವೆ. ಥ್ಯಾಂಕ್ಸ್.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ನಮ್ಮ ತಿಪ್ಪಾರಳ್ಳಿ ಬಲು ದೂರ...ಆದ್ರೆ ಅಲ್ಲವ್ಳೆ ನನ್ ಲಸ್ಮಿ....!!!
-ಸವಿತ
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ದಿ ರೈಜ್ ಆಫ್ ನಿವ್ ಕನ್ನಡ ಕಾರ್ಟುನಿಸ್ಟ್..
ಚೆನ್ನಾಗಿದೆ. :-)
ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಬಹುಶಃ:
ದಿ ರೈಜ್ ಆಫ್ ದಿ ನ್ಯೂ ಅಮೇಚೂರ್ (ಇನ್ನು ಆಮೇ ಚೂರ್ ಅಂತ ರೇಗಿಸ್ತಾರೆ) ಕನ್ನಡ ಕಾರ್ಟೂನಿಸ್ಟ್
(who has started back cartooning after ages)
--
ನನ್ನ ಬ್ಲಾಗ್:
ಪರಿವೇಶಣ | PariveshaNa