ಹC - ಬಿC ರಗಳೆ - ೨
Systemರಾಣಿಯೇ,
ಲಜ್ಜೆಯೇತಕೆ ನನ್ನೆದೆಯಲಿ ಮಾಡಲು malloಕು-calloಕು,
ಸ್ಟ್ಯಾಕು - data ಬ್ಲಾಕು ಅಷ್ಟೇ ಏಕೆ, ನಿನ್ನದೇ ತಾನೆ, ಅಶ್ಟು ದೊಡ್ಡ heaಪು,
Copy ಮಾಡು ನನ್ನ-ನಿನ್ನ (ಒಲವಿನ YB + ಕನಸುಗಳ ZB + ನೆನಪುಗಳ EB + ಮೌನಗಳ ZB + ಮಾತಿನ EB + ಪಿಸುಮಾತಿನ PB + ಮುಗುಳ್ನಗೆಯ TB + ಸಿಟ್ಟಿನ GB + ಲೆಕ್ಕಾಚಾರದ MB
+ ಇತರೆ KB + ಸುಮ್ಮನೆ Baಯ್ಟು + .... nibble + ...Bit )ಗಳಷ್ಟು Dataವನ್ನ ನನ್ನ heart-ಡಿಸ್ಕಲಿ,
Crash ಆಗಬಹುದೆಂಬ ದುಗುಡ ಬೇಡ, free ಮಾಡುವ ಹಂಗು ಬೇಡ, ಯೋಚನೆ ಬಿಟ್ಠಾಕು.... ![]()

- harshab ರವರ ಬ್ಲಾಗ್
- Login or register to post comments
- 196 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಹC - ಬಿC ರಗಳೆ - ೨
ನಿಮ್ಮ ಸಿಸ್ಟಮ್-ರಾಣಿಯ ಕಾನ್ಫಿಗರೇಷನ್ ನೋಡಿದ್ರೆ, ಅವಳು ಗೂಗಲ್ ಸರ್ವರ್ರೇ ಇರ್ಬೇಕು ಅನ್ನಿಸ್ತಿದೆ..
-ವರುಣ ಭಟ್