ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › harshab ರವರ ಬ್ಲಾಗ್

ಪರಿಸರ ಸಂರಕ್ಷಣೆ ಅನ್ನೋ ಜೋಕು -

June 6, 2008 - 5:38pm — harshab

ನಿನ್ನೆ "ವಿಶ್ವ ಪರಿಸರ ದಿನ". ಪರಿಸರ ಸಂರಕ್ಷಣೆಯ ಕೂಗು ಇನ್ನೂ ಬಹಳಷ್ಟು 'ಮಾನವ ಪ್ರಾಣಿಗಳ' ಕಿವಿಗೆ ಬೀಳಬೇಕು. ವಿಪರ್ಯಾಸವೆಂದರೆ, "ಪರಿಸರ ದಿನ" ಅಂತದು ಒಂದಿದೆ ಅಂತ ಜನಕ್ಕೆ (ವಿದ್ಯಾವಂತರು) ಹೇಳಿದರೆ, "ಹಾಗೇನೂ...." ಅಂತಾರೆ ವಿನ:, ಅದರ ಮಹತ್ವ ಯಾರಿಗೂ ಬೇಕಾಗಿಲ್ಲ.

ನನ್ನ ಅನುಭವಗಳಲ್ಲೇ ಹೇಳಬೇಕಾದ್ರೆ, ನಿಮ್ಮ ಮನೆಗಳಲ್ಲಿ ಸುಮ್-ಸುಮ್ನೆ ಲೈಟ್ ಉರಿಸಬೇಡಿ ಅಂತ ಹೇಳಿದ್ರೂ, "ಜನ"(ನನಗೆ ಗೊತ್ತಿರೋರು) ’ಬಿಲ್ ನೀನು ಕಟ್ತೀಯಾ..?’ ಅಂತ ಕೇಳ್ತಾರೆ. ಅಯ್ಯೋ...!!, ನೀರು ವೇಸ್ಟ್ ಮಾಡ್ಬ್ಯಾಡಿ ಸ್ವಾಮಿ ಅಂದ್ರೆ, "ಜನ" ’ನಿಂದೇನೋ ?’ ಅಂತಾರೆ. (ಅಂತವರಿಗೆ ಮುಂದಿನ ಜನ್ಮ ಅಂತಿದ್ರೆ ಹಲ್ಲಿ ಆಗಿ ಹುಟ್ಟೋದಂತೂ ಖಚಿತ.) ಕಾರುಗಳ್ನ (ಎರಡ್ಮೂರು) ತಗಳ್ಳದು ಪ್ರತಿಷ್ಟೆ ವಿಶ್ಯ. Global Warming ಅಂದ್ರೆ, ’ಇವ್ನದೇನೋ ಸುಡ್-ತೈತಂತೆ ನೋಡ್ರಲಾ..’ ಅಂತಾ ಅನ್ನೋ ಹಾಗೆ smile ಕೊಡ್ತಾರೆ. ’ರಾತ್ರಿ ಮನೆಗೆ ಹೋಗ್ತಾ monitor ಆಫ್ ಮಾಡಿ’ ಅಂದ್ರೆ, ಬಿಲ್ ಕಂಪ್ನಿ ಕೊಡುತ್ತೆ ಅನ್ನೋ ಉಡಾಫೆ. ’ಇಂತಾ ಚಿಕ್ಕ-ಚಿಕ್ಕ ವಿಶ್ಯಗಳು matter ಆಗ್ತವೆ ಕಣ್ರಪ್ಪಾ’ ಅಂದ್ರೆ, ಅಲ್ಲಿಗೇ matter ಕ್ಲೋಸು. ಹೇಳ್ತಾ ಹೋದ್ರೆ, ಮೈಯೆಲ್ಲಾ ಉರ್ದೋಗುತ್ತೆ.

ಥೂ.... ಜನಕ್ಕೆ ಅರ್ಥ ಆಗಲ್ಲಾ, ಅನುಭವಿಸ್ತಾರೆ, ಮುಂದೆ...

ಬರೀ ದುಡ್ಡೊಂದಿದ್ರೇ ಸಾಕು ಅಂತ ತಿಳ್ಕಂಡಿರೋ ಜನಗಳಿಗೆ ಎನ್-ಹೇಳೋದು ಆಗಲ್ಲಾ. ಥೂ ......... ಪರಿಸರ ಕಾಳಜಿ ಬಗ್ಗೆ ಮಾತಾಡಕ್ಕೆ ಮನಸ್ಸಾಗಲ್ಲ. ಏನ್ ಮಾಡಿದ್ರೂ ಇದಿಷ್ಟೇ.., ಇದು ಹಿಂಗೆ....., ನಡಿಯತಂಕ ನಡೀತದೆ.(ಇದು ನನ್ನ ನಿರಾಶಾವಾದಿ ಭಾವನೆ ಅಂತ ಅನ್ಕಂಡ್ರೆ, I dont give it a damn......)

ಅಂದ ಹಾಗೆ, ಮೊದ್ಲಿಂದ ಮಾನವ-ಪ್ರಾಣಿ ತನ್ನ ಯಾವ ತಪ್ಪನ್ನಾದ್ರೂ ಸರಿಪಡಿಸಿಕೊಂಡು "ಜಾಣ" ಆಗಿದಾನೆ ಅನ್ನೋಕೆ ಒಂದು ಉದಾಹರಣೆ ಕೊಡಿ ನೋಡಣಾ..............

~.~
  • harshab ರವರ ಬ್ಲಾಗ್
  • Login or register to post comments
  • 217 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 8, 2008 - 4:14pm — amarts

ಉ: ಪರಿಸರ ಸಂರಕ್ಷಣೆ ಅನ್ನೋ ಜೋಕು -

amarts's picture

ಮನುಷ್ಯ 'ಜಾಣ' ಆಗಿದಾನೆ ಅನ್ನೊದು ಕಷ್ಟ, ಆದ್ರೆ ಹೊಂದಿಕೊಂಡು ಹೊಗಿದಾನೆ. ಕಾಡಲ್ಲಿದ್ದ ಸಮಯದಲ್ಲಿ ಚಳಿ ಆದಾಗ ಬೇರೆ ಪ್ರಾಣಿ ಕೊಂದು ಚರ್ಮ ಉಪಯೊಗಿಸ್ದ, ಕಾಡು ಕಡಿದು ತನ್ನ ನೆಲೆ ಮಾಡ್ಕೊಂಡ, ನೆಲ ಅಗೆದು ಖನಿಜ ತಗೊಂಡ, ಹೀಗೆ ಪಟ್ಟಿ ಬೆಳೆಯುತ್ತಾ ಹೊಗುತ್ತೆ. ಪ್ರಪಂಚ ಇರೋದು ತನಗೆ ಅನುಬವಿಸೊಕ್ಕೆ ಅಂತ ೯೯ ಪ್ರತಿಶತ ಮನುಷ್ಯರು ಅಂದ್ಕೊ ಬಿಟ್ಟಿದಾರೆ. ಸುಮಾರು ಜನರಿಗೆ ತಿಳುವಳಿಕೆಯ ಅಗತ್ಯ ಇದೆ ಈ ವಿಚಾರದ ಬಗ್ಗೆ.

Shocked

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 11:25am — harshab

ಉ: ಪರಿಸರ ಸಂರಕ್ಷಣೆ ಅನ್ನೋ ಜೋಕು -

harshab's picture

ನಿಜ ಅಮರ್, ಆದ್ರೆ ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ಇದೆ ಎಂದು ಅನುಭವಿಸುತ್ತ ಹೋದ್ರೆ, ಕೊನೆಗೆ, ಎಲ್ಲದಕ್ಕೂ ಪರದಾಡುವಂತಾಗುತ್ತದೆ.
ಬಿಡಿ, ಈ ವಿಶ್ಯದಲ್ಲಿ ಮನುಷ್ಯ ಜಾಣ ಆಗಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2008 - 2:29pm — varunbhatbm

ಉ: ಪರಿಸರ ಸಂರಕ್ಷಣೆ ಅನ್ನೋ ಜೋಕು -

varunbhatbm's picture

ಹರ್ಷ ಅವರೆ,
ಜನಕ್ಕೆ ಹೇಳಿ ಪ್ರಯೋಜನ ಇಲ್ಲ. ಅವರು ಯಾವಗ ಕಲೀತಾರೋ ಕಲೀಲಿ. ನಮಗೆ ಗೊತ್ತಿರೋದನ್ನ ನಾವು ಪಾಲಿಸ್ತಾ ಇದ್ರೆ ಸಾಕು. ನಮ್ಮನ್ನು ನೋಡಿ ಜನ ಕಲೀತಾರೆ..
ನಮ್ಮ ದೇಶದ ಜನ ಬಿಡಿ, ಮುಂದುವರಿದ ದೇಶಗಳಲ್ಲಿರೋ ಬುದ್ಧಿವಂತ ಜನ ಎಷ್ಟು ಸಂರಕ್ಷಿಸ್ತಾ ಇದಾರೆ ಪರಿಸರಾನ ??
ಮಾನವ ಸಂಕುಲದ ವಿನಾಷ ಹೀಗೇನೆ ಅಂತ ಎಲ್ಲರ ಹಣೇಲೂ ಬರೆದಿದ್ರೆ, ಅದನ್ನು ಯಾರು ತಪ್ಪಿಸೋಕೆ ಆಗಲ್ಲ..

-ವರುಣ ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂದು ವಿಶ್ವ ಪರಿಸರ ದಿನ - Do I care?
  • ಪರಿಸರ ಸಂರಕ್ಷಣೆ ನಮ್ಮೇಲ್ಲರ ಹೊಣೆ
  • ಅಕ್ಸಿಡೆಂಟು ನೋಡಿ
  • ಡ್ರಿಂಕ್ ಡ್ರೈವ್ !
  • ವಿಶ್ವ ಪರಿಸರ ದಿನಾಚರಣೆ-2007
Syndicate content

ಲೇಖಕರು

harshab's picture

ಪೂರ್ಣ ಹೆಸರು
ಹರ್ಷ ಬಿ

ಪರಿಚಯ

ಒಬ್ಬ ಸಾಮಾನ್ಯ ಮನುಷ್ಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 155 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator