ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಹಂಸ ನಾದ
ಹಂಸ ನುಡಿದರೆ, ಹಂಸನಾದ!
ಅರಿತವರ ತೆರ
ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆರದವಳು ಅರಿಯುವಳೆ
ಹೆರಿಗೆ ನೋವನ್ನು?
(ಸಂಸ್ಕೃತದಿಂದ ಅನುವಾದ)
ಮೂಲ ಹೀಗಿದೆ:
ವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 301 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅರಿತವರ ತೆರ
ಹಂಸಾನಂದಿಯವ್ರೆ .. ಚೆನ್ನಾಗಿದೆ...
ವಿಮರ್ಶೆ ತಪ್ಪಾ?! ಅರ್ದಂಬರ್ದ ಕಲಿತುಕೊಂಡು ಹೋಳು ಬಿಡೋ ಜನರ ಬಗ್ಗೆ ನನ್ನ ಯೋಚನೆ!
ಸವಿತೃ
ಉ: ಅರಿತವರ ತೆರ
ಕಲಿತವರ ಯಾರಿಲ್ಲಿ
ಕಲಿಯದವರ ಯಾರಿಲ್ಲಿ
ಕಲಿತು ಕಲಿಯದೆನಿತೋ?
ಕಲಿಯದೇ ಕಲಿತದ್ದೆನಿತೋ!
ಒಟ್ನಲ್ಲಿ ಕಲಿಗಾಲ
.. ಕಲೀಬೇಕು
ಚನ್ನಾಗಿದೆ ಕನ್ನಡಯಿಸಿಕೆ
ಉ: ಅರಿತವರ ತೆರ
ಕಲಿತವರ ದುಡಿಮೆಯನು
ಕಲಿತವರೇ ಬಲ್ಲರು.
ಹೆಱದವಳು ಅಱಿಯುವಳೆ
ಹೆಱಿಗೆ ನೋವನ್ನು?
ಎಂದಿದ್ದರೆ ಚೆನ್ನಿತ್ತೇನೋ ಈ ಅಱಿತವರ ತೆಱ
ಉ: ಅರಿತವರ ತೆರ
ಹಂಸಾನಂದಿಗಳೇ! ಬಹಳ ಚೆನ್ನಾಗಿದೆ...