ಹಂಸ ನಾದ
ಹಂಸ ನುಡಿದರೆ, ಹಂಸನಾದ!
ರಾಜರಲ್ಲೊಬ್ಬ ರತ್ನ
ಜುಲೈ ೧೮, ೨೦೦೮.
ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.
ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ?
ಇದರ ಬಗ್ಗೆ ನಾನು ಹೇಳುವ ಬದಲು, ಮೈಸೂರಿನ ಪ್ರಸಿದ್ಧ ವೈಣಿಕ, ಸಂಗೀತಶಾಸ್ತ್ರಕೋವಿದರಾದ ಮಹಾಮಹೋಪಾಧ್ಯಾಯ ಡಾ. ಆರ್.ಸತ್ಯನಾರಾಯಣ ಅವರ ಮಾತುಗಳನ್ನೋದುವುದು ಇನ್ನೂ ಸೊಗಸು.
ಒಡೆಯರ ಬಗ್ಗೆಯ ಒಂದು ಭಾಷಣದ ಅನುವಾದವನ್ನ ಓದಲು ಕೆಳಗಿನ ಕೊಂಡಿಯನ್ನು ಚಿಟಕಿಸಿ:
Remembering Jayachamarajendra Odeyar
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 269 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ರಾಜರಲ್ಲೊಬ್ಬ ರತ್ನ
ಇಲ್ಲಿ ಒಡೆಯರ್ ಅವರ ಕರ್ನಾಟಕ ಸಂಗೀತ ಕೃತಿಗಳ ಪುಟ್ಟ ಪಟ್ಟಿ ಇದೆ.
http://rasikas.org/viewtopic.php?id=109
ಕೆಲವು ಬಿಟ್ಟಂತಿದೆ. ಒಟ್ಟು ೯೪ ಕೃತಿ ರಚನೆ ಮಾಡಿದ್ದಾರೆ ಅಂತ ಎಲ್ಲೋ ಓದಿದ ನೆನಪು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ರಾಜರಲ್ಲೊಬ್ಬ ರತ್ನ
ಹಂಸಾನಂದಿಯವರೇ..ಈ ದಾಸರ ಗೀತೆಯೊಂದರಲ್ಲಿ ’ಕಂತುಪಿತ’ ಎಂಬ ಪದವೊಂದು ಬರುತ್ತದೆ. ಏನಿದರ ಅರ್ಥ?
ಉ: ರಾಜರಲ್ಲೊಬ್ಬ ರತ್ನ
ಮಾಧವರೆ,
ಕಂತು ಪಿತ = ಮನ್ಮಥನ ತಂದೆ = ವಿಷ್ಣು
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ರಾಜರಲ್ಲೊಬ್ಬ ರತ್ನ
ನಿಮ್ಮ ಲೇಖನಗಳು ಚೆನ್ನಾಗಿರುತ್ತವೆ. ದಾಸರ ಪದಗಳಲ್ಲಿ ಒಂದಾದ "ವಂದಿಸುವುದಾದಿಯಲಿ ಗಣನಾಥನ" , "ದಯಮಾಡೆ ದಯಮಾಡೆ ತಾಯೆ ವಾಗ್ದೇವಿ(ದಾಸರಪದವೊ ಅಲ್ಲವೊ ನನಗೆ ಸರಿಯಾಗಿ ಗೊತ್ತಿಲ್ಲ)" , ಈ ಹಾಡುಗಳನ್ನು ಯಾವ ವೆಬ್ ಸೈಟ್ನಲ್ಲಿ ಕೇಳಬಹುದು?
ಉ: ರಾಜರಲ್ಲೊಬ್ಬ ರತ್ನ
ಕಂತು ಅಂದ್ರೆ ಇನ್ಸ್ತ್ಟಾಲ್ಮೆಂಟ್ ಅಲ್ವಾ..ಮನ್ಮಥ ಹೇಗೆ?