ಹಂಸ ನಾದ
ಹಂಸ ನುಡಿದರೆ, ಹಂಸನಾದ!
’ಅವಧಿ’ಯಲ್ಲಿ ಆಡಿದ ಉಯ್ಯಾಲೆ
ಅವಧಿ ಕನ್ನಡದಲ್ಲಿರುವ ಅತಿ ಜನಪ್ರಿಯ ಬ್ಲಾಗ್ ಎಂದು ತೋರುತ್ತೆ - ಅಲ್ಲಿರುವ ಹಿಟ್ ಕೌಂಟರ್ ನೋಡಿದರೆ. ಈ ಹಿಂದೊಮ್ಮೆ ಅವರು ನಿಮಗಿಷ್ಟವಾದ ಹತ್ತು ಪುಸ್ತಕದ ಪಟ್ಟಿ ಬರೆಯಿರಿ ಅಂತ ಕೇಳಿದ್ದರು. ನಾನೂ ಬರೆದು ಕಳಿಸಿದ್ದೆ. ಹಾಗಾಗಿ, ಕೆಲದಿವಸ ಕಳೆದು ನನ್ನ ಪಟ್ಟಿ ಅಲ್ಲಿ ಬಂದಾಗ ನಿರೀಕ್ಷಿತ ಸಂತಸವಾಗಿತ್ತು.
ಗೂಗಲ್ ರೀಡರ್ ನಲ್ಲಿ ಅವಧಿಗೆ ಚಂದಾಯಿಸಿಕೊಂಡವರಲ್ಲಿ ನಾನೂ ಒಬ್ಬ. ದಿನಕ್ಕೊಮ್ಮೆ, ಅಥವಾ ಎರಡು ದಿನಕ್ಕೊಮ್ಮೆ ಅತ್ತಕಡೆ ಹಾದು ಬರುತ್ತೇನೆ. ಹಾಗೆ ಇವತ್ತು ಬೆಳಗ್ಗೆ ಹೋದಾಗ, ಅಲ್ಲಿ ನನ್ನದೇ ಬರಹವನ್ನೊಂದು ನೋಡಿ ಸಂತೋಷ, ಮತ್ತು ಇದನ್ನು ಎದುರುನೋಡದೇ ಇದ್ದಿದ್ದರಿಂದ ಆಶ್ಚರ್ಯ ಎರಡೂ ಆದುವು.
ಈ ಬರಹವನ್ನು ನಮ್ಮೂರಿನಲ್ಲಿ ತೇರು ನಡೆಯುವ ಚಿತ್ರಾ ಪೂರ್ಣಿಮೆಗ ಕೆಲವು ದಿನ ಮೊದಲು ನನ್ನ ಕಂಗ್ಲಿಷ್ ಬ್ಲಾಗ್ ನಲ್ಲಿ ಹಾಕಿದ್ದೆ. ಸಂಪದಿಗರಿಗಾಗಿ, ಆ ಬರಹಕ್ಕೊಂದು ಕೊಂಡಿ ಇಲ್ಲಿ ಕೊಟ್ಟಿದ್ದೇನೆ.
:)
ಮತ್ತೆ ಹಗಲೆಲ್ಲ ಉಯ್ಯಾಲೆ ಆಟ: ಅವಧಿಯಲ್ಲಿ
-ಹಂಸಾನಂದಿ

- hamsanandi ರವರ ಬ್ಲಾಗ್
- Login or register to post comments
- 272 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: