ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಎಸ್ಸೆಮ್ಮೆಸ್ ಕತೆ
ಹುಡುಗಿ ಮಸಣದ ಸಮಾಧಿಯ ಮೇಲೆ ಕೂತು ಎಸ್ಸೆಮ್ಮೆಸ್ ಮಾಡ್ತಾ ಇದ್ಲು. ಹಾದು ಹೋಗ್ತಾ ಇರುವ ಹುಡುಗನಿಗೆ ಅಚ್ಚರಿಯಾಯ್ತು. ಎ ಹುಡುಗಿ ಇಲ್ಯಾಕೆ ಕೂತಿದ್ದಿಯ ಅಂತ ಕೇಳ್ದ. ಅವಳು ಹೇಳಿದ್ಲು "ಕೆಳಗಡೆ ನೆಟ್ವರ್ಕ್ ಸಿಗ್ತಾ ಇಲ್ಲ. ಅದಕ್ಕೆ!"

- gurubaliga ರವರ ಬ್ಲಾಗ್
- Login or register to post comments
- 227 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಎಸ್ಸೆಮ್ಮೆಸ್ ಕತೆ
ಸೂಪರ್!!
ಉ: ಎಸ್ಸೆಮ್ಮೆಸ್ ಕತೆ
ಉ: ಎಸ್ಸೆಮ್ಮೆಸ್ ಕತೆ
ಬಯಾನಕ
ಉ: ಎಸ್ಸೆಮ್ಮೆಸ್ ಕತೆ
ನಂಗೂ ಹೆದರಿಕೆ ಆಯ್ತು.
ಮೇಲ್ನವರು ಧೈರ್ಯಸ್ತ್ರು. ತಗೋಳಿ ನಗ್ತಾ ಇದಾರಲ್ಲ ಇನ್ನೂ.