ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

gosuba ರವರ ಬ್ಲಾಗ್

ಬಸುರಿಯ ಮಗು ಮಾಯ... !

November 7, 2008 - 8:31pm — gosuba

ಎಂದಿನಂತೆ ನಾನು ಅತ್ಯುತ್ಸಾಹದಿಂದ ಆಫೀಸ್ ಗೆ ಬಂದೆ. ಯಾಕೆಂದರೆ ನಾನು ಮಾಡುವ ಕೆಲಸದ ಬಗ್ಗೆ ಅದಮ್ಯ ಪ್ರೀತಿ. ಅಂದು ಶುಕ್ರವಾರ. ನನಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಬುಲಿಟೆನ್ ಪ್ರೋಡುಸರ್‍ ಅಂತಾ ನನ್ನ ಕೂರಿಸಿದ ಮೇಲೆ ಹೆಚ್ಚಿಗೆ ಸ್ಕೀಪ್ಟ್ ಗಳನ್ನು ಬರೆಯಲಿಕ್ಕೆ ಅದರಲ್ಲೂ ವಿಶೇಷ ವರದಿಗಳನ್ನು ಬರೆಯಲಿಕ್ಕೆ ನನಗೆ ಅವಕಾಶ ಸಿಕ್ಕಿದ್ದು ಕಡಿಮೆ.  ಮುಂದೆ ಓದಿ »

~.~
  • 5 ಪ್ರತಿಕ್ರಿಯೆಗಳು
  • 200 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒಲವ ರಂಗವಲ್ಲಿ...

September 26, 2008 - 11:05pm — gosuba
p3.jpg

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ;

ಆಸೆಯ ಕಾಮನಬಿಲ್ಲನು ಚೆಲ್ಲಿ ;

ಹೂ ನಗೆಯ ಕವಿತೆ

ಬರೆದ ನಲ್ಲೆ ;

ಮುದ್ದು ಮಲ್ಲೆ.

ಸೌಂದರ್ಯ ಜಗದ ನಾರಿ ;

ಸವಿ ಮಾತಿನ ಪರಿಮಳ ಬೀರಿ;

ಸಗ್ಗದ ಸಿರಿ ಎಡೆಗೆ ಬರೆದೆ ದಾರಿ;

ಕುಡಿ ನೋಟದಿ ಮಾಡಿ

ಮೋಹ ಮಾಯೆ..!

ನಾರಿ ನೀ ಚೆಲುವಿನ, ನಲಿವಿನ

ನೆನಪಿನ, ನವಿಲು ಗರಿ.

- ಸುರೇಶ್ ಬಾಬು ( ಗೋಸುಬಾ )

  • ಕವನ
  • ಕಾವ್ಯ
  • ಪ್ರೀತಿ
~.~
  • Login or register to post comments
  • 112 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ನಮ್ಮನ್ನೂ ಬದುಕಲು ಬಿಡಿ..!

September 25, 2008 - 11:29pm — gosuba
ಸಾಲುಮರಗಳು ನಾವು...

ನಿಮಗೆ ನಾವು ಅದೆಷ್ಟು ಉಪಕಾರಿಯಾಗಿದ್ದೇವೆ. ಇಷ್ಟು ದಿನ ನಮ್ಮನ್ನು ನೋಡಿ ಸಂತಸ ಪಟ್ಟವರು ನೀವು. ನಮ್ಮನ್ನು ನೋಡಲು ಬಂದವರು ಹಲವರು. ಈ ಮಹಾನಗರಿಯಲ್ಲೇ ತಾಳ ವೂರಿದವರೂ ಅನೇಕರು. ಇಷ್ಟಕ್ಕೆಲ್ಲಾ ಕಾರಣವಾಗಿದ್ದು, ನಮ್ಮ ನಗು, ನಮ್ಮ ಚೆಲುವು, ವಿಶಾಲ ದೇಹ... ಆದರೆ ಯಾಕೆ ಇಂದು ನೀವು ನಮ್ಮನ್ನೇ ನಿರ್ಲಕ್ಷೀಸುತ್ತಿರೀ, ನಮ್ಮ ಬುಡಕ್ಕೆ ಯಾಕೇ ಕತ್ತರಿ ಹಾಕುವಿರಿ ?  ಮುಂದೆ ಓದಿ »

  • ಕಾಳಜಿ
  • ಪ್ರಚಲಿತ
~.~
  • ೧ ಪ್ರತಿಕ್ರಿಯೆ
  • 206 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಶಿಲ್ಪಾ ಮಾತಾಡು ಪ್ಲೀಸ್..!

September 21, 2008 - 4:07pm — gosuba
shilpa.jpg

ಶಿಲ್ಪಾ. ಈ ಹೆಸರು ಕೇಳಿದರೆ ಈಗಲೂ ಮನಸ್ಸು ಕಲಕುತ್ತದೆ. ಕಣ್ತುಂಬಿಕೊಳ್ಳುತ್ತದೆ. ಅವಳ ಆಕಸ್ಮಿಕ ಸಾವು ಇನ್ನು ಅರಗಿಸಿಕೊಳ್ಳುವ ಮನಸ್ಸಾಗುತ್ತಿಲ್ಲ. ಯಾಕೆಂದರೆ, ಅವಳು ಅವಳ ಸಾವಿನ ಹಿಂದಿನ ದಿನವಷ್ಟೆ ನನಗೆ ಎಸ್ಎಂಎಸ್ ಮಾಡಿ ಗುಡ್ ನೈಟ್ ಹೇಳಿದ್ದಳು. ಆದರೆ ಮರುದಿನವೇ ಗುಡ್ ಬೈ ಹೇಳಿಬಿಟ್ಟಳು. ದೇವರು ಅವಳನ್ನು ಬಲವಂತವಾಗಿ ಈ ಜಗತ್ತಿನಿಂದ ಕರೆದುಕೊಂಡು ಬಿಟ್ಟ.  ಮುಂದೆ ಓದಿ »

  • ಆಕಸ್ಮಿಕ
  • ವ್ಯಕ್ತಿ ಚಿತ್ರ
~.~
  • ೧ ಪ್ರತಿಕ್ರಿಯೆ
  • 252 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 187 ಅತಿಥಿಗಳು ಆನ್ಲೈನ್ ಇರುವರು.


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator