ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಇವತ್ತು ಯೂಟ್ಯೂಬ್ ನೋಡೋವಾಗ ಸಿಕ್ತು.
[From Youtube]

- gangadharg ರವರ ಬ್ಲಾಗ್
- Login or register to post comments
- 878 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಇವತ್ತು ಯೂಟ್ಯೂಬ್ ನೋಡೋವಾಗ ಸಿಕ್ತು.
[From Youtube]




ಪ್ರತಿಕ್ರಿಯೆಗಳು
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಹೋದ ವಾರದ ಬೆತ್ತಲೆ ಜಗತ್ತು ಹೆಚ್ಚು ಕಮ್ಮಿ ಈ ಭಾಷಣದ transcriptನಂತೆ ಇತ್ತು. ಅಕಸ್ಮಾತ್ ನಿಮಗೆ ಕೇಳಲಿಕ್ಕೆ ಆಗದೇ ಇದ್ರೆ ಆ ಬೆತ್ತಲೆ ಜಗತ್ತಿನ ಅಂಕಣ ಓದಿ ಬಿಡಿ ಸಾಕು.
ಅಂದ ಹಾಗೇ ಯಾರಾದ್ರೂ ಆ ಲೇಖನದ ಲಿಂಕ್ ಪೊಸ್ಟ್ ಮಾಡಿ.
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಇವರು ಪ್ರತಾಪಸಿಂಹ ಅಂದರೆ ಯಾರು ರೀ? ನನ್ನ ಪ್ರಶ್ನೆ ಬಾಲಿಶವಾಗಿ ಕಂಡರೆ ಕ್ಷಮಿಸಿ!
-ಹಂಸಾನಂದಿ
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ನೀವು ವಿಜಯ ಕರ್ನಾಟಕ ಓದುದಿಲ್ಲೇನ್ರಿ?
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಪ್ರತಾಪಸಿಂಹ ಅವರು ಪತ್ರಿಕಾಕರ್ತ ಮತ್ತು ಅ೦ಕಣಕಾರರು. ಇವರ ಒ೦ದು ಅ೦ಕಣ "ಬೆತ್ತಲೆ ಜಗತ್ತು" ವಿಜಯ ಕರ್ನಾಟಕದಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ.
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
ಪ್ರಶ್ನೆ ಕೇಳುವ ಮೊದಲು ಗೂಗಲಿಸದಿದ್ದದ್ದು ಬಾಯಿ ಬಿಟ್ಟರೆ ಬಣ್ಣಗೇಡಿನಂತಹ ಪ್ರಸಂಗ ತಂದಿತು
ಟಿಪ್ಪಣಿ ಬರೆದ ಮೇಲೆ, ಅದನ್ನು ಬದಲಾಯಿಸಲಾಗದಲ್ಲ! ಪ್ರತಾಪಸಿಂಹರ ಬಗ್ಗೆ ವಿಕಿಪಿಡಿಯ ದಲ್ಲಿ ಓದಿದೆ.
ವಿಜಯಕರ್ನಾಟಕ ಹುಟ್ಟುವ ಮೊದಲೆ ನಾನು ಕರ್ನಾಟಕದಿಂದ ಹೊರಗೆ ಬಂದಿದ್ದರಿಂದ, ಇಂದಿಗೂ ನನಗೆ ಕನ್ನಡ ಪತ್ರಿಕೆಯಿಂದರೆ ಬರೀ ಪ್ರಜಾವಾಣಿ, ಕನ್ನಡಪ್ರಭಗಳೇ ನೆನಪಿಗೆ ಬರುವುದು. ಹಾಗಾಗಿ, ವಿಜಯಕರ್ನಾಟಕವನ್ನು ನಾನು ಆನ್-ಲೈನ್ ಅಷ್ಟಾಗಿ ನೋಡುವುದಿಲ್ಲ..
-ಹಂಸಾನಂದಿ
ಉ: ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
"ಗ೦ಡಸ್ಸರೂ" ಅ೦ದರೇ ಯಾರ್ರೀ ?? ಹೆ೦ಗ್ರೀ ಇರುತ್ತಾರೆ ಅವರು ??
ನಮ್ಮ "ಬೆ೦ಗಳೂರಿನಲ್ಲಿ " ಅವರು ಕ೦ಡು ಬರೋದಿಲ್ವೇನು ?