ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › dhanu.vijai ರವರ ಬ್ಲಾಗ್

ಮಳೆ ನಿಂತು ಹೋದ ಮೇಲೆ.................

September 13, 2008 - 12:14pm — dhanu.vijai
07sj4.jpg

ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ ಮುನ್ಸುಚನೆ ಇಲ್ಲದೆ ಮಳೆ ಬರಲು ಶುರುವಾಯಿತು.ಸ್ನೆಹಿತನಿಗೆ ಪೋನ್ ಹಚ್ಚಿದೆ ಮೂದಲ ಬಾರಿ ನಾಟ್ ರಿಚೆಬಲ್ ಅಂತ ಆ ಕಡೆಯಿಂದ ಹೆಣ್ಣಿನ ದ್ವನಿಯಲ್ಲಿ ಕೇಳಿತು.ಮತ್ತೊಮ್ಮೆ ಪ್ರಯತ್ನಿಸಿದೆ ಆಗ ಪೋನ್ ರಿಂಗ್ ಆಗ ತೊಡಗಿತು ಖುಷಿಯಿಂದ ಎಲ್ಲಿದ್ದಿಯ ಅಂತ ಕೇಳಿದೆ ನಾನು ಮನೆಯಲ್ಲೆ ಇದ್ದಿನಿ ಅಂತ ಹೇಳಿದ ನನಗೊ ಅನಿಸಿದಂತೆ ಅವನಿಗು ಸಹ ಬೋರ್ ಆಯಿತೆಂದು ಕಾಣುತ್ತದೆ ಬಾ ಹೀಗೆ ಒಂದು ರೌಂಡ್ ಹೊಗಿ ಬರೊಣವೆಂದು ಕರೆದೆ ಆಯ್ತು ಬರುತೆನೆ ಅಂದ.ಮಳೆ ಬರುತ್ತಿದ್ದರಿಂದ ನಮ್ಮ ಮನೆಯಿಂದ ೫ ಕೀ.ಮಿ ದೂರದಲ್ಲಿರುವ

ಕೆರೆಯ ಹತ್ತಿರ ಹೋಗೊಣವೆಂದು ಹೊರಟೆವು.ನಮ್ಮಗೆ ಬಿಡುವಿನ ವೇಳೆಯಲ್ಲಿ ಅತ್ಯಂತ ಪ್ರೀಯವಾದ ಸ್ಥಳವು ಅದಾಗಿತ್ತು. ಅಂದು ಮಳೆಯಲ್ಲಿ ಹತ್ತಿರದಿಂದ ಕೆರೆಯ ಸೌಂದರ್ಯವನ್ನು ಸವೆಯುವ ಆಸೆ ನಮ್ಮದಾಗಿತ್ತು. ಆದರೆ ಮಳೆಯ ಅರ್ಭಟ ಮಾತ್ರ ಇನ್ನು ಹೆಚ್ಚಾಗ ತೊಡಗಿತು.ಮುಗಿಲಿನ ಸಂಗೀತಕ್ಕೆ ಮಳೆಯು ಚಿಟ.....ಪಟ.....ಚಿಟ...ಪಟ........ಅಂತ ಸಾಹಿತ್ಯ ಹಾಡುತ್ತಿತು

ಮುಗಿಲು ಮತ್ತಷ್ಟು ಗೊಗರಯಲು ತಾನೆನು ಕಮ್ಮಿ ಎಂಬಂತೆ ಮಳೆಯು ಸಹ ಅಂದು ರುದ್ರ ನರ್ತನವನ್ನೆ ಹಾಡಿತು.ಹಾದಿಯಲ್ಲಿ ನಮ್ಮ ಏರಿಯಾದ ಹಿರಿಯರೆಲ್ಲ ಚಳಿಗೆ ಮಳೆಗೆ ಹಿಡಿ ಶಾಪ ಹಾಕುತ್ತ ಗೊಡು ಸೇರುತ್ತಿದ್ದರೆ ಮಕ್ಕಳು ಮಾತ್ರ ಶಾಲೆ ಬಿಟ್ಟರು ಮನೆ ತೆರಳುವ ಮನಸ್ಸಿಲ್ಲದೆ ಪ್ರಪಂಚದ ಪರಿಯಿಲ್ಲದೆ ಮಳೆಯಲ್ಲಿ ಹಾಡುತ್ತಿದ್ದವು. ನಾವು ಕಾತುರದಿಂದ ಕೆರೆಯ ಸೊಬಗನು ನೊಡುವ ಆತುರದಲ್ಲಿ ಬೇಗ ಅತ್ತ ದಾವಿಸೆದೆವು. ಮಳೆಯು ಮತ್ತು ಕೆರೆಯು ಸ್ನೆಹಿತರೆಂಬಂತೆ ಹನಿಗಳಲ್ಲಿ ಚಿಟ..........ಪಟ.......... ಮಾತು ನಡೆಯುತ್ತಿತ್ತು. ಬಹಳ ಅತ್ಮಿಯವೆಂಬಂತೆ ಆ ಕೆರೆಯು ಮೈ ಚಾಚಿ ಮಳೆಯನ್ನು ತಬ್ಬಿಕೊಂಡತೆ ಕಾಣುತ್ತಿತು ಆ ದೃಶ್ಯ. ಆ ಕೆರೆಯ ಸೊಬಗನು ಇಂದು ಕಂಡತೆ ಹಿಂದೆದು ಕಂಡಿರಲ್ಲಿಲ್ಲ. ಆ ದೃಶ್ಯವನ್ನು ಹಾಗೆ ಕಣ್ ತುಂಬಿ ಕೊಳ್ಳುತ್ತ ಅಲ್ಲೆ ಒಂದು ಚಾವಣಿಯ ಕಳಗೆ ನಿಂತೆವು.... ಆಗಸದಲ್ಲಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರುವ ತವಕದಲ್ಲಿ ದಾವಿಸುತ್ತಿದ್ದವು. ಹಾಗೆ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಯಿತು.ಅದುವರೆಗು ಜಡ ಹಿಡಿದ ಕೆಲಸಗಳಿಗೆಲ್ಲ ಮತ್ತೆ ಚಾಲನೆ ಸಿಕ್ಕಿತು ರಸ್ತೆಯಲ್ಲಿ ಮತ್ತೆ ವಾಹನಗಳ ಸದ್ದು ಕೇಳಿಬರುತ್ತಿತ್ತು. ಅದುವರೆಗು ಮಳೆಯಲ್ಲಿ ಆಟ ಹಾಡಿದ ಮಕ್ಕಳು ಮಳೆಯ ಮೇಲೆ ಮುನಿಸಿಕೊಂಡು ಮತ್ತೆ ಮನೆಗಳ್ಳತ್ತ ದೌಡಾಯಿಸಿದರು.

ನಾನು ಮತ್ತು ನನ್ನ ಸ್ನೆಹಿತ ಅಲ್ಲೆ ಸ್ವಲ್ಪ ಹೊತ್ತು ಬೇರೆ ವಿಷಯಗಳ ಬಗ್ಗೆ ಮಾತಾಡ ತೊಡಗಿದೆವು. ಹತ್ತಿರದೆಲ್ಲೆ ಇದ್ದ ಒಂದು ಮರದೆಲ್ಲಿ ಕೂ...ಕೂ................ಎಂದು ಕೊಗಿಲೆಯು ತನ್ನ ಸವಿಯಾದ ಕಂಠದಲ್ಲಿ ನಮ್ಮಗೆ ಸಂಗೀತ ಉಣಬಡಿಸಿತು.ಆಗ ಮಳೆಯು ಸಂಪೂರ್ಣವಾಗಿ ನಿಂತಿತ್ತು. ಆದರು ಮರವು ಮೈಕೊಡವಿದಂತೆ ಎಲೆಗಳಿಂದ ಹನಿ ತೊಟ್ಟಿಕ್ಕುತ್ತಿದ್ದವು. ಹಾಗೆಯೇ ಆ ಕೊಗಿಲೆಯು ಬೀಳುತ್ತಿದ್ದ ಹನಿಗಳಿಗೆ ಸಾಹಿತ್ಯ ಹೊಂದಿಸುತ್ತಿತ್ತು. ತಕ್ಷಣ ಆ ಕೊಗಿಲೆಯು ಪಕ್ಕದಲ್ಲಿದ ವಿದ್ಯುತ್ ಕಂಬದ ಮೇಲೆ ಹಾರಿತು ನೋಡು ನೋಡುತ್ತಿದ್ದಂತೆ ಶಾರ್ಟ್ ಸರ್ಕಿಟ್ ಆಗಿ ಸ್ಥಳದಲ್ಲಿಯೆ ಅಸುನೀಗಿತು.....

ಇಷ್ಟು ಹೊತ್ತು ಆ ಸ್ಥಳವನ್ನು ಸಂಗೀತಮಯದಿಂದ ತುಂಬಿಸಿದ ಒಂದು ಜೀವ ಕಣ್ಮುಂದೆಯೆ ಅದರ ಹಾಡು ಅಂತ್ಯವಾಯಿತು. ನೀರವ ಮೌನ ಅವರಿಸಿತು

ಆದರೆ ಆ ಜೀವ ಹಾಡುತ್ತಿದ್ದಾಗ ಎಷ್ಟು ಜನರ ಕಿವಿಗೆ ಮುದತಂದಿತೊ ಗೊತ್ತಿಲ್ಲ ಆದರೆ ಸತ್ತಿದ್ದಕ್ಕೆ ಯಾರು ಕಣ್ಣಿರಿಡುತ್ತರೊ ಗೊತ್ತಿಲ್ಲ ಆ ಕೆರೆಯ ಬಳಿಯಲ್ಲಿದ್ದ ಮರಗಳಿಂದ ಹನಿಗಳು ಮಾತ್ರ ಜೀನುಗುತ್ತಿತ್ತು......ಅದು ನಮ್ಮಗೆ ಹಾಗ ಕಂಡದ್ದು ಕಣ್ಣೀರಿನಂತೆ..ಆ ಕೆರೆಯು ಸಹ ಕಣ್ಣೀರಿಟ್ಟು ತುಂಬಿಸಿ ಕೊಂಡಂತೆ ಬಾಸವಾಗುತ್ತಿತ್ತು. ಆಗ ಮುಗಿಲು ಸಹ ಮತ್ತೆ ಅಳಲು ಶುರುಮಾಡಿತು. ಹೀಡಿ ಆ ಪ್ರಕೃತಿಯೆ ಆ ಜೀವಕ್ಕೆ ಶ್ರದ್ದಾಂಜಲಿ ಸಲ್ಲಿಸಿದಂತೆ ಬಾಸವಾಗುತ್ತಿತ್ತು. ಕ್ಷಣ ಮಾತ್ರದಲ್ಲಿ ಕತ್ತಲು ಆವರಿಸತೊಡಗಿತು.....

~.~
  • dhanu.vijai ರವರ ಬ್ಲಾಗ್
  • Login or register to post comments
  • 141 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • "ಅಪಶಕುನ"
  • ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
  • ಸ್ವಲ್ಪನಗಿ
  • ನೀರಿನಲ್ಲಿ ಬಂಗಾರೇಶ್ವರ
  • ಸ್ಮರಣೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ: ಮನೆಯ ಪಕ್ಕದಲ್ಲಿದ್ದ ಬೀಸೆಯ ಕಲ್ಲು ನನ್ನ ಗಮನ ಸೆಳೆಯಿತು.
Syndicate content

ಲೇಖಕರು

dhanu.vijai's picture

ಪೂರ್ಣ ಹೆಸರು
Dhananjaya.Vijai

ಪರಿಚಯ

I am a Student.writing is my hobby.I like read small stories.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 212 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator